ETV Bharat / bharat

ತಬ್ಲಿಘಿ ಮುಖ್ಯಸ್ಥನ ಬಂಧನಕ್ಕೆ ಸಹಕಾರ ನೀಡಿದ್ರೆ ಬಹುಮಾನ :ಶೂಟರ್ ವರ್ತಿಕಾ ಸಿಂಗ್​

ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ವಿರುದ್ಧ ಎಲ್ಲೆಡೆ ಆಕ್ರೋಶ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಸಹಕರಿಸಿದವರಿಗೆ ಬಹುಮಾನ ನೀಡುವುದಾಗಿ ಶೂಟರ್ ವರ್ತಿಕಾ ಸಿಂಗ್ ಘೋಷಿಸಿದ್ದಾರೆ.

shooter vartika singh
ಶೂಟರ್ ವರ್ತಿಕಾ ಸಿಂಗ್
author img

By

Published : Apr 7, 2020, 11:21 AM IST

ಲಖನೌ(ಉತ್ತರಪ್ರದೇಶ): ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಕಂಧಲ್ವಿಯನ್ನು ಬಂಧಿಸಲು ಸಹಕರಿಸಿದವರಿಗೆ 51 ಸಾವಿರ ರೂಪಾಯಿಗಳ ಬಹುಮಾನ ಕೊಡುವುದಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು, ಶೂಟರ್ ವರ್ತಿಕಾ ಸಿಂಗ್ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದು, ತಬ್ಲಿಘಿ ಜಮಾತ್​ ಮುಖ್ಯಸ್ಥನನ್ನು ದೇಶದ್ರೋಹ ಪ್ರಕರಣದಡಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಬಂಧಿಸಲು ಸಹಕಾರ ನೀಡಿದ ಎಲ್ಲರಿಗೂ ಕೂಡಾ 51 ಸಾವಿರ ರೂಪಾಯಿಗಳ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ತಬ್ಲಿಘಿ ಜಮಾತ್​ನ ಅಧ್ಯಕ್ಷ ರಾಷ್ಟವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಕೊರೊನಾ ವೈರಸ್​ ರಾಷ್ಟ್ರಾದ್ಯಂತ ಹರಡಲು ಕಾರಣವಾಗಿದ್ದಾನೆ. ತಡಮಾಡದೇ ಆತನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ವಿಡಿಯೋದಲ್ಲಿ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.