ETV Bharat / bharat

ಬುಧವಾರದ ನಿಮ್ಮ ರಾಶಿಯಲ್ಲಿ ಏನಿದೆ ಗೊತ್ತಾ? : ಇಲ್ಲಿದೆ ನಿಮ್ಮ ರಾಶಿಫಲ - ರಾಶಿ ಭವಿಷ್ಯ

ಬುಧವಾರದ ರಾಶಿಭವಿಷ್ಯ

Wednesday astrology
ಬುಧವಾರದ ನಿಮ್ಮ ರಾಶಿಯಲ್ಲಿ ಏನಿದೆ ಗೊತ್ತಾ? : ಇಲ್ಲಿದೆ ನಿಮ್ಮ ರಾಶಿಫಲ
author img

By

Published : Oct 28, 2020, 6:00 AM IST

ಮೇಷ : ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿತನದ ಭಾವನೆ ಹೊಂದಿಲ್ಲ. ನೀವು ನಿಮ್ಮ ಆಂತರಿಕ ಮಾತನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮನ್ನು ಕಲ್ಪನಾತ್ಮಕವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ನಿಮ್ಮ ಮೌನದಲ್ಲೂ ನಿಮ್ಮ ಧ್ವನಿ ಆಲಿಸುವ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ವೃಷಭ : ಇಂದು, ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಬೇಕು. ನೀವು ನಿಮ್ಮ ಭಾವನೆಗಳನ್ನು ಮುಂದಕ್ಕೆ ಕೊಂಡೊಯ್ಯಬಾರದು. ಬದಲಿಗೆ, ಪ್ರಾಯೋಗಿಕ, ಸಂವೇದನೆಯ ಮನಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು. ಉದಾರ ಮತ್ತು ಮುಕ್ತ ಹೃದಯದವರಾಗಲು ಪ್ರಯತ್ನಿಸಿ. ಅದು ನಿಮ್ಮ ದಾರಿಯಲ್ಲಿ ಬರುವ ಸಮಸ್ಯೆಗಳ ಕುರಿತು ಕಾಳಜಿ ವಹಿಸುತ್ತದೆ.

ಮಿಥುನ : ಅತ್ಯಂತ ಲಾಭದಾಯಕ ಮತ್ತು ಪ್ರಗತಿಶೀಲ ದಿನ ಕಾದಿದೆ. ನಿಮಗೆ ಉತ್ತಮ ಪೂರ್ವಿಕರ ಸಂಪತ್ತು ದೊರೆಯಬಹುದು. ನಿಮ್ಮ ಜವಾಬ್ದಾರಿಗಳು ಕೆಲಸದಲ್ಲಿನ ಸಂಭವನೀಯ ಬಡ್ತಿಯಿಂದ ಹೆಚ್ಚಾಗುತ್ತವೆ. ಆದರೆ, ನಿಮ್ಮ ಯಶಸ್ಸು ತಲೆಗೇರದಿರಲಿ.

ಕರ್ಕಾಟಕ : ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಬಂಧಗಳನ್ನು ಸುಧಾರಿಸಿಕೊಳ್ಳುತ್ತೀರಿ. ನಿಮ್ಮ ಭಕ್ತಿ ಮತ್ತು ಬದ್ಧತೆ ಭವಿಷ್ಯಕ್ಕೆ ಅನುಕೂಲಗಳನ್ನು ತರುತ್ತದೆ. ನೀವು ಮಾನಸಿಕ ಮತ್ತು ದೈಹಿಕ ಸಂತೋಷದಲ್ಲಿರುತ್ತೀರಿ. ನೀವು ನಿಮ್ಮ ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಆತ್ಮ-ವಿಶ್ವಾಸ ಹೆಚ್ಚಿಸುತ್ತದೆ.

ಸಿಂಹ : ಬೂರ್ಜ್ವಾಗಳು ಕೇಕ್ ತಿನ್ನುತ್ತಿದ್ದರೆ, ಜನರು ಬ್ರೆಡ್ ದೊರೆಯದೆ ಹಸಿವಿನಲ್ಲಿರುತ್ತಾರೆ. ಇಂದು ನೀವು ಅನಗತ್ಯ ವೆಚ್ಚಗಳಲ್ಲಿ ತೊಡಗಿಕೊಂಡರೆ ಅಂತಹುದೇ ಸನ್ನಿವೇಶ ನಿಮಗೆ ಎದುರಾಗುತ್ತದೆ. ನಿಮಗೆ ಮಿಡತೆ ಮತ್ತು ಇರುವೆಯ ಕಥೆ ನೆನಪಿದೆಯೇ? ನಿಯಂತ್ರಣದಲ್ಲಿರಲು ಪ್ರಯತ್ನಿಸಿ.

