ETV Bharat / bharat

ಉಕ್ಕೇರಿದ ಕೋಶಿ, ಬಿಹಾರದ ಜನರ ಕಣ್ಣೀರು: ಕೊಚ್ಚಿ ಹೋದ ಶಾಲಾ ಕಟ್ಟಡ

author img

By

Published : Jul 25, 2020, 7:52 AM IST

ನೌಗಾಚಿಯಾ ಪ್ರದೇಶದಲ್ಲಿ ಪ್ರೌಢಶಾಲೆಯ ಕಟ್ಟಡ ಪ್ರವಾಹದ ನೀರಿಗೆ ಬಲಿಯಾಗಿದೆ. ನೀರಿನ ರಭಸಕ್ಕೆ ಶಾಲಾ ಕಟ್ಟಡ ನೀರಿನ ಪಾಲಾಗುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

School building collapses
ಉಕ್ಕೇರಿದ ಕೋಶಿ : ಕೊಚ್ಚಿ ಹೋದ ಶಾಲಾ ಕಟ್ಟಡ

ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಭಾರಿ ಪ್ರವಾಹದಿಂದಾಗಿ ಶಾಲೆಯ ಕಟ್ಟಡ ಕೋಶಿ ನದಿ ಪ್ರವಾಹದಿಂದ ಕೊಚ್ಚಿ ಹೋಗಿದೆ.

ಉಕ್ಕೇರಿದ ಕೋಶಿ: ಕೊಚ್ಚಿ ಹೋದ ಶಾಲಾ ಕಟ್ಟಡ

ಇಲ್ಲಿನ ನೌಗಾಚಿಯಾ ಪ್ರದೇಶದಲ್ಲಿ ಪ್ರೌಢಶಾಲೆಯ ಕಟ್ಟಡ ಪ್ರವಾಹದ ನೀರಿಗೆ ಬಲಿಯಾಗಿದೆ. ನೀರಿನ ರಭಸಕ್ಕೆ ಶಾಲಾ ಕಟ್ಟಡ ನೀರಿನ ಪಾಲಾಗುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಮೂಲಕ ಮಕ್ಕಳ ಶಿಕ್ಷಣ ಸಹ ನೀರು ಪಾಲಾದಂತಾಗಿದೆ. ಇನ್ನು ಬಿಹಾರದಲ್ಲಿ ಭಾರಿ ಪ್ರವಾಹದಿಂದ ಸುಮಾರು 10 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.