ETV Bharat / bharat

ನಿರುದ್ಯೋಗ ಪ್ರಮಾಣ ಹೆಚ್ಚಾಗಲು ಕಾರಣವೇನು? ಮೋದಿಗೆ ರಾಹುಲ್ ಪ್ರಶ್ನೆ

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ
author img

By

Published : Oct 4, 2019, 1:51 PM IST

ವಯನಾಡು: ಆರ್ಥಿಕತೆಯೇ ಭಾರತದ ಅತಿದೊಡ್ಡ ಶಕ್ತಿ ಆದರೆ, ಅದನ್ನೇ ಪ್ರಧಾನಿ ಮೋದಿ ಇಲ್ಲದಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

  • Congress leader Rahul Gandhi in Wayanad, Kerala: India's biggest strength was its economy which has been destroyed by Narendra Modi & the BJP. He should answer why he did so, why has he created massive joblessness in the country? That is the discussion Narendra Modi needs to have pic.twitter.com/GfOeKYLZYk

    — ANI (@ANI) October 4, 2019 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ ಈ ದೇಶದ ಆರ್ಥಿಕತೆಯನ್ನ ಹಾಳುಗೆಡವಿದ್ದಾರೆ. ಯಾಕಾಗಿ ಹೀಗೆ ಮಾಡಿದ್ರಿ, ಇಷ್ಟೊಂದು ಪ್ರಮಾಣದ ನಿರುದ್ಯೋಗಿಗಳನ್ನ ಏಕೆ ಸೃಷ್ಟಿಮಾಡಿದ್ರಿ? ಇದರ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಮಾಡಬೇಕು ಎಂದಿದ್ದಾರೆ.

  • Wayanad: Congress leader Rahul Gandhi joins youth in Sultan Bathery, who are protesting against the travel ban on National Highway 766 that links Kerala & Karnataka. #Kerala pic.twitter.com/Tgal8ZlS7P

ಇದಕ್ಕೂ ಮೊದಲು ಬಂಡೀಪುರ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದರು.

Intro:Body:

Rahul

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.