ETV Bharat / bharat

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ.. ಮಗಳಂದಿರ ಜತೆ ಫೋಟೋ ಹಂಚಿಕೊಂಡ ಗಣ್ಯರು - ಮಗಳಂದಿರ ಜತೆ ಫೋಟೋ ಹಂಚಿಕೊಂಡ ಗಣ್ಯರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಸೇರಿದಂತೆ ಅನೇಕ ಗಣ್ಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗಳಂದಿರ ಜತೆ ಫೋಟೋ ಹಂಚಿಕೊಂಡಿದ್ದಾರೆ..

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
author img

By

Published : Jan 24, 2021, 3:51 PM IST

ನವದೆಹಲಿ : ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಎಸ್. ಜೈಶಂಕರ್ ಸೇರಿದಂತೆ ಅನೇಕ ಗಣ್ಯರು ತಮ್ಮ ಹೆಣ್ಣುಮಕ್ಕಳೊಂದಿಗೆ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ತಮ್ಮ ಹೆಣ್ಣುಮಕ್ಕಳೊಂದಿಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

  • My daughters are my pride who have set out onto different frontiers with determination and confidence. Give a shoutout to a #DeshKiBeti and celebrate their achievements. pic.twitter.com/zr006SxJBR

    — Smriti Z Irani (@smritiirani) January 24, 2021 " class="align-text-top noRightClick twitterSection" data=" ">

ವಿದೇಶಾಂಗ ಸಚಿವ ಜೈಶಂಕರ್ ಕೂಡ ತಮ್ಮ ಮಗಳ ಜೊತೆಗಿನ ಫೋಟೋಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, "ಹೆಣ್ಣುಮಕ್ಕಳು ಒಂದು ವಿಶೇಷ ಸಂತೋಷ, ಒಂದು ಅನನ್ಯ ಬಂಧ. ಅವರ ಸಾಧನೆಗಳು ಯಾವಾಗಲೂ ನಮಗೆ ಹೆಮ್ಮೆ ತರುತ್ತದೆ" ಎಂದು ಅವರು ಬರೆದಿದ್ದಾರೆ.

ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಸಹ ತಮ್ಮ ಮೂರು ಹೆಣ್ಣು ಮಕ್ಕಳ ಜತೆ ಫೋಟೋ ಹಂಚಿಕೊಂಡಿದ್ದಾರೆ. "ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ದೇವರ ಅನುಗ್ರಹದಿಂದ ನನಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಮ್ಮ ಹೆಣ್ಣುಮಕ್ಕಳು ನಮ್ಮ ಹೆಮ್ಮೆ" ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

  • आज राष्ट्रीय बालिका दिवस है। मैं स्वयं को सौभाग्यशाली व्यक्ति मानता हूँ कि ईश्वर की कृपा से मुझे तीन बेटियाँ प्राप्त हुई हैं। हमारी बेटियाँ ही हमारा गर्व हैं। #NationalGirlChildDay#NationalGirlChildDay2021#DeshKiBeti pic.twitter.com/rFGRlLhwLB

    — Dr. Ramesh Pokhriyal Nishank (@DrRPNishank) January 24, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಟ್ರ್ಯಾಕ್ಟರ್​ ಮೂಲಕ ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿರುವ ಮಹಿಳೆಯರು

ಪ್ರಸಿದ್ಧ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಮಕ್ಕಳೊಂದಿಗೆ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದು, "ನಮ್ಮ ಮಗ ಮತ್ತು ಮಗಳಿಗೆ ಪ್ರೀತಿ, ಕಾಳಜಿ ಮತ್ತು ಅವಕಾಶಗಳು ಎಲ್ಲ ಸಮಯದಲ್ಲೂ ಸಮಾನವಾಗಿರಬೇಕು. ನಮ್ಮ ಮಕ್ಕಳು ನಮ್ಮಿಂದ ಕಲಿಯುತ್ತಾರೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು" ಎಂದು ಅವರು ಟ್ವೀಟ್ ಮಾಡಿದ್ದಾರೆ.

  • Love, care and opportunities for our girls and boys have to be equal at all times.

    We have to remember that our children learn from us. Let’s set the right example and celebrate our girls & boys alike!#NationalGirlChildDay pic.twitter.com/TsXSEzB9eg

    — Sachin Tendulkar (@sachin_rt) January 24, 2021 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.