ETV Bharat / bharat

ಮೋದಿ ಕ್ಷೇತ್ರದತ್ತ ಪ್ರಿಯಾಂಕಾ ಕಣ್ಣು?.. ಕಾಂಗ್ರೆಸ್​ ಸಭೆಯಲ್ಲಿ ಇಂದಿರಮ್ಮನ ಮೊಮ್ಮಗಳು ಹೇಳಿದ್ದೇನು? - ವಾರಣಾಸಿ

ರಾಯ್​ಬರೇಲಿ ಸ್ಪರ್ಧಿಸಿ ಎಂದರೆ, 'ವಾರಣಾಸಿಯಲ್ಲೇಕೆ ಆಗಬಾರದು?' ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ವಾರಣಾಸಿಯಿಂದ ಸ್ಪರ್ಧಿಸಬಾರದೇಕೆ ಎಂದು ಮೋದಿಗೆ ಟಾಂಗ್​ ಕೊಟ್ಟ ಪ್ರಿಯಾಂಕಾ ಗಾಂಧಿ
author img

By

Published : Mar 29, 2019, 11:23 AM IST

ರಾಯ್​ಬರೇಲಿ: ಸಕ್ರಿಯ ರಾಜಕಾರಣಕ್ಕಿಳಿದು ಕಾಂಗ್ರೆಸಿಗರಲ್ಲಿ ಹೊಸ ಭರವಸೆ ಮೂಡಿಸಿರುವ ಪ್ರಿಯಾಂಕಾ ಗಾಂಧಿ, ಈಗ ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯತ್ತ ಕಣ್ಣು ನೆಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ರಾಯ್‌ಬರೇಲಿಗೆ ನಿನ್ನೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್​ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಈ ವೇಳೆ ಕಾರ್ಯಕರ್ತರು, ಈ ಕ್ಷೇತ್ರದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪ್ರಿಯಾಂಕಾರಿಗೆ ಒತ್ತಾಯ ಮಾಡಿದರು. ಆಗ ಸ್ಪರ್ಧೆ ಬಗ್ಗೆ ಪರೋಕ್ಷವಾಗಿ, 'ವಾರಣಾಸಿಯಲ್ಲೇಕೆ ಆಗಬಾರದು?' ಎಂದು ನಗುತ್ತಾ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಮೊನ್ನೆಯಷ್ಟೆ, ಪಕ್ಷ ಬಯಸಿದರೆ ತಾನು ಖಂಡಿತಾ ಸ್ಪರ್ಧಿಸುವೆ ಎಂದು ಪ್ರಿಯಾಂಕಾ ಹೇಳಿದ್ದರು. ಈಗ ವಾರಣಾಸಿಯ ಹೆಸರು ಉಲ್ಲೇಖಿಸಿ, ಕಾಂಗ್ರೆಸ್​ ಕಾರ್ಯಕರ್ತರಿಗೇ ಅಚ್ಚರಿ ಮೂಡಿಸಿದ್ದಾರೆ.

ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಆಯ್ಕೆ ಆದಾಗಿನಿಂದ ಕಾಂಗ್ರೆಸ್​ಗೆ ಹೊಸ ಭರವಸೆ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಪ್ರಿಯಾಂಕಾ ತನ್ನಜ್ಜಿ ಇಂದಿರಾರನ್ನೇ ಹೋಲುವುದರಿಂದ ಅವರಂತೆಯೇ ರಾಜಕಾರಣದಲ್ಲೂ ಚಾಪು ಮೂಡಿಸುತ್ತಾರೆ ಎಂಬುದು ಕಾಂಗ್ರೆಸಿಗರ ಮಾತು. ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಜಲಯಾನದ ಮೂಲಕ ಈಗಾಗಲೇ ಪ್ರಿಯಾಂಕಾ ಪ್ರಚಾರ ಕೈಗೊಂಡು, ಸಾಕಷ್ಟು ಸುದ್ದಿ ಮಾಡಿದ್ದರು.

Intro:Body:

"Why Not Varanasi," Quips Priyanka Gandhi Vadra On Request To Fight Polls

ಮೋದಿ ಕ್ಷೇತ್ರದತ್ತ ಕಣ್ಣು ನೆಟ್ಟರೇ ಪ್ರಿಯಾಂಕಾ?...  ಕಾಂಗ್ರೆಸ್​ ಸಭೆಯಲ್ಲಿ ಹೇಳಿದ್ದೇನು? 

Kannada news, Etv Bharath, Varanasi,   Priyanka Gandhi Vadra, Polls, Rae Bareli, ರಾಯ್​ಬರೇಲಿ, ಪ್ರಿಯಾಂಕಾ ಗಾಂಧಿ,  ವಾರಣಾಸಿ, ಚುನಾವಣೆ

ರಾಯ್​ಬರೇಲಿ: ಸಕ್ರಿಯ ರಾಜಕಾರಣಕ್ಕಿಳಿದು ಕಾಂಗ್ರೆಸಿಗರಲ್ಲಿ ಹೊಸ  ಭರವಸೆ ಮೂಡಿಸಿರುವ ಪ್ರಿಯಾಂಕಾ ಗಾಂಧಿ, ಇದೀಗ ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯತ್ತ ಕಣ್ಣು ನೆಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. 

