ETV Bharat / bharat

ಟಾಪ್​ 10 ನ್ಯೂಸ್​ @ 9PