ETV Bharat / bharat

ವಿದೇಶಿಗರೆಂದು ಮಣಿಪುರಿಗರನ್ನು ಸ್ಟಾರ್​​ ಮಾರುಕಟ್ಟೆಗೆ ಬಿಟ್ಟುಕೊಳ್ಳದ ಮ್ಯಾನೇಜರ್ಸ್!

ಜನಾಂಗೀಯ ತಾರತಮ್ಯ ಎಸಗಿರುವ ಕುರಿತು ಮಣಿಪುರದ ನಿವಾಸಿಗಳು ಟ್ವೀಟ್​​ನಲ್ಲಿ ಮಾಡಿದ ಪೋಸ್ಟ್​​​​ಗೆ ಸಚಿವ ಕೆಟಿಆರ್​​ ತಕ್ಷಣ ಸ್ಪಂದಿಸಿ ಕ್ರಮಕ್ಕೆ ಆದೇಶಿಸಿದ್ದಾರೆ.

author img

By

Published : Apr 9, 2020, 7:00 PM IST

Tweet to KTR on Racial Discrimination
Tweet to KTR on Racial Discrimination

ಹೈದರಾಬಾದ್​​: ವಿದೇಶಿಗರೆಂದು ಮಣಿಪುರದ ನಿವಾಸಿಗಳಿಗೆ ಮ್ಯಾನೇಜರ್ಸ್​ ಮತ್ತು ಸೆಕ್ಯೂರಿಟಿ ಗಾರ್ಡ್ಸ್​​ ಸ್ಟಾರ್​ ಮಾರ್ಕೆಟ್ ಒಳಗೆ ಹೋಗಲು ಅನುಮತಿಸದೆ ಜನಾಂಗೀಯ ತಾರತಮ್ಯ ಎಸಗಿದ್ದಾರೆ ಎಂಬ ಆರೋಪ ಹೈದರಾಬಾದ್​​ನ ವನಸ್ಥಲಿಪುರಂನಲ್ಲಿ ಕೇಳಿ ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಯೊಬ್ಬ ಸಚಿವ ಕೆಟಿಆರ್​​​​ಗೆ ಟ್ವೀಟ್​ ಮಾಡಿದ್ದಾರೆ. ತಕ್ಷಣ ಸ್ಪಂದಿಸಿದ ಸಚಿವರು, ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಆದೇಶಿಸಿದರು. ಸಚಿವರ ಆದೇಶದ ಮೇರೆಗೆ ಮ್ಯಾನೇಜರ್ಸ್​ ಮತ್ತು ಸೆಕ್ಯೂರಿಟಿ ಗಾರ್ಡ್ಸ್​​​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • Two of my friends were denied entry today to buy groceries at Starmarket Vanastalipuram,Hyderabad. Reason? They look like a foreginer and not an Indian.

    Even after producing their Aadhar Card, they were denied entry and were sent back home empty handed. (1/3) #SayNoToRacism pic.twitter.com/QsLC5F1Wd7

    — 𝙹𝚘𝚗𝚊𝚑 (जोनाह) (@jtrichao) April 8, 2020 \" class="align-text-top noRightClick twitterSection" data=" \"> \

ನಮ್ಮ ಆಧಾರ್​​ ಕಾರ್ಡ್​​ಗಳನ್ನು ತೋರಿಸಿದೆವು. ಆದರೂ ಸೆಕ್ಯೂರಿಟಿ ಗಾರ್ಡ್ಸ್​​ ಲೆಕ್ಕಿಸಲಿಲ್ಲ. ಹೀಗಾಗಿ ಜನಾಂಗೀಯ ತಾರತಮ್ಯ ನಡೆಸಿದ ಸ್ಟಾರ್​ ಮಾರುಕಟ್ಟೆ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮಣಿಪುರದ ನಿವಾಸಿ ಜೋನ್​ ಟ್ವಿಟರ್​ ಮೂಲಕ ಸಚಿವರಿಗೆ ಪೋಸ್ಟ್​ ಮಾಡಿದ್ದಾನೆ.

  • This is absolutely ridiculous and unacceptable. Racism in any form should be dealt with sternly

    Request @TelanganaDGP Garu to instruct all Police Commissioners & Superintendents of Police to take up these issues seriously with retail association & send out a clear message https://t.co/A5WGxEyqbZ

    — KTR (@KTRTRS) April 9, 2020 " class="align-text-top noRightClick twitterSection" data=" ">

ಜೋನ್​ ಟ್ವೀಟ್​​ ಅನ್ನು ಡಿಜಿಪಿ ರಿಟ್ವೀಟ್ ಮಾಡಿದ ಕೆಟಿಆರ್​, ಸ್ಟಾರ್​​ ಮಾರುಕಟ್ಟೆ ವ್ಯವಸ್ಥಾಪಕ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಆ ವಲಯದ ಆಯುಕ್ತರು ಮತ್ತು ಎಸ್‌ಪಿಗೆ ಸೂಚಿಸಬೇಕು ಎಂದು ತಿಳಿಸಿದ್ದಾರೆ.

ಇಂತಹ ಘಟನೆಗಳನ್ನು ಸಹಿಸುವುದಿಲ್ಲ

ಮಣಿಪುರದ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿದ ಬಳಿಕ ಸೆಕ್ಯೂರಿಟಿ ಗಾರ್ಡ್ಸ್​, ಮ್ಯಾನೇಜರ್ಸ್​ ಅನ್ನು ವಶಕ್ಕೆ ಪಡೆಯಲಾಗಿದೆ. ಇಂತಹ ಘಟನೆಗಳನ್ನು ಸಹಿಸುವುದಿಲ್ಲ, ಮತ್ತೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ರಾಚಕೊಂಡ ಸಿಪಿ ಮಹೇಶ್​ ಭಾಗವತ್​ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.