ರಾಯಬರೇಲಿಗೆ ನಿನ್ನೆ ಭೇಟಿ ನೀಡಿದ್ದ ಪ್ರಿಯಾಂಕಾ,  ಕಾಂಗ್ರೆಸ್​  ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಈ ವೇಳೆ ಕಾರ್ಯಕರ್ತರು, ಈ ಕ್ಷೇತ್ರದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪ್ರಿಯಾಂಕಾರಿಗೆ ಒತ್ತಾಯ ಮಾಡಿದರು. ಆಗ ಸ್ಪರ್ಧೆ ಬಗ್ಗೆ ಪರೋಕ್ಷವಾಗಿ, 'ವಾರಣಾಸಿಯಲ್ಲೇಕೆ ಆಗಬಾರದು?' ಎಂದು ನಗುತ್ತಾ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಮೊನ್ನೆಯಷ್ಟೆ, ಪಕ್ಷ ಬಯಸಿದರೆ  ತಾನು ಖಂಡಿತ ಸ್ಪರ್ಧಿಸುವೆ ಎಂದು ಪ್ರಿಯಾಂಕಾ ಹೇಳಿದ್ದರು. ಇದೀಗ ವಾರಣಾಸಿಯ ಹೆಸರು ಉಲ್ಲೇಖಿಸಿ,  ಕಾಂಗ್ರೆಸ್​ ಕಾರ್ಯಕರ್ತರಿಗೇ ಅಚ್ಚರಿ  ಮೂಡಿಸಿದ್ದಾರೆ. 

ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಆಯ್ಕೆ ಆದಾಗಿನಿಂದ ಕಾಂಗ್ರೆಸ್​ಗೆ ಹೊಸ ಭರವಸೆ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಪ್ರಿಯಾಂಕಾ ತನ್ನಜ್ಜಿ ಇಂದಿರಾರನ್ನೇ ಹೋಲುವುದರಿಂದ ಅವರಂತೆಯೇ ರಾಜಕಾರಣದಲ್ಲೂ ಚಾಪು ಮೂಡಿಸುತ್ತಾರೆ ಎಂಬುದು ಕಾಂಗ್ರೆಸಿಗರ ಮಾತು. ಇನ್ನು ಮೋದಿ ಕ್ಷೇತ್ರ  ವಾರಣಾಸಿಯಲ್ಲಿ  ಜಲಯಾನದ ಮೂಲಕ ಈಗಾಗಲೆ ಪ್ರಿಯಾಂಕಾ ಪ್ರಚಾರ ಕೈಗೊಂಡು, ಸಾಕಷ್ಟು ಸುದ್ದಿ ಮಾಡಿದ್ದರು.  

"Why Not Varanasi," Quips Priyanka Gandhi Vadra On Request To Fight Polls

RAE BARELI: Congress General Secretary Priyanka Gandhi Vadra teased a potential showdown with Prime Minister Narendra Modi in the national elections on Thursday as she quipped "Why not Varanasi" - the Lok Sabha constituency of the PM - when party workers requested her to contest elections from Rae Bareli, her mother Sonia Gandhi's parliamentary constituency.

Priyanka Gandhi, while meeting Congress workers in Rae Bareli on Thursday, had said her mother was tense as she could not come meet them herself, to which some workers asked her to contest from Rae Bareli instead.

"Why not Varanasi?" she asked, smiling, reported news agency IANS.

Priyanka Gandhi, Congress in charge of eastern UP, also said that she had told her mother not to worry as she would look at the work of her constituency.

Though contesting from Varanasi seems to be just a quick retort, Priyanka Gandhi had a day earlier said she was ready to contest elections if her party wanted.

"If my party wants me to contest polls then I will definitely do so," the 47-year-old had told reporters on Wednesday while campaigning in Amethi, her brother and Congress president Rahul Gandhi's constituency.

Priyanka Gandhi joined politics in January after years in the Congress backrooms, with only a guest role in the party's campaigns, that too confined to the two Gandhi family constituencies.

When she was appointed the Congress's in-charge of eastern UP, there was speculation that she would contest from Rae Bareli and Sonia Gandhi, the former Congress president, would retire. However, Mrs Gandhi's name was featured alongside Rahul Gandhi in the first list of candidates released by the Congress.

Congress workers believe that Priyanka Gandhi contesting the polls can significantly lift the party's fortunes. Many of them believe Priyanka, with her striking resemblance to grandmother Indira Gandhi, is a sure-shot hit with the masses.

The buzz has been kept alive by Priyanka Gandhi's increased public appearances, the frequency of her chats with the media to field attacks from the BJP and Mayawati and her recent three-day boat campaign on the river Ganga that ended in Varanasi.

Uttar Pradesh will vote in all seven rounds of the election from April 11 to May 19. The results will be declared on May 23.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.