ETV Bharat / bharat

ಹೆಬ್ಬಾವು ಹಿಡಿದ ನೌಕಾಧಿಕಾರಿ ಪತ್ನಿ ಧೈರ್ಯಕ್ಕೆ ನೆಟ್ಟಿಗರು ಫಿದಾ! ವಿಡಿಯೋ..

author img

By

Published : Dec 13, 2019, 5:34 PM IST

Updated : Dec 13, 2019, 5:56 PM IST

ಹಾವು ಕಂಡ್ರೆ ಕೆಲವರು ಹೆದರಿ ದೂರ ಓಡುತ್ತಾರೆ. ಇನ್ನು ಕೆಲವರು ಅದನ್ನು ಹೊಡೆದು ಸಾಯಿಸಲು ಮುಂದಾಗ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಸುಮಾರು 20 ಕೆಜಿ ತೂಕದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಚೀಲಕ್ಕೆ ತುಂಬಿಸಿದ್ರು!

Woman captures 20kg python, Woman captures 20kg python alive, Woman captures 20kg python alive in Ernakulam, Ernakulam woman captures python, Ernakulam woman captures python news, 20 ಕೆಜಿ ಹೆಬ್ಬಾವು ಹಿಡಿದ ಮಹಿಳೆ, ಎರ್ನಾಕುಲಂನಲ್ಲಿ 20 ಕೆಜಿ ಹೆಬ್ಬಾವು ಹಿಡಿದ ಮಹಿಳೆ, ಹೆಬ್ಬಾವು ಹಿಡಿದ ಎರ್ನಾಕುಲಂ ಮಹಿಳೆ, ಹೆಬ್ಬಾವು ಹಿಡಿದ ಎರ್ನಾಕುಲಂ ಮಹಿಳೆ ಸುದ್ದಿ,
ಕೃಪೆ: Twitter

ಎರ್ನಾಕುಲಂ: ಮಹಿಳೆಯೊಬ್ಬಳು 20 ಕೆಜಿ ತೂಕವುಳ್ಳ ಹೆಬ್ಬಾವನ್ನು ಜೀವಂತವಾಗಿ ಹಿಡಿದು ಚೀಲದಲ್ಲಿ ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಬಿಹಾರ​ ನಿವಾಸಿ ವಿದ್ಯಾರಾಜು ಎಂಬ ಮಹಿಳೆ ಕೆರಳದ ಎರ್ನಾಕುಲಂ ಪನಂಪಲ್ಲಿ ನಗರದಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮನೆ ಹಿಂದಿರುವ ಖಾಲಿ ಸ್ಥಳದಲ್ಲಿರುವ ಮರದ ಕೆಳಗೆ 20 ಕೆಜಿ ತೂಕವುಳ್ಳ ಹೆಬ್ಬಾವು ಕಂಡಿದೆ. ಹಾವು ಹಿಡಿಯುವ ಅನುಭವವಿರುವ ವಿದ್ಯಾರಾಜು ಆ ಹೆಬ್ಬಾವಿನ ತಲೆ ಭಾಗವನ್ನು ಗಟ್ಟಿಯಾಗಿ ಹಿಡಿದರು. ಬಳಿಕ ನೌಕಾದಳ ಸಿಬ್ಬಂದಿ ಸೇರಿದಂತೆ ಇಬ್ಬರ ಸಹಾಯದಿಂದ ಹಾವನ್ನು ಚೀಲದಲ್ಲಿ ಹಾಕಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು.

  • 20 Kg python caught alive by wife of senior Navy officer.
    Leave aside women, wonder how many men can show such guts.
    I love my Navy. pic.twitter.com/6XNUBvE7MU

    — Harinder S Sikka (@sikka_harinder) December 11, 2019 " class="align-text-top noRightClick twitterSection" data=" ">

ವಿದ್ಯಾರಾಜು ಹಾವು ಹಿಡಿಯುತ್ತಿರುವ ದೃಶ್ಯವನ್ನು ಹಾರಿಂದರ್​ ಸಿಕ್ಕಾ ಎಂಬ ವ್ಯಕ್ತಿ ವಿಡಿಯೋ ತೆಗೆದು ಟ್ವಿಟ್ಟರ್​ನಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ಶೌರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Intro:Body:

Woman captures 20kg python, Woman captures 20kg python alive, Woman captures 20kg python alive in Ernakulam, Ernakulam woman captures python, Ernakulam woman captures python news, 20 ಕೆಜಿ ಹೆಬ್ಬಾವು ಹಿಡಿದ ಮಹಿಳೆ, ಎರ್ನಾಕುಲಂನಲ್ಲಿ 20 ಕೆಜಿ ಹೆಬ್ಬಾವು ಹಿಡಿದ ಮಹಿಳೆ, ಹೆಬ್ಬಾವು ಹಿಡಿದ ಎರ್ನಾಕುಲಂ ಮಹಿಳೆ, ಹೆಬ್ಬಾವು ಹಿಡಿದ ಎರ್ನಾಕುಲಂ ಮಹಿಳೆ ಸುದ್ದಿ, 

Woman captures 20kg python alive in Ernakulam: Video viral

ಹಾವಲ್ಲ, ಹೆಬ್ಬಾವು ಹಿಡಿದ ಮಹಿಳೆ... ಆಕೆ ಶೌರ್ಯಕ್ಕೆ ನಟ್ಟಿಗರು ಫಿದಾ! ವಿಡಿಯೋ.. 

