ನವದೆಹಲಿ : ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 131ನೇ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನೆಹರು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
-
Today, India celebrates the birth anniversary of its first PM Pandit Jawaharlal Nehru ji: a towering visionary who laid the foundation of our country with values of brotherhood, egalitarianism & modern outlook.
— Rahul Gandhi (@RahulGandhi) November 14, 2020 " class="align-text-top noRightClick twitterSection" data="
Our endeavour must be to conserve these values.
">Today, India celebrates the birth anniversary of its first PM Pandit Jawaharlal Nehru ji: a towering visionary who laid the foundation of our country with values of brotherhood, egalitarianism & modern outlook.
— Rahul Gandhi (@RahulGandhi) November 14, 2020
Our endeavour must be to conserve these values.Today, India celebrates the birth anniversary of its first PM Pandit Jawaharlal Nehru ji: a towering visionary who laid the foundation of our country with values of brotherhood, egalitarianism & modern outlook.
— Rahul Gandhi (@RahulGandhi) November 14, 2020
Our endeavour must be to conserve these values.
ಇಂದು ಭಾರತವು ತನ್ನ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜಿ ಅವರ ಜನ್ಮ ದಿನಾಚರಣೆ ಆಚರಿಸುತ್ತಿದೆ. ಸಹೋದರತ್ವ, ಸಮತಾವಾದ ಮತ್ತು ಆಧುನಿಕ ದೃಷ್ಟಿಕೋನದ ಮೌಲ್ಯಗಳೊಂದಿಗೆ ನಮ್ಮ ದೇಶದ ಅಡಿಪಾಯವನ್ನು ಹಾಕಿದ ಅತ್ಯುನ್ನತ ದಾರ್ಶನಿಕ ಎಂದು ರಾಹುಲ್ ಗಾಂಧಿ ಟ್ವಿಟರ್ ಮೂಲಕ ತಮ್ಮ ಮುತ್ತಜ್ಜನ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.