ನವದೆಹಲಿ: ಚುನಾವಣಾ ಫಲಿತಾಂಶ ಹೊರಬಿದ್ದು ವಾರಗಳೇ ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಗ್ಗಂಟು ಇನ್ನೂ ಬಗೆಹರಿದಿಲ್ಲ.
ಬಿಜೆಪಿ-ಹಾಗೂ ಶಿವಸೇನ ಮೈತ್ರಿಯೊಂದಿಗೆ 50-50 ಸರ್ಕಾರ ನಡೆಸಲು ಈ ಹಿಂದೆ ಮಾತುಕತೆ ನಡೆದಿತ್ತು. ಈ ವಿಚಾರದ ಬಗ್ಗೆ ಉಭಯ ಪಕ್ಷಗಳ ನಡುವೆ ಗೊಂದಲ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಪಕ್ಷಗಳು ಆಲೋಚಿಸಿದರೂ ಅದಿನ್ನೂ ಕಾರ್ಯಗತವಾಗಿಲ್ಲ. ಹೀಗಾಗಿ 50-50 ಸೂತ್ರಕ್ಕೆ ಸಂಸದ ಅಸಾವುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.
-
A Owaisi:What is this 50-50,is this a new biscuit?How much 50-50 will you do?Save something for Maharashtra's public.They (BJP&Shiv Sena) are not bothered about the destruction rain has caused in Satara. All they talk about is 50-50.What kind of 'Sabka Sath Sabka Vikas' is this? pic.twitter.com/Ct4DFRLnDp
— ANI (@ANI) November 3, 2019 " class="align-text-top noRightClick twitterSection" data="
">A Owaisi:What is this 50-50,is this a new biscuit?How much 50-50 will you do?Save something for Maharashtra's public.They (BJP&Shiv Sena) are not bothered about the destruction rain has caused in Satara. All they talk about is 50-50.What kind of 'Sabka Sath Sabka Vikas' is this? pic.twitter.com/Ct4DFRLnDp
— ANI (@ANI) November 3, 2019A Owaisi:What is this 50-50,is this a new biscuit?How much 50-50 will you do?Save something for Maharashtra's public.They (BJP&Shiv Sena) are not bothered about the destruction rain has caused in Satara. All they talk about is 50-50.What kind of 'Sabka Sath Sabka Vikas' is this? pic.twitter.com/Ct4DFRLnDp
— ANI (@ANI) November 3, 2019
ಏನಿದು 50-50, ಹೊಸ ಬಿಸ್ಕೆಟಾ? ಇನ್ನೂ ನೀವು ಎಷ್ಟು 50-50ಗಳನ್ನು ಮಾಡುತ್ತೀರಾ? ಮಹಾರಾಷ್ಟ್ರ ಜನತೆಗಾಗಿ ಏನನ್ನಾದರೂ ಉಳಿಸಿ. ಬಿಜೆಪಿ ಹಾಗೂ ಶಿವಸೇನೆ, ಸತಾರಾದಲ್ಲಾದ ಮಳೆ ಹಾನಿಯ ಅರಿತಿಲ್ಲ. ಅವರಿನ್ನೂ 50-50 ಬಗ್ಗೆ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಎಂದು ಪ್ರಶ್ನಿಸಿದ್ದಾರೆ.