ETV Bharat / bharat

ತರಬೇತಿ ವಿಮಾನ ಪತನ... ಹೈದರಾಬಾದ್‌ನಲ್ಲಿ ಇಬ್ಬರು ಪೈಲಟ್ ದುರ್ಮರಣ - ತರಬೇತಿ ವಿಮಾನ ಪತನ

ಹೈದರಾಬಾದಿನ ಬೇಗಂಪೇಟ್​ ಸ್ಟೇಷನ್​ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರು ವಿಮಾನ ಪತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತರಬೇತಿ ವಿಮಾನ ಪತನ
author img

By

Published : Oct 6, 2019, 4:16 PM IST

ಹೈದರಾಬಾದ್: ತರಬೇತಿ ವಿಮಾನವೊಂದು ತೆಲಂಗಾಣದ ವಿಕಾರಬಾದ್​ನ ಸುಲ್ತಾನ್​ಪುರ ಪ್ರದೇಶದಲ್ಲಿ ಪತನವಾಗಿದ್ದು, ಘಟನೆಯಲ್ಲಿ ಇಬ್ಬರು ಪೈಲಟ್ ಮೃತರಾಗಿದ್ದಾರೆ.

ಹೈದರಾಬಾದಿನ ಬೇಗಂಪೇಟ್​ ಸ್ಟೇಷನ್​ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರು ವಿಮಾನ ಪತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Intro:Body:

ಹೈದರಾಬಾದಿನ ಬೇಗಂ ಪೇಟ್​ ಸ್ಟೇಷನ್​ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಸ್ಥಳೀಯರು ವಿಮಾನ ಪತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.