ಕನ್ಯಾ : ಇಂದು ನಿಮ್ಮಲ್ಲಿರುವ ಕಲಾವಿದ ವೇದಿಕೆಯಲ್ಲಿ ವಿಜೃಂಭಿಸುತ್ತಾನೆ. ನಿಮಗೆ ಶೋಮ್ಯಾನ್ ಮತ್ತು ಕಾಮಿಡಿಯನ್ ಆಗಿ ಮಹತ್ತರ ಸಾಮರ್ಥ್ಯಗಳಿವೆ ಮತ್ತು ಜನರು ಸಂಜೆಯಲ್ಲಿ ನಿಮ್ಮ ಜೋಕ್ ಸಂಪತ್ತಿಗೆ ಥ್ರಿಲ್ ಆಗುತ್ತಾರೆ. ಆದರೆ ನೀವು ಇತರೆ ತುರ್ತು ವಿಷಯಗಳು ಮತ್ತು ಕರ್ತವ್ಯಗಳಿಗೂ ಕೊಂಚ ಶಕ್ತಿ ಉಳಿಸಿಕೊಳ್ಳಿ.

ತುಲಾ : ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಚಿಂತಿಸುತ್ತೀರಿ. ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗುತ್ತೀರಿ. ನಿಮ್ಮ ಮನಸ್ಸನ್ನು ಸಮತೋಲನದಲ್ಲಿ ಇರಿಸಿದರೆ ನಿಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

ವೃಶ್ಚಿಕ : ನಿಮ್ಮ ಕಲ್ಪನಾಶಕ್ತಿ ಎಲ್ಲೆಲ್ಲೋ ಸಂಚರಿಸುತ್ತದೆ. ನೀವು ಭೌಗೋಳಿಕವಾಗಿ ಪ್ರಯಾಣಿಸದೇ ಇದ್ದರೂ ನಿಮ್ಮ ಮನಸ್ಸು ಗಡಿಗಳನ್ನು ಮೀರಿ ಹೋಗುತ್ತದೆ. ನಿಮ್ಮ ಇಷ್ಟದಂತೆ ಚಿಂತಿಸಿ ಮತ್ತು ಕೆಲಸ ಮಾಡಿ. ಆದರೆ, ಯಾವುದೇ ಪ್ರಮುಖ ಹೆಜ್ಜೆ ಇರಿಸುವ ಮೊದಲು ಎಚ್ಚರಿಕೆ ವಹಿಸಿ.

ಧನು : ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ. ಒಟ್ಟಾರೆ, ನೀವು ಸಕ್ರಿಯ ಅವತಾರದಲ್ಲಿರುತ್ತೀರಿ.

ಮಕರ : ಇಂದು ನೀವು ಒಂದು ಕೈಯಲ್ಲಿ ಬಿಸಿ ಕಾಫಿ ಹಿಡಿದು ವಿಶ್ರಾಂತಿ ಪಡೆದುಕೊಳ್ಳುತ್ತಾ ಕೆಲ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಮಾಜಿ ಗೆಳೆಯ/ಗೆಳತಿ ಕುರಿತು ನೀವು ಇಷ್ಟ ಬೆಳೆಸಿಕೊಂಡು ಪ್ರಣಯದ ಬಾಂಧವ್ಯಕ್ಕೆ ಮತ್ತೊಂದು ಅವಕಾಶ ನೀಡಲು ಬಯಸುತ್ತೀರಿ.

ಕುಂಭ : ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ; ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ : ನೀವು ಇಡೀ ದಿನ ಪ್ರಣಯದಲ್ಲಿ ಮುಳುಗಿರುತ್ತೀರಿ. ಒಬ್ಬೊಂಟಿಗಳು ತಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ, ವಿವಾಹಿತರು ತಮ್ಮ ಬಾಂಧವ್ಯದಲ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಕೆಲಸದ ಕುರಿತು ನಿಮ್ಮ ಪ್ರವೃತ್ತಿ ಬದಲಾಗಲು ಪ್ರಾರಂಭವಾಗುತ್ತದೆ. ನೀವು ನಿಮ್ಮ ವೃತ್ತಿಯ ಕುರಿತು ಹೆಚ್ಚು ಗಂಭೀರವಾಗುತ್ತೀರಿ, ಮತ್ತು ಈ ಪರಿವರ್ತನೆಯ ಫಲವನ್ನು ಸದ್ಯದಲ್ಲೇ ನೀವು ಪಡೆಯುತ್ತೀರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.