ETV Bharat / bharat

​ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಿಂದ ನಡಾಲ್ ಔಟ್​​! - ಡೊಮಿನಿಚ್​​ ಥೀಮ್ ಆಸ್ಟ್ರೇಲಿಯನ್ ಓಪನ್‌ ಸೆಮಿಫೈನಲ್​ಗೆ

ವಿಶ್ವದ ಐದನೇ ಶ್ರೇಯಾಂಕದ ಟೆನಿಸ್​ ಆಟಗಾರ  ಡೊಮಿನಿಕ್​​​ ಥೀಮ್ ಬುಧವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.

upset-alert-rafael-nadal-knocked-out-of-australian-open-by-dominic-thiem
ಮೊದಲ ಗ್ರ್ಯಾಂಡ್​​ಸ್ಲಮ್​​ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಿಂದ ನಡಾಲ್​ ಹೊರಕ್ಕೆ!
author img

By

Published : Jan 29, 2020, 8:05 PM IST

ಮೆಲ್ಬೋರ್ನ್​​(ಆಸ್ಟ್ರೇಲಿಯಾ): ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ಐದನೇ ಶ್ರೇಯಾಂಕದ ಟೆನಿಸ್​ ಆಟಗಾರ ಡೊಮಿನಿಕ್​​​ ಥೀಮ್ ಬುಧವಾರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.

upset-alert-rafael-nadal-knocked-out-of-australian-open-by-dominic-thiem
ಡೊಮಿನಿಕ್​​​ ಥೀಮ್

​ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ವಿಶ್ವದ ನಂ .1 ಆಟಗಾರ ರಫೆಲ್​​ ನಡಾಲ್ ಅವರನ್ನು 7-6 (3), 7-6 (4), 4-6, 7-6 (6) ಸೆಟ್​​​ಗಳ ಅಂತರದಲ್ಲಿ ಸೋಲಿಸಿ ಥೀಮ್ ಸೆಮಿಫೈನಲ್​ ತಲುಪಿದ್ದಾರೆ. ಕ್ವಾರ್ಟರ್-ಫೈನಲ್ ಹಣಾಹಣಿ ವೇಳೆ ಮೊದಲ ಸೆಟ್​​ನಲ್ಲಿ ಮುಗ್ಗರಿಸಿದರೂ ಥೀಮ್​​ ವಿರಾಮದ ಬಳಿಕ ಪುಟಿದೆದ್ದು, ಮೂರನೇ ಸೆಟ್‌ನ ಅಂತಿಮ ಗೇಮ್‌ನಲ್ಲಿ ನಡಾಲ್ ಅವರನ್ನು ಸೋಲಿಸಿದರು. ನಡಾಲ್​​ ವಿರುದ್ಧ ಗೆದ್ದಿರುವ ಥೀಮ್ ಮತ್ತೋರ್ವ ಸೆಮಿಫೈನಲಿಸ್ಟ್​​ ಜರ್ಮನ್ ಟೆನಿಸ್ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಅವ ಎದುರಿಸಲಿದ್ದಾರೆ.

ಇನ್ನು ಜ್ವೆರೆವ್ ಮಾಜಿ ಚಾಂಪಿಯನ್ ಸ್ಟಾನ್ ವಾವ್ರಿಂಕಾ ಅವರನ್ನು 1-6, 6-3, 6-4, 6-2 ಸೆಟ್‌ಗಳಿಂದ ಸೋಲಿಸಿ ತಮ್ಮ ಚೊಚ್ಚಲ ಗ್ರ್ಯಾಂಡ್‌ಸ್ಲಾಮ್ ಸೆಮಿಫೈನಲ್ ತಲುಪಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.