ETV Bharat / bharat

ಮದುವೆಯಾಗುವುದಾಗಿ ನಂಬಿಸಿ 4 ವರ್ಷ ಅತ್ಯಾಚಾರ... ಐದು ಲಕ್ಷ ಹಣವನ್ನೂ ದೋಚಿದ! - UP woman raped for four years,

ಮದುವೆಯಾಗುವುದಾಗಿ ನಂಬಿಸಿ ಸತತ ನಾಲ್ಕು ವರ್ಷಗಳ ಕಾಲ ಯುವತಿ ಮೇಲೆ ಅತ್ಯಾಚಾರ ಎಸಗಿರುವುದಲ್ಲದೇ ಆಕೆಯ ಬಳಿಯಿಂದ ಐದು ಲಕ್ಷ ಹಣವನ್ನೂ ಲಪಟಾಯಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

UP woman raped, UP woman raped for four years, UP woman raped news, UP woman raped latest news, ಯುಪಿ ಮಹಿಳೆ ಮೇಲೆ ಅತ್ಯಾಚಾರ, ನಾಲ್ಕು ವರ್ಷಗಳಿಂದ ಯುಪಿ ಮಹಿಳೆ ಮೇಲೆ ಅತ್ಯಾಚಾರ, ಯುಪಿ ಮಹಿಳೆ ಮೇಲೆ ಅತ್ಯಾಚಾರ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Dec 25, 2019, 8:47 PM IST

ಚಿತ್ರಕೂಟ್​: ಮದುವೆಯಾಗುವುದಾಗಿ ಯುವತಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಚಿತ್ರಕೂಟ್​ ವ್ಯಾಪ್ತಿಯಲ್ಲಿ ನಡೆದಿದೆ.

ಯುವಕನೊಬ್ಬ ಮದುವೆಯಾಗುವುದಾಗಿ 23 ವರ್ಷದ ಯುವತಿಗೆ ಸುಳ್ಳು ಹೇಳಿ ನಂಬಿಸಿ, ಆಕೆಯ ಮೇಲೆ ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈಗ ಆ ಯುವತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಇನ್ನು ಯುವಕ ನನ್ನ ಮದುವೆಯಾಗುವುದಾಗಿ ಪ್ರಮಾಣ ಮಾಡಿ ಕಳೆದ ನಾಲ್ಕು ವರ್ಷಗಳಿಂದ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ನನ್ನ ಹೆಸರ ಮೇಲೆ ಐದು ಲಕ್ಷ ಲೋನ್​ ಸಹ ತೆಗೆದುಕೊಂಡಿದ್ದಾನೆ. ಈಗ ಫೆಬ್ರವರಿಯಲ್ಲಿ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ರೆಡಿಯಾಗಿದ್ದಾನೆ. ನನಗೆ ನ್ಯಾಯ ಒದಗಿಸಿಕೊಡುವಂತೆ ಯುವತಿ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾಳೆ.

ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

Intro:Body:

Chitrakoot (Uttar Pradesh), Dec 25 (IANS) The Uttar Pradesh police on Wednesday booked a man for repeatedly raping a 23-year-old woman over four years with false promises of marriage.

According to the police, the accused had allegedly withdrawn a bank loan of Rs 5 lakh in the name of the victim.

Karvi Police Station Inspector-in-charge Anil Singh said that "the complainant had alleged that the youth has been raping her for the last four years on the pretext of marriage. He had also drawn up a contract to marry the girl, but later retracted on his earlier promise, and will be marrying another girl in February."

Further investigations are on, the police said.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.