ETV Bharat / bharat

ಕೇರಳ ವಿಮಾನ ಪತನ: ಎರಡು ತನಿಖಾ ತಂಡ ರಚನೆ... ಹೆಲ್ಪ್‌ಲೈನ್ ನಂಬರ್ ಬಿಡುಗಡೆ - Aircraft

ದೆಹಲಿಯ ನಾಗರಿಕ ವಿಮಾನಯಾನ ಸಚಿವಾಲಯದ ರಾಜೀವ್ ಗಾಂಧಿ ಭವನದಲ್ಲಿ ತುರ್ತು ಸಭೆ ನಡೆಯುತ್ತಿದೆ. ಡಿಜಿಸಿಎ ಮಹಾನಿರ್ದೇಶಕರು ಮತ್ತು ಸಚಿವಾಲಯದ ಅಧಿಕಾರಿಗಳು, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

Civil Aviation Ministry
ನಾಗರಿಕ ವಿಮಾನಯಾನ
author img

By

Published : Aug 8, 2020, 12:24 AM IST

ನವದೆಹಲಿ: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಬಂದಿದ್ದ ಏರ್​ ಇಂಡಿಯಾ ಏಕ್ಸ್​ಪ್ರೆಸ್​ ವಿಮಾನ ಕೇರಳದ ಕೋಯಿಕ್ಕೋಡ್​​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯ ತುರ್ತು ಸಭೆ ಕರೆದಿದ್ದು, ಅವಘಡದ ತನಿಖೆಗೆ ಎರಡು ತಂಡ ರಚಿಸಿದೆ.

ದೆಹಲಿಯ ನಾಗರಿಕ ವಿಮಾನಯಾನ ಸಚಿವಾಲಯದ ರಾಜೀವ್ ಗಾಂಧಿ ಭವನದಲ್ಲಿ ತುರ್ತು ಸಭೆ ನಡೆಯುತ್ತಿದೆ. ಡಿಜಿಸಿಎ ಮಹಾನಿರ್ದೇಶಕರು ಮತ್ತು ಸಚಿವಾಲಯದ ಅಧಿಕಾರಿಗಳು, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

  • Delhi: An urgent meeting called of Civil Aviation Ministry is underway at Rajiv Gandhi Bhawan. DGCA Director-General & officials of the ministry, Airport Authority of India & Air India Express are in the meeting.

    — ANI (@ANI) August 7, 2020 " class="align-text-top noRightClick twitterSection" data=" ">

ಏರ್ ಇಂಡಿಯಾ, ಏರ್​​ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮತ್ತು ಎಎಐಬಿಯ ವೃತ್ತಿಪರರ 2 ತನಿಖಾ ತಂಡಗಳನ್ನು ವಿಮಾನ ಪತನಕ್ಕೆ ಕಾರಣ ಏನು ಎಂಬದನ್ನು ಪತ್ತೆಹಚ್ಚಲು ನಿಯೋಜಿಸಲಾಗಿದೆ. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಈಗ ಪೂರ್ಣಗೊಂಡಿದೆ. ಗಾಯಾಳುಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

  • Helplines are open. #CCJaccident

    These numbers will assist you in providing information about passengers who were on the Air india Express AXB1344 from @DXB to CCJ.

    Airport Control Room - 0483 2719493
    Malappuram Collectorate - 0483 2736320
    Kozhikode Collectorate - 0495 2376901 pic.twitter.com/aPjh8ujav4

    — Pinarayi Vijayan (@vijayanpinarayi) August 7, 2020 " class="align-text-top noRightClick twitterSection" data=" ">

ಇತ್ತೀಚಿನ ಮಾಹಿತಿಯ ಪ್ರಕಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಮತ್ತು ಗಾಯಗೊಂಡ ಎಲ್ಲರನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಏರ್ ಇಂಡಿಯಾ ದುಬೈ ಸಹಾಯವಾಣಿ 97142079444 ಅನ್ನು ತೆರಿದೆ. ಸಿಜಿಐ ದುಬೈ ಕೂಡ ಮೃತ ಪ್ರಯಾಣಿಕರಿಗೆ ತೀವ್ರ ಸಂತಾಪ ಸೂಚಿಸಿದೆ.

  • 2 investigation teams of professionals from Air India, Airports Authority of India & AAIB will leave for #Kozhikode at 02.00 hrs & 05.00 hrs. Rescue operations are now complete. Injured being treated at various city hospitals: Union Civil Aviation Minister Hardeep Singh Puri pic.twitter.com/wbQmBnAbLb

ಇನ್ನು ವಿಮಾನ ಅಪಘಾತದ ಕುರಿತು ಪ್ರಯಾಣಿಕರ ಸಂಬಂಧಿಕರು ಮಾಹಿತಿ ಪಡೆಯಲು ವಿದೇಶಾಂಗ ಇಲಾಖೆ ಹೆಲ್ಪ್‌ಲೈನ್ ನಂಬರ್ ಬಿಡುಗಡೆ ಮಾಡಿದೆ.

ದೂರವಾಣಿ ಸಂಖ್ಯೆ 1800 118 797

ದೂರವಾಣಿ ಸಂಖ್ಯೆ +91 11 23012113

ದೂರವಾಣಿ ಸಂಖ್ಯೆ +91 11 23014104

ದೂರವಾಣಿ ಸಂಖ್ಯೆ +91 11 23017905

ಫ್ಯಾಕ್ಸ್ ಸಂಖ್ಯೆ : +91 11 23018158

ವಿಮಾನ ನಿಲ್ದಾಣ ನಿಯಂತ್ರಣ ಕೊಠಡಿ - 0483 2719493

ಮಲಪ್ಪುರಂ ಜಿಲ್ಲಾಧಿಕಾರಿ ಕಚೇರಿ - 0483 2736320

ಕೋಯಿಕೋಡ್ ಡಿಸಿ ಕಚೇರಿ - 0495 2376901

ETV Bharat Logo

Copyright © 2025 Ushodaya Enterprises Pvt. Ltd., All Rights Reserved.