ETV Bharat / bharat

ಆಧಾರ್ ನಾಗರಿಕ ಪೌರತ್ವದ ದಾಖಲೆಯಲ್ಲ: ಸ್ಪಷ್ಟನೆ ನೀಡಿದ ಯುಐಡಿಎಐ - ಯುಐಡಿಎಐ

ಅಕ್ರಮ ವಲಸಿಗರು ಎಂದು ಶಂಕಿಸಿದ ರಾಜ್ಯ ಪೊಲೀಸರ ದೂರುಗಳ ಮೇಲೆ ಸುಳ್ಳು ನೆಪದಲ್ಲಿ ಆಧಾರ್ ಪಡೆಯಲು ಯುಐಡಿಎಐ ಕೆಲವು ನಿವಾಸಿಗಳಿಗೆ ವಿಚಾರಣೆಯ ನೋಟಿಸ್ ನೀಡಿದೆ ಎಂಬುದರ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

Aadhaar
ಆಧಾರ್
author img

By

Published : Feb 19, 2020, 4:52 AM IST

ನವದೆಹಲಿ: ಅಕ್ರಮ ವಲಸಿಗ ವ್ಯಕ್ತಿಯೊಬ್ಬರು ಆಧಾರ್ ಕಾರ್ಡ್​ ಅನ್ನು ನಕಲಿ ದಾಖಲೆಗಳ ಆಧಾರದಲ್ಲಿ ಪಡೆದುಕೊಂಡಿದ್ದಾರೆ ಎಂಬ ಆರೋಪದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟನೆ ನೀಡಿದೆ.

ಅಕ್ರಮ ವಲಸಿಗರು ಎಂದು ಶಂಕಿಸಿದ ರಾಜ್ಯ ಪೊಲೀಸರ ದೂರುಗಳ ಮೇಲೆ ಸುಳ್ಳು ನೆಪದಲ್ಲಿ ಆಧಾರ್ ಪಡೆಯಲು ಯುಐಡಿಎಐ ಕೆಲವು ನಿವಾಸಿಗಳಿಗೆ ವಿಚಾರಣೆಯ ನೋಟಿಸ್ ನೀಡಿದೆ ಎಂಬುದರ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ.

  • Unique Identification Authority of India: UIDAI has been mandated under the Aadhaar Act to ascertain residency of a person in India for 182 days prior to applying for Aadhaar. Also, SC in its landmark decision has directed UIDAI not to issue Aadhaar to illegal immigrants. (3/3) https://t.co/QpxNKKtZjj

    — ANI (@ANI) February 18, 2020 " class="align-text-top noRightClick twitterSection" data=" ">

ಈ ವರದಿಗಳು ಸರಿಯಾದ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸಿಲ್ಲ ಎಂದು ಈ ಮೂಲಕ ಯುಐಡಿಎಐ ತಿಳಿಸುತ್ತದೆ. ಆಧಾರ್‌ಗೆ ನಾಗರಿಕ ಪೌರತ್ವಕ್ಕೂ ಯಾವುದೇ ಸಂಬಂಧವಿಲ್ಲ. ಆಧಾರ್ ಪೌರತ್ವದ ದಾಖಲೆಯಲ್ಲ ಎಂದಿದೆ.

  • Unique Identification Authority of India: UIDAI clarifies that these reports are not presented in correct perspective and Aadhaar has got nothing to do with the citizenship issue as such. Aadhaar is not a document of citizenship. (2/3) https://t.co/QpxNKKtZjj

ಅಧಿಕೃತ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಯಾವುದೇ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಅವರು ಭಾರತಕ್ಕೆ ಆಗಮಿಸಿದ 182 ದಿನ ಕಾದು ಆಧಾರ್‌ಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಸುಪ್ರೀಂಕೋರ್ಟ್​ (ಎಸ್‌ಸಿ) ತನ್ನ ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಯುಐಡಿಎಐಗೆ ನಿರ್ದೇಶನ ನೀಡಿದೆ ಎಂದು ಸ್ಪಷ್ಟನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.