ETV Bharat / bharat

ಗರಂ ಮಸಾಲೆ ಎಂದು ಕೀಟನಾಶಕ ಹಾಕಿದ ಅಜ್ಜಿ: ಇಬ್ಬರು ಮೊಮ್ಮಕ್ಕಳು ಬಲಿ - ಇಬ್ಬರು ಮಕ್ಕಳ ಸಾವು

ಈ ಮಕ್ಕಳನ್ನು ಅಜ್ಜಿ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಳು. ಆದರೆ, ಇದೇ ಅಜ್ಜಿ ಮಾಡಿದ ಆಹಾರ ಸೇವಿಸಿದ ಎರಡೂ ಮಕ್ಕಳು ಅಸುನೀಗಿವೆ.

TWO CHILDREN DIED
ಇಬ್ಬರು ಮೊಮ್ಮಕ್ಕಳು ಬಲಿ
author img

By

Published : Jun 23, 2020, 1:45 AM IST

Updated : Jun 23, 2020, 2:15 AM IST

ಆಂಧ್ರಪ್ರದೇಶ: ತಮ್ಮ ಅಜ್ಜಿ ಮಾಡಿದ ಆಹಾರ ಸೇವಿಸಿ ಇಬ್ಬರು ಮಕ್ಕಳು ಸಾವಿಗೀಡಾದ ಮನಕಲಕುವ ಘಟನೆ ಚಿತ್ತೂರು ಜಿಲ್ಲೆಯ ಎಲ್​ ಎಲ್​ ಪುರಂನಲ್ಲಿ ಸಂಭವಿಸಿದೆ.

ರೋಹಿತ್ (11), ಜೀವನ್ (8). ಸಾವಿಗೀಡಾದ ಮಕ್ಕಳು. ಈ ಮಕ್ಕಳನ್ನು ಅಜ್ಜಿ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಳು. ಆದರೆ, ಇದೇ ಅಜ್ಜಿ ಮಾಡಿದ ಆಹಾರ ಸೇವಿಸಿದ ಎರಡೂ ಮಕ್ಕಳು ಅಸುನೀಗಿದೆ. ಅಡುಗೆ ಮಾಡುವ ವೇಳೆ ಗರಂ ಮಸಾಲ ಎಂದು ತಿಳಿದ ಅಜ್ಜಿ ಕೀಟನಾಶಕವನ್ನು ಹಾಕಿದ ಪರಿಣಾಮ ಈ ಮನಕಲಕುವ ಘಟನೆ ನಡೆದಿದೆ.

ಅಜ್ಜಿ ಮನೆ
ಅಜ್ಜಿ ಮನೆ

ಇನ್ನು ಈ ಆಹಾರವನ್ನು ಸೇವಿಸಿದ ತಕ್ಷಣ ಮಕ್ಕಳು ಅಸುನೀಗಿದರೆ, ಈ ಅಜ್ಜಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

Last Updated : Jun 23, 2020, 2:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.