ETV Bharat / bharat

ಚೀನಾದ 52 ಆ್ಯಪ್​ಗಳನ್ನು ಅನ್​-ಇನ್​ಸ್ಟಾಲ್ ಮಾಡುವಂತೆ ಗೃಹ ಸಚಿವರ ಆದೇಶ - ಉತ್ತರ ಪ್ರದೇಶ ಗೃಹ ಸಚಿವರ ಆದೇಶ

ಐಜಿ ಎಸ್‌ಟಿಎಫ್ ಅಮಿತಾಬ್ ಯಶ್ ಅವರು ಉತ್ತರ ಪ್ರದೇಶದ ಎಲ್ಲಾ ಎಸ್‌ಟಿಎಫ್ ಅಧಿಕಾರಿಗಳು ಮತ್ತು ನೌಕರರಿಗೆ ತಮ್ಮ ಹಾಗೂ ಕುಟುಂಬಸ್ಥರ ಮೊಬೈಲ್ ಫೋನ್‌ಗಳಲ್ಲಿರುವ ಚೀನಾದ ಆಂಡ್ರಾಯ್ಡ್ ಆ್ಯಪ್​ಗಳನ್ನು ತಕ್ಷಣ ಅನ್​-ಇನ್​ಸ್ಟಾಲ್​ ಮಾಡುವಂತೆ ಆದೇಶಿಸಿದ್ದಾರೆ.

up stf ordered their personal to uninstall 52 chines apps from their mobiles
ಚೀನಾದ 52 ಆಪ್​ಗಳನ್ನು ಅನ್​-ಇನ್​ಸ್ಟಾಲ್ ಮಾಡುವಂತೆ ಗೃಹ ಮಂತ್ರಿ ಆದೇಶ
author img

By

Published : Jun 19, 2020, 1:18 PM IST

ಲಕ್ನೋ(ಉತ್ತರ ಪ್ರದೇಶ): ಐಜಿ ಎಸ್‌ಟಿಎಫ್ ಅಮಿತಾಬ್ ಯಶ್ ಅವರು ಉತ್ತರ ಪ್ರದೇಶದ ಎಲ್ಲಾ ಎಸ್‌ಟಿಎಫ್ ಅಧಿಕಾರಿಗಳು ಮತ್ತು ನೌಕರರಿಗೆ ತಮ್ಮ ಹಾಗೂ ಕುಟುಂಬಸ್ಥರ ಮೊಬೈಲ್ ಫೋನ್‌ಗಳಲ್ಲಿರುವ ಚೀನಾದ ಆಂಡ್ರಾಯ್ಡ್ ಆ್ಯಪ್​ಗಳನ್ನು ತಕ್ಷಣ ಅನ್​-ಇನ್​ಸ್ಟಾಲ್​ ಮಾಡುವಂತೆ ಆದೇಶಿಸಿದ್ದಾರೆ.

up stf ordered their personal to uninstall 52 chines apps from their mobiles
ಚೀನಾದ 52 ಆಪ್​ಗಳನ್ನು ಅನ್​-ಇನ್​ಸ್ಟಾಲ್ ಮಾಡುವಂತೆ ಯುಪಿ ಗೃಹ ಸಚಿವರ ಆದೇಶ

ಹೆಚ್ಚು ಆಂಡ್ರಾಯ್ಡ್​ ಅಪ್ಲಿಕೇಶನ್‌ಗಳು ಚೀನಾದ್ದಾಗಿದ್ದು, ನಿಮ್ಮ ಮೊಬೈಲ್‌ನಿಂದ ವೈಯಕ್ತಿಕ ಮಾಹಿತಿ ಮತ್ತು ಇತರ ಡೇಟಾವನ್ನು ಕದಿಯುವ ಸಾಧ್ಯತೆಯಿದೆ. ಹೀಗಾಗಿ ಈ ಅಪ್ಲಿಕೇಶನ್ ಗಳನ್ನು ಕೂಡಲೇ ಅನ್​ಇನ್​ಸ್ಟಾಲ್​ ಮಾಡಿ ಎಂದು ಸೂಚಿಸಿದ್ದಾರೆ. ಈ ಆದೇಶ ಉತ್ತರ ಪ್ರದೇಶ ಗೃಹ ಸಚಿವರ ಕಡೆಯಿಂದ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ದೇಶಾದ್ಯಂತ Boycott China ಎಂಬ ಅಭಿಯಾನ ಶುರುವಾಗಿದೆ. ಚೀನಾದ ಮೊಬೈಲ್​ ಅಪ್ಲಿಕೇಶನಗಳನ್ನು ಅನ್​ ಇನ್ಸ್ಟಾಲ್​ ಮಾಡುವಂತೆ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಗಡಿ ಕ್ಯಾತೆ ತೆಗೆದು ನಮ್ಮ ಸೈನಿಕರ ಮೇಲೆ ಚೀನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಈ ಬೆಳವಣಿಗೆಗಳು ನಡೆದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.