ಹೈದರಾಬಾದ್: ವೈದ್ಯೆ ಅತ್ಯಾಚಾರ ನಡೆದ ಸ್ಥಳದ ಕೊಂಚ ದೂರದಿಂದ ಮಹಿಳೆಯೊಬ್ಬಳು ಕಿಡ್ನ್ಯಾಪ್ ಆಗಿದ್ದು, ಮುತ್ತಿನ ನಗರಿ ಬೆಚ್ಚಿಬಿದ್ದಿದೆ.
ಹೌದು, ತೆಲಂಗಾಣದ ಹೈದರಾಬಾದ್ನ ಶಂಷಾಬಾದ್ ನಗರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಕಿರಾತಕರು ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಸುಟ್ಟು ಹಾಕಿದ್ದರು. ಅದಾದ ಬಳಿಕ ವೈದ್ಯೆ ಮೃತದೇಹ ದೊರೆತ ಸ್ಥಳದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ನಗ್ನವಾಗಿರುವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈಗ ಶಂಷಾಬಾದ್ನ ಸಮೀಪದ ಆರಂಗಢ್ ರಿಂಗ್ ರೋಡ್ ಬಳಿ ಮಹಿಳೆಯೊಬ್ಬಳ ಅಪಹರಣವಾಗಿದೆ.
ಹೌದು, ಮಹಿಳೆಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಎಳೆದೊಯ್ಯುತ್ತಿರುವುದು ಸ್ಥಳೀಯರು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ರಾಜೇಂದ್ರನಗರ್, ಮೈಲಾರ್ದೇವ್ಪಲ್ಲಿ ನಗರದ ಪೊಲೀಸರು ತನಿಖೆ ಕೈಗೊಂಡು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪಹರಣಗೊಂಡ ಮಹಿಳೆ ಬಗ್ಗೆ ಮಾಹಿತಿ ತಿಳಿದು ಬರಬೇಕಾಗಿದೆ.
Intro:Body:
women kidnapped, women kidnapped in hyderabad, hyderabad women kidnapped, hyderabad women kidnapped news, hyderabad crime news, ಮಹಿಳೆ ಅಪಹರಣ, ಹೈದರಾಬಾದ್ನಲ್ಲಿ ಮಹಿಳೆ ಅಪಹರಣ, ಹೈದರಾಬಾದ್ ಮಹಿಳೆ ಅಪಹರಣ, ಹೈದರಾಬಾದ್ ಮಹಿಳೆ ಅಪಹರಣ ಸುದ್ದಿ, ಹೈದರಾಬಾದ್ ಅಪರಾಧ ಸುದ್ದಿ,
women kidnapped in hyderabad
ವೈದ್ಯೆ ಅತ್ಯಾಚಾರ ನಡೆದ ಸ್ಥಳದ ಕೊಂಚ ದೂರದಲ್ಲಿ ಮಹಿಳೆ ಕಿಡ್ನಾಪ್... ಮತ್ತೆ ಬೆಚ್ಚಿಬಿದ್ದ ಮುತ್ತಿನನಗರಿ!
ಮುತ್ತಿನ ನಗರಿ ಹೈದರಾಬಾದ್ನಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ಅತ್ಯಾಚಾರ, ಕಿಡ್ನಾಪನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಮಹಿಳೆಯೊಬ್ಬಳು ಕಿಡ್ನಾಪ್ ಆಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೈದರಾಬಾದ್: ವೈದ್ಯೆ ಅತ್ಯಾಚಾರ ನಡೆದ ಸ್ಥಳದ ಕೊಂಚ ದೂರದಿಂದ ಮಹಿಳೆಯೊಬ್ಬಳು ಕಿಡ್ನಾಪ್ ಆಗಿದ್ದು, ಮುತ್ತಿನ ನಗರಿ ಬೆಚ್ಚಿಬಿದ್ದಿದೆ.
ಹೌದು, ತೆಲಂಗಾಣದ ಹೈದರಾಬಾದ್ನ ಶಂಷಾಬಾದ್ ನಗರದಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲದಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಕಿರಾತಕರು ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಸುಟ್ಟು ಹಾಕಿದ್ದರು. ಅದಾದ ಬಳಿಕ ವೈದ್ಯೆ ಮೃತದೇಹ ದೊರೆತ ಸ್ಥಳದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ನಗ್ನವಾಗಿರುವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈಗ ಶಂಷಾಬಾದ್ನ ಸಮೀಪದ ಆರಂಗಢ್ ರಿಂಗ್ ರೋಡ್ ಬಳಿ ಮಹಿಳೆಯೊಬ್ಬಳ ಕಿಡ್ನಾಪ್ ಆಗಿದೆ.
ಹೌದು, ಮಹಿಳೆಯೊಬ್ಬಳನ್ನು ಕಾರಿನಲ್ಲಿ ಬಲವಂತವಾಗಿ ಎಳೆದೊಯ್ಯುತ್ತಿರುವುದು ಸ್ಥಳೀಯರು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ರಾಜೇಂದ್ರನಗರ್, ಮೈಲಾರ್ದೇವ್ಪಲ್ಲಿ ನಗರದ ಪೊಲೀಸರು ತನಿಖೆ ಕೈಗೊಂಡು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪಹರಣಗೊಂಡ ಮಹಿಳೆ ಬಗ್ಗೆ ಮಾಹಿತಿ ತಿಳಿದು ಬರಬೇಕಾಗಿದೆ.
రాజేంద్రనగర్, న్యూస్టుడే: నగరంలోని ఆరాంగఢ్ చౌరస్తాలో ఓ మహిళ అపహరణకు గురైనట్టు తెలుస్తోంది. శుక్రవారం అర్ధరాత్రి కొందరు వ్యక్తులు ఈ మేరకు పోలీసులకు సమాచారం అందించారు. ఓ మహిళను బలవంతంగా కారులో ఎక్కించుకొని వెళ్లినట్లు ఓ వ్యక్తి 100 నంబరుకు ఫోన్ చేసి చెప్పారు. అప్రమత్తమైన రాజేంద్రనగర్, మైలార్దేవ్పల్లి పోలీసులు దర్యాప్తు ప్రారభించారు. అర్ధరాత్రి మైలార్దేవ్పల్లి పరిధిలోని ఉడంగడ్డ చౌరస్తాలో వాహనాల తనిఖీ చేపట్టారు. ఆర్జీఐఏ పోలీసులు గగన్పహాడ్లో తనిఖీ చేస్తున్నారు. వివరాలు తెలియాల్సి ఉంది.
Conclusion: