ETV Bharat / bharat

ಕೊರೊನಾ ವೈರಸ್​: ಕೇರಳದಲ್ಲಿ 2,826 ಶಂಕಿತ ಪ್ರಕರಣಗಳು ವರದಿ

author img

By

Published : Feb 6, 2020, 10:04 PM IST

ಕೇರಳದಲ್ಲಿ ಒಟ್ಟು 2,826 ಶಂಕಿತ ಪ್ರಕರಣಗಳು ವರದಿಯಾಗಿರುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಹಿತಿ ನೀಡಿದ್ದಾರೆ.

suspected Coronavirus cases in Kerala
ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ

ಕೇರಳ: ಈಗಾಗಲೇ ಕೇರಳದಲ್ಲಿ ಮೂರು ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 2,826 ಶಂಕಿತ ಪ್ರಕರಣಗಳು ವರದಿಯಾಗಿರುವುದಾಗಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಹಿತಿ ನೀಡಿದ್ದಾರೆ.

  • Kerala Health Minister KK Shailaja: A total of 263 samples of the suspected cases have been sent to the National Institute of Virology in Pune for examination. Of the 229 samples tested, all the results were negative. https://t.co/tvRVYtcriW

    — ANI (@ANI) February 6, 2020 " class="align-text-top noRightClick twitterSection" data=" ">

ಈ ಪೈಕಿ 2,743 ಜನರನ್ನು ಮನೆಗಳಲ್ಲಿ ಹಾಗೂ 83 ಜನರನ್ನು ಅಸ್ಪತ್ರೆಯಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ. ಶಂಕಿತ ಪ್ರಕರಣಗಳ ಪೈಕಿ 263 ಸ್ಯಾಂಪಲ್​​ಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಇವುಗಳಲ್ಲಿ ಪರೀಕ್ಷೆಗೆ ಒಳಗಾದ 229 ಸ್ಯಾಂಪಲ್​ಗಳ ಫಲಿತಾಂಶ ನೆಗೆಟಿವ್​ ಇದೆ ಎಂದು ಸಚಿವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.