ETV Bharat / bharat

ಇಲ್ಲಿ ಪುರಸಭೆಯೇ ಮನೆ ಮನೆಗೆ ತರಕಾರಿ ಹಂಚುತ್ತೆ

ಇಡೀ ದೇಶವೇ 21 ದಿನಗಳ ಕಾಲ ಲಾಕ್​ಡೌನ್​ ಆದ ಹಿನ್ನೆಲೆ ಯಾರೂ ಸಾಮಾಜಿಕವಾಗಿ ಹತ್ತಿರ ಸುಳಿಯುವ ಹಾಗಿಲ್ಲ. ಈ ಹಿನ್ನೆಲೆ ಜನರು ತರಕಾರಿಗಳನ್ನು ಖರೀದಿಸಲು ಹೊರಗಡೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಇಲ್ಲಿನ ಪುರಸಭೆ ಈ ಕೆಲಸ ಮಾಡುತ್ತಿದೆ.

ಮನೆ ಮನೆಗೆ ತೆರಳಿ ತರಕಾರಿ ವಿತರಣೆ
ಮನೆ ಮನೆಗೆ ತೆರಳಿ ತರಕಾರಿ ವಿತರಣೆ
author img

By

Published : Mar 27, 2020, 4:12 PM IST

Updated : Mar 27, 2020, 4:19 PM IST

ಅಹಮದಾಬಾದ್: ಇಲ್ಲಿನ ಪುರಸಭೆ ಇ-ರಿಕ್ಷಾಗಳ ಮೂಲಕ ತರಕಾರಿಗಳನ್ನು ಮನೆ ಮನೆಗೆ ತೆರಳಿ ವಿತರಿಸುವ ಕೆಲಸ ಮಾಡುತ್ತಿದೆ.

ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್​ ಇರುವ ಹಿನ್ನೆಲೆ ಯಾರೂ ಸಾಮಾಜಿಕವಾಗಿ ಹತ್ತಿರ ಸುಳಿಯುವ ಹಾಗಿಲ್ಲ. ಈ ಹಿನ್ನೆಲೆ ಜನರು ತರಕಾರಿಗಳನ್ನು ಖರೀದಿಸಲು ಹೊರಗಡೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಮುನ್ಸಿಪಲ್ ಕಾರ್ಪೋರೇಷನ್ ಈ ಕೆಲಸ ಮಾಡುತ್ತಿದೆ.

ಮನೆ ಮನೆಗೆ ತೆರಳಿ ತರಕಾರಿ ವಿತರಣೆ
ಮನೆ ಮನೆಗೆ ತೆರಳಿ ತರಕಾರಿ ವಿತರಣೆ

ಯುಸಿಡಿ ವಿಭಾಗದ ನೌಕರರು ಸ್ಮಾರ್ಟ್ ರಿಕ್ಷಾಗಳ ಮೂಲಕ ಮನೆಗಳಿಗೆ ತೆರಳಿ ಅಗತ್ಯ ತರಕಾರಿಗಳನ್ನು ನೀಡುತ್ತಿದ್ದಾರೆ. ಇನ್ನು ನಗರದ 48 ವಾರ್ಡ್‌ಗಳಿಗೆ 48 ಇ-ರಿಕ್ಷಾಗಳನ್ನು ನಿಯೋಜಿಸಲಾಗಿದೆ.

ಈ ಸೌಲಭ್ಯವನ್ನು ಪಡೆಯಲು ಮನೆಯ ವಿಳಾಸ , ಕುಟುಂಬ ಸದಸ್ಯರ ಸಂಖ್ಯೆ ಮತ್ತು ಹೆಸರು ಹಾಗೂ ಕುಟುಂಬದ ಓರ್ವನ ಹೆಸರು ಮತ್ತು ಆತನ ಮೊಬೈಲ್​ ಸಂಖ್ಯೆಯನ್ನು ನೀಡಲಾಗುವ ಫಾರ್ಮ್​ನಲ್ಲಿ ಭರ್ತಿ ಮಾಡಿ ನೀಡಬೇಕು. ಹೀಗೆ ಮಾಡಿದರೆ ಪುರಭೆಯವರು ಮನೆಗೆ ಬಂದು ತರಕಾರಿ ನೀಡಿ ಹೋಗುತ್ತಾರೆ.

Last Updated : Mar 27, 2020, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.