ETV Bharat / bharat

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು-ಸಿಯೆರಾ ಲಿಯೋನ್ ಅಧ್ಯಕ್ಷ ಬಯೋ ಮಾತುಕತೆ

author img

By

Published : Oct 13, 2019, 11:30 PM IST

ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಸಿಯೆರಾ ಲಿಯೋನ್ ಗಣರಾಜ್ಯದ ಅಧ್ಯಕ್ಷ ಜೂಲಿಯಸ್ ಮಾಡಾ ಬಯೋ, ಇಂದು ಫ್ರೀಟೌನ್ ನಗರದ ರಾಜಭವನದಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ವೃದ್ಧಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ನಿಯೋಗ ಮಟ್ಟದ ಮಾತುಕತೆ

ಫ್ರೀಟೌನ್​(ಸಿಯೆರಾ ಲಿಯೋನ್): ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹಾಗೂ ಸಿಯೆರಾ ಲಿಯೋನ್ ದೇಶದ ಅಧ್ಯಕ್ಷ ಜೂಲಿಯಸ್ ಮಾಡಾ ಬಯೋ, ಇಂದು ನಗರದಲ್ಲಿರುವ ರಾಜಭವನದಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು.

ಈ ಮಾತುಕತೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ವೃದ್ಧಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

  • Sierra Leone: Vice President M. Venkaiah Naidu & President of the Republic of Sierra Leone, Julius Maada Bio held delegation level talks at the State House in Freetown today. pic.twitter.com/L2n7E2HVo1

    — ANI (@ANI) October 13, 2019 " class="align-text-top noRightClick twitterSection" data=" ">
  • Vice Pres M Venkaiah Naidu: I had extensive discussion with President Bio today on important aspects of our bilateral relationship as well as global&regional issues of common interest. We expressed our commitment to further build on long-standing friendly ties b/w our 2 countries https://t.co/igDloamj1m pic.twitter.com/CJ10hW8NlL

ಬಳಿಕ ಮಾತನಾಡಿದ ವೆಂಕಯ್ಯ ನಾಯ್ಡು, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿ ಹಾಗೂ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅಧ್ಯಕ್ಷ ಬಯೋ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ದೀರ್ಘಕಾಲಿಕ ದ್ವಿಪಕ್ಷೀಯ ಸ್ನೇಹ-ಸಂಬಂಧಗಳನ್ನು ಮತ್ತಷ್ಟು ಬೆಳೆಸುವ ಬದ್ಧತೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದ್ದೇವೆ ಎಂದಿದ್ದಾರೆ.

Intro:Body:

Venkaiah Naidu

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.