ETV Bharat / bharat

ವ್ಯಾಘ್ರನನ್ನು ಹೊಡೆದು ಕೊಂದ ಜನ.. ಕುಂಟುತ್ತಾ ಪ್ರಾಣ ಬಿಟ್ಟ ಹುಲಿರಾಯ - ಫಿಲಿಭಿತ್

ಸದ್ಯ ಕೊಲ್ಲಲ್ಪಟ್ಟ ಹುಲಿ ಐದು ವರ್ಷ ಪ್ರಾಯದ್ದಾಗಿದ್ದು, ಡರಿಯಾ ಎನ್ನುವ ಪ್ರದೇಶದಲ್ಲಿ ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಹುಲಿ
author img

By

Published : Jul 26, 2019, 2:55 PM IST

Updated : Jul 26, 2019, 3:58 PM IST

ಫಿಲಿಬಿತ್​(ಯುಪಿ): ಉತ್ತರ ಪ್ರದೇಶದ ಫಿಲಿಭಿತ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗ್ರಾಮಸ್ಥರು ಹೆಣ್ಣು ಹುಲಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ ಅಮಾನವೀಯ ಘಟನೆ ನಡೆದಿದೆ.

ಪ್ರಕರಣ ಸಂಬಂಧ ನಲ್ವತ್ತಕ್ಕೂ ಅಧಿಕ ಮಂದಿಯ ಮೇಲೆ 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿ ಎಫ್​ಐಆರ್ ದಾಖಲು ಮಾಡಲಾಗಿದೆ.

  • This #tigress in Pilibhit in northern #India was killed by locals who alleged the big cat attacked them. Man-animal conflict is on rise in many states. It's not animals but humans who are encroaching forests pic.twitter.com/RVkRAPTHxq

    — Anupam Trivedi (@AnupamTrivedi26) July 26, 2019 " class="align-text-top noRightClick twitterSection" data=" ">

ಸದ್ಯ ಕೊಲ್ಲಲ್ಪಟ್ಟ ಹುಲಿ ಐದು ವರ್ಷ ಪ್ರಾಯದ್ದಾಗಿದ್ದು, ಡರಿಯಾ ಎನ್ನುವ ಪ್ರದೇಶದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ದಾಳಿ ನಡೆದ ಮೂರು ತಾಸಿನ ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಹುಲಿ ಕೆಲ ಹೊತ್ತಿನಲ್ಲಿ ಮೃತಪಟ್ಟಿದೆ.

Intro:Body:

ಅನಾಗರಿಕತೆ...!! ಹುಲಿಯನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು..!

ಫಿಲಿಬಿತ್​(ಯುಪಿ): ಉತ್ತರ ಪ್ರದೇಶದ ಫಿಲಿಭಿತ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗ್ರಾಮಸ್ಥರು ಹೆಣ್ಣು ಹುಲಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ ಅಮಾನವೀಯ ಘಟನೆ ನಡೆದಿದೆ.

ಪ್ರಕರಣ ಸಂಬಂಧ ನಲ್ವತ್ತಕ್ಕೂ ಅಧಿಕ ಮಂದಿಯ ಮೇಲೆ 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ.

ಸದ್ಯ ಕೊಲ್ಲಲ್ಪಟ್ಟ ಹುಲಿ ಐದು ವರ್ಷ ಪ್ರಾಯದ್ದಾಗಿದ್ದು, ಡರಿಯಾ ಎನ್ನುವ ಪ್ರದೇಶದಲ್ಲಿ ಹತ್ಯೆ ಮಾಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ದಾಳಿ ನಡೆದ ಮೂರು ತಾಸಿನ ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಆದರೆ ಗಂಭೀರ ಗಾಯಗೊಂಡಿದ್ದ ಹುಲಿ ಕೆಲ ಹೊತ್ತಿನಲ್ಲಿ ಸಾವನ್ನಪ್ಪಿದೆ.

Conclusion:
Last Updated : Jul 26, 2019, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.