ETV Bharat / bharat

ಎಸ್​ಐ, ಪೇದೆ ಮೇಲೆ ಕುಡಿದು ಹಲ್ಲೆ: ಪೊಲೀಸ್​ ಠಾಣೆಯಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ! - ಹೈದರಾಬಾದ್​ ಪೊಲೀಸ್​ ಠಾಣೆ ಸುದ್ದಿ

ರಸ್ತೆ ಪಕ್ಕದಲ್ಲಿ ಕುಡಿದು ಬಿದ್ದಿರುವ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆದೊಯ್ದರೆ ಮಹಿಳೆ ಸಿಕ್ಕಾಪಟ್ಟೆ ಅವಾಂತರ ಸೃಷ್ಟಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಪೊಲೀಸ್​ ಠಾಣೆಯಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ
author img

By

Published : Nov 17, 2019, 5:37 PM IST

ಹೈದರಾಬಾದ್: ರಸ್ತೆ ಪಕ್ಕದಲ್ಲಿ ಮದ್ಯ ಸೇವಿಸಿ ಬಿದ್ದಿರುವ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆದೊಯ್ದರೆ ಮಹಿಳೆ ಸಿಕ್ಕಾಪಟ್ಟೆ ಅವಾಂತರ ಸೃಷ್ಟಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಲೀಸಾ ಎಂಬ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಲೀಸಾ ಎಸ್​ಐ ಕೈಗೆ ಕಚ್ಚಿ, ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ್ದಾಳೆ.

ಪೊಲೀಸ್​ ಠಾಣೆಯಲ್ಲೇ ಅವಾಂತರ ಸೃಷ್ಟಿಸಿದ ಮಹಿಳೆ

ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Intro:Body:

Woman attack on SI, Woman attack on SI and constable, Woman attack on SI and constable in police station, Woman attack on SI and constable in Hyderbad, Hyderbad police station news, ಎಸ್ಐ ಮೇಲೆ ಮಹಿಳೆ ದಾಳಿ, ಚಚಮೇಲೆ ಮಹಿಳೆ ದಾಳಿ, ಹೈದರಾಬಾದ್​ನಲ್ಲಿ ಎಸ್ಐ ಮೇಲೆ ಮಹಿಳೆ ದಾಳಿ, ಹೈದರಾಬಾದ್​ ಪೊಲೀಸ್​ ಠಾಣೆ ಸುದ್ದಿ, ಬಂಜಾರಹಿಲ್ಸ್​ ಪೊಲೀಸ್​ ಠಾಣೆ ಸುದ್ದಿ, 

Woman attack onಚSI and constable in police station at Hyderbad 

ಎಸ್​ಐ, ಪೇದೆ ಮೇಲೆ  ಹಲ್ಲೆ... ಪೊಲೀಸ್​ ಠಾಣೆಯಲ್ಲೇ ಕುಡಿದು ಅವಾಂತರ ಸೃಷ್ಟಿಸಿದ ಮಹಿಳೆ,

ರಸ್ತೆ ಪಕ್ಕದಲ್ಲಿ ಕುಡಿದು ಬಿದ್ದಿರುವ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆದೊಯ್ದರೇ ಮಹಿಳೆ ಸಿಕ್ಕಾಪ್ಪಟೆ ಅವಾಂತರ ಸೃಷ್ಟಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಲೀಸಾ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಲೀಸಾ ಎಸ್​ಐ ಬಾಯಿಯಿಂದ ಕಚ್ಚಿ, ಮಹಿಳಾ ಪೇದೆಗೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. 

ఓ మహిళ పోలీసులను హడలెత్తించింది. మద్యం మత్తులో రోడ్డుపై పడిఉందని స్టేషన్​కు తీసుకొస్తే... నానా రభస చేసింది. 'స్టేషన్​ను పీకి పందిరేసి'నంత పని చేసింది. ఓ కానిస్టేబుల్​ను కొరిక.. మరో కానిస్టేబుల్​ను మెడపై రక్కి... ఇలా ఆమెచేసిన బీభత్సం అంతాఇంతా కాదు!

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.