ಹಾವು ಕಂಡ್ರೆ ಕೆಲವರು ಹೆದರಿ ದೂರ ಓಡುತ್ತಾರೆ. ಇನ್ನು ಕೆಲವರು ಅದನ್ನು ಹೊಡೆದು ಸಾಯಿಸಲು ಮುಂದಾಗ್ತರೆ. ಆದ್ರೆ ಇಲ್ಲೊಬ್ಬ ಮಹಿಳೆ 20 ಕೆಜಿವುಳ್ಳ ಹೆಬ್ಬಾವುನ್ನು ಹಿಡಿದು ಅಚ್ಚರಿ ಮೂಡಿಸಿದ್ದಾರೆ. 

ಎರ್ನಾಕುಲಂ: ಮಹಿಳೆಯೊಬ್ಬಳು 20 ಕೆಜಿ ತೂಕವುಳ್ಳ ಹೆಬ್ಬಾವನ್ನು ಜೀವಂತವಾಗಿ ಹಿಡಿದು ಚೀಲದಲ್ಲಿ ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. 

ಬಿಹಾರ್​ ನಿವಾಸಿ ವಿದ್ಯಾರಾಜು ಎಂಬ ಮಹಿಳೆ ಎರ್ನಾಕುಲಂ ಪನಂಪಲ್ಲಿ ನಗರದಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮನೆ ಹಿಂದಿರುವ ಖಾಲಿ ಸ್ಥಳದಲ್ಲಿರುವ ಮರದ ಕೆಳಗೆ 20 ಕೆಜಿ ತೂಕವುಳ್ಳ ಹೆಬ್ಬಾವು ಕಂಡಿದೆ. ಹಾವು ಹಿಡಿಯುವ ಅನುಭವಿರುವ ವಿದ್ಯಾರಾಜುರಿಗೆ ಆ ಹೆಬ್ಬಾವಿನ ತಲೆ ಭಾಗವನ್ನು ಗಟ್ಟಿಯಾಗಿ ಹಿಡಿದರು. ಬಳಿಕ ನೌಕಾದಳ ಸಿಬ್ಬಂದಿ ಸೇರಿದಂತೆ ಇಬ್ಬರ ಸಹಾಯದಿಂದ ಆ ಹಾವನ್ನು ಚೀಲವೊಂದರಲ್ಲಿ ಹಾಕಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು. 

ವಿದ್ಯಾರಾಜು ಹಾವು ಹಿಡಿಯುತ್ತಿರುವ ದೃಶ್ಯವನ್ನು ಹಾರಿಂದರ್​ ಸಿಕ್ಕಾ ಎಂಬ ವ್ಯಕ್ತಿ ವಿಡಿಯೋ ತೆಗೆದು ಟ್ವಿಟ್ಟರ್​ನಲ್ಲಿ ಹರಿಯಬಿಟ್ಟಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ಶೌರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. 

ఎర్నాకుళం: పామును చూస్తేనే మనం భయంతో పరుగులు తీస్తాం.. కాస్త తెగువ ఉన్నవారయితే చంపటానికి ప్రయత్నిస్తారు. కానీ కేరళలోని ఎర్నాకుళంలో ఓ మహిళ ఏకంగా 20 కిలోల బరువున్న కొండచిలువను ప్రాణాలతో పట్టుకుని దాన్ని ఓ సంచిలో బంధించింది. దీనికి సంబంధించిన వీడియో ప్రస్తుతం సామాజిక మాధ్యమాల్లో వైరల్‌ అవుతోంది.

బిహార్‌కు చెందిన విద్య రాజు అనే మహిళ ఎర్నాకుళంలోని పానంపల్లి నగర్‌లో నివాసం ఉంటున్నారు. ఓ రోజు ఆమె తన ఇంటి వెనకవైపు ఖాళీ స్థలంలో చెట్టు కింద 20 కిలోల బరువున్న కొండచిలువ దాక్కున్న విషయాన్ని గమనించారు. స్వతహాగా పాములు పట్టుకోవడంలో అనుభవం ఉన్న ఆమె ఆ సమయంలో ఏ మాత్రం అధైర్యపడకుండా కొండచిలువ మెడ భాగంలో గట్టిగా నొక్కి పట్టుకుని, మరో ఇద్దరు వ్యక్తులు సాయంతో దాని తోక భాగాన్ని పట్టుకొని సంచిలో బంధించారు. ఈ తతంగం మొత్తాన్ని హరిందర్‌ సిక్కా అనే వ్యక్తి వీడియో తీసి ట్విటర్‌లో షేర్‌ చేశారు. అది కాస్తా వైరల్‌గా మారింది. ఈ వీడియో చూసిన నెటిజన్లు ఆమె ధైర్యాన్ని కొనియాడుతూ కామెంట్లు పెడుతున్నారు.

Conclusion:
Last Updated : Dec 13, 2019, 5:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.