ETV Bharat / bharat

‘ನನ್ನ ಗಂಡನಿಗೆ ವಿಷ ಕೊಟ್ಟು ಸಾಯಿಸೋಣ’... ಲವರ್​ ಜೊತೆಗೂಡಿ ಹೆಂಡ್ತಿ ಮಾಸ್ಟರ್​ ಪ್ಲಾನ್​! -  ಗುಂಟೂರು ಸುದ್ದಿ

ನನ್ನ ಗಂಡನಿಗೆ ವಿಷ ಕೊಟ್ಟು ಸಾಯಿಸೋಣ ಎಂದು ಲವರ್​ ಜೊತೆ ಸೇರಿ ಹೆಂಡ್ತಿ ಮಾಸ್ಟರ್​ ಪ್ಲಾನ್​ ಹಾಕಿರುವ ಸಂಗತಿ ಪತಿಗೆ ತಿಳಿದಿದೆ. ಹೆಂಡ್ತಿ ಕೊಲೆ ಪ್ಲಾನ್​ ತಿಳಿದ ಗಂಡ ಮಾಡಿದ್ದೇನು ಗೊತ್ತಾ?. ಈ ಸ್ಟೋರಿ ಓದಿ...

ಸಾಂದರ್ಭಿಕ ಚಿತ್ರ
author img

By

Published : Oct 1, 2019, 11:03 AM IST

ಗುಂಟೂರು: ಸತ್ತೇನಪಲ್ಲಿ ತಾಲೂಕಿನ ಯುವಕ ಬಸ್​ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಏಳು ವರ್ಷಗಳ ಹಿಂದೆ ತಮ್ಮದೇ ಗ್ರಾಮದ ಯುವತಿಯೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಚೆನ್ನಾಗಿ ನಡೆಯುತ್ತಿದ್ದ ಸಂಸಾರದಲ್ಲಿ ಮನೆ ಪಕ್ಕದಲ್ಲಿರುವ ವ್ಯಕ್ತಿ ಎಂಟ್ರಿ ಕೊಟ್ಟಿದ್ದಾನೆ.

ಮದುವೆಯಾಗಿ ಮಕ್ಕಳಾದ್ರೂ ಆ ಗೃಹಿಣಿ ಮನೆ ಪಕ್ಕದ ವ್ಯಕ್ತಿಯ ಮಾಯದ ಬಲೆಗೆ ಬಿದ್ದು ಲವ್​ ಮಾಡುತ್ತಿದ್ದಳು. ಗಪ್​ಚುಪ್​ ಆಗಿಯೇ ಲಾಡ್ಜ್​, ಪಾರ್ಕ್​ ಸುತ್ತಿದ್ದಳು. ಹೆಂಡ್ತಿಯ ನಡುವಳಿಕೆ ಮೇಲೆ ಅನುಮಾನಗೊಂಡ ಗಂಡ ಆಕೆಯನ್ನು ಹಿಂಬಾಲಿಸಲು ಶುರು ಮಾಡಿದ್ದಾನೆ.

ಅವರಿಬ್ಬರು ಏಕಾಂತದಲ್ಲಿದ್ದ ವಿಡಿಯೋ, ಫೋಟೋಗಳು ಮತ್ತು ಅವರಿಬ್ಬರ ಸಂಭಾಷಣೆಗಳನ್ನು ಶೇಖರಿಸಿದ್ದಾನೆ. ಅವರ ಸಂಭಾಷಣೆಯಲ್ಲಿ ‘ನನ್ನ ಗಂಡನಿಗೆ ವಿಷ ಕೊಟ್ಟು ಸಾಯಿಸೋಣ’ ಎಂಬ ವಿಷಯ ಗಂಡನಿಗೆ ತಿಳಿದಿದೆ. ಇದನ್ನರಿತ ಆತ ನೇರ ಪೋಲಿಸ್​ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ನನಗೆ ಪ್ರಾಣ ಭಯವಿದೆ. ನನ್ನ ಹೆಂಡ್ತಿಯಿಂದ ನನ್ನನ್ನು ಕಾಪಾಡಿ. ನನಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಸಾಕ್ಷಿಗಳನ್ನು ನೀಡಿದ್ದಾನೆ. ಈ ಘಟನೆ ಕುರಿತು ಗುಂಟೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

Wife attempt to murder husband, her lover attempt to murder husband, Guntur woman attempt to murder husband, Guntur news, Guntur latest news, Guntur crime news, ಪತ್ನಿಯಿಂದ ಪತಿಯ ಕೊಲೆಗೆ ಯತ್ನ, ಹೆಂಡ್ತಿ ಲವರ್​ನಿಂದ ಗಂಡನ ಕೊಲೆಗೆ ಯತ್ನ, ಗುಂಟೂರು ಮಹಿಳೆಯಿಂದ ಗಂಡನ ಕೊಲೆಗೆ ಯತ್ನ,  ಗುಂಟೂರು ಸುದ್ದಿ, ಗುಂಟೂರು ಅಪರಾಧ ಸುದ್ದಿ, 

Wife, her lover attempt to murder husband in Andhra Pradesh's Guntur

‘ನನ್ನ ಗಂಡನಿಗೆ ವಿಷ ಕೊಟ್ಟು ಸಾಯಿಸೋಣಾ’... ಲವರ್​ ಜೊತೆಗೂಡಿ ಹೆಂಡ್ತಿ ಮಾಸ್ಟರ್​ ಪ್ಲಾನ್​! 

ನನ್ನ ಗಂಡನಿಗೆ ವಿಷ ಕೊಟ್ಟು ಸಾಯಿಸೋಣಾ ಎಂದು ಲವರ್​ ಜೊತೆ ಸೇರಿ ಹೆಂಡ್ತಿ ಮಾಸ್ಟರ್​ ಪ್ಲಾನ್​ ಹಾಕಿರುವ ಸಂಗತಿ ಪತಿಗೆ ತಿಳಿದಿದೆ. ಹೆಂಡ್ತಿಯ ಕೊಲೆ ಪ್ಲಾನ್​ ತಿಳಿದ ಗಂಡ ಮಾಡಿದ್ದೇನು ಗೊತ್ತಾ?. ಈ ಸ್ಟೋರಿ ಓದಿ... 

ಗುಂಟೂರು: ಸತ್ತೇನಪಲ್ಲಿ ತಾಲೂಕಿನ ಯುವಕ ಬಸ್​ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಏಳು ವರ್ಷಗಳ ಹಿಂದೆ ತಮ್ಮದೇ ಗ್ರಾಮದ ಯುವತಿಯೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು. ಚೆನ್ನಾಗಿ ನಡೆಯುತ್ತಿದ್ದ ಸಂಸಾರದಲ್ಲಿ ಮನೆ ಪಕ್ಕದಲ್ಲಿರುವ ವ್ಯಕ್ತಿ ಎಂಟ್ರಿ ಕೊಟ್ಟಿದ್ದಾನೆ. 

ಮದುವೆಯಾಗಿ ಮಕ್ಕಳಾದ್ರೂ ಆ ಗೃಹಿಣಿ ಮನೆ ಪಕ್ಕದ ವ್ಯಕ್ತಿ ಮಾಯದ ಬಲೆಗೆ ಬಿದ್ದು ಲವ್​ ಮಾಡುತ್ತಿದ್ದಳು. ಗಪ್​ಚುಪ್​ ಆಗಿಯೇ ಲಾಡ್ಜ್​, ಪಾರ್ಕ್​ ಸುತ್ತಿದ್ದಳು. ಹೆಂಡ್ತಿಯ ನಡುವಳಿಕೆ ಮೇಲೆ ಅನುಮಾನಗೊಂಡ ಗಂಡ ಆಕೆಯನ್ನು ಹಿಂಬಾಲಿಸಲು ಶುರು ಮಾಡಿದ್ದಾನೆ. 

ಅವರಿಬ್ಬರ ಏಕಾಂತದಲ್ಲಿದ್ದ ವಿಡಿಯೋ, ಫೋಟೋಗಳು ಮತ್ತು ಅವರಿಬ್ಬರ ಸಂಭಾಷಣೆಗಳನ್ನು ಶೇಖರಿಸಿದ್ದಾನೆ. ಅವರ ಸಂಭಾಷಣೆಯಲ್ಲಿ ‘ನನ್ನ ಗಂಡನಿಗೆ ವಿಷ ಕೊಟ್ಟು ಸಾಯಿಸೋಣಾ’ ಎಂಬದು ಗಂಡನಿಗೆ ತಿಳಿದಿದೆ. ಇದನ್ನರಿತ ಆತ ನೇರ ಪೋಲಿಸ್​ ಠಾಣೆಗೆ ತೆರಳಿ ದೂರು ನೀಡಿದ್ದಾನೆ. 

ನನಗೆ ಪ್ರಾಣ ಭಯವಿದೆ. ನನ್ನ ಹೆಂಡ್ತಿಯಿಂದ ನನ್ನನ್ನು ಕಾಪಾಡಿ. ನನಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಸಾಕ್ಷಿಗಳನ್ನು ನೀಡಿದ್ದಾರೆ. ಈ ಘಟನೆ ಕುರಿತು ಗುಂಟೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

గుంటూరు నేరవార్తలు, న్యూస్‌టుడే : వివాహేతర సంబంధానికి అడ్డుగా ఉన్న తన భర్తకు విషం పెట్టి చంపేద్దామని భార్య పన్నిన కుట్రను బాధిత భర్త పసిగట్టాడు. ప్రాణాలు అరచేతిలో పెట్టుకొని సోమవారం పోలీసు కార్యాలయానికి పరుగులు తీశాడు. గుంటూరు రూరల్‌ ఎస్పీ కార్యాలయంలోని స్పందనలో తన భార్య, ఆమెతో వివాహేతర సంబంధం పెట్టుకున్న వ్యక్తితో ప్రాణహాని ఉందని, రక్షణ కల్పించాలంటూ ఫిర్యాదు చేశాడు. తన అడ్డు తొలగించుకోవడానికి వారిద్దరూ మాట్లాడుకున్న ఫోన్‌ సంభాషణలు, ఏకాంతంగా గడిపినప్పుడు తీసుకున్న అశ్లీల చిత్రాలను పోలీసు అధికారులకు అందించాడు. స్పందించిన పోలీసు అధికారులు బాధితుడికి న్యాయం చేయాలని ఆదేశించారు. ఈసందర్భంగా బాధితుడు విలేకరులతో తన ఫిర్యాదు వివరాలు తెలిపాడు. సత్తెనపల్లి మండలానికి చెందిన యువకుడు బస్సు డ్రైవర్‌గా పనిచేస్తున్నాడు. అదే ప్రాంతానికి చెందిన యువతితో ఏడేళ్ల కిందట వివాహం జరిగింది. వారికి ఇద్దరు పిల్లలు. తన భార్య ఇంటిపక్కనే ఉండే ఓ వ్యక్తితో వివాహేతర సంబంధం పెట్టుకున్న విషయం గ్రహించిన భర్త ఆమెను మందలించాడు. అయినా ఆమెలో మార్పు రాలేదు. భర్తపై, వారి కుటుంబ సభ్యులపై పోలీసు కేసు పెట్టింది. బాధితులు ఆ కేసు విషయమై పోలీసుల వద్దకు తిరుగుతున్నారు. ఈ క్రమంలో సదరు గృహిణి తనతో సహజీవనం చేస్తున్న వ్యక్తితో హైదరాబాద్‌, గుంటూరులోని లాడ్జిల్లో తిరుగుతున్నట్లు బాధితుడు గుర్తించాడు. వారిపై ఒక కన్నేసి ఉంచాడు. తనకున్న పరిచయాలతో తెలివిగా ఆమె వేరే వ్యక్తితో ఏకాంతంగా గడిపిన ఫొటోలు, వీడియోలు, మాట్లాడుకున్న వాయిస్‌ కాల్స్‌ సేకరించాడు. ఈ సంభాషణలో తనను చంపడానికి వారిద్దరూ పన్నిన కుట్ర తెలుసుకున్నాడు. ఈ ఆధారాలు పోలీసులకు ఇచ్చి, వారిపై చర్యలు తీసుకొని తనకు న్యాయం చేయాలని బాధితుడు వేడుకున్నాడు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.