ಕೋಲ್ಕತ್ತಾ: ಕತಾರ್ ಏರ್ವೇಸ್ ನ ವಿಮಾನವೊಂದು ವಿಶೇಷ ಕಾರಣಕ್ಕಾಗಿ ತುರ್ತು ಭೂ ಸ್ಪರ್ಶ ಮಾಡಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಒಮನ್ನಿಂದ ದೋಹಾಕ್ಕೆ ತೆರಳುತ್ತಿದ್ದ ವಿಮಾನ ನಿನ್ನೆ ಮಧ್ಯೆರಾತ್ರಿ 3.15 ರ ಸುಮಾರಿಗೆ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿತ್ತು.
ವಿಮಾನದಲ್ಲೇ ಥಾಯ್ ದೇಶದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕತಾರ್ ಏರ್ವೇಸ್ ವಿಮಾನ ತುರ್ತು ಭೂ ಸ್ಪರ್ಶ ಮಾಡಿ, ಮಹಿಳೆಯನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
-
Kolkata Airport official to ANI: Qatar Airways flight from Doha to Bangkok QR-830 made an unscheduled landing at Kolkata Airport. The pilot of Qatar Airways asked for ‘SOS’ signal at Kolkata ATC (Air Traffic Control) medical priority landing. https://t.co/poK4phA2XV
— ANI (@ANI) February 4, 2020 " class="align-text-top noRightClick twitterSection" data="
">Kolkata Airport official to ANI: Qatar Airways flight from Doha to Bangkok QR-830 made an unscheduled landing at Kolkata Airport. The pilot of Qatar Airways asked for ‘SOS’ signal at Kolkata ATC (Air Traffic Control) medical priority landing. https://t.co/poK4phA2XV
— ANI (@ANI) February 4, 2020Kolkata Airport official to ANI: Qatar Airways flight from Doha to Bangkok QR-830 made an unscheduled landing at Kolkata Airport. The pilot of Qatar Airways asked for ‘SOS’ signal at Kolkata ATC (Air Traffic Control) medical priority landing. https://t.co/poK4phA2XV
— ANI (@ANI) February 4, 2020
ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ ಹಾಗೂ ಹಸುಳೆ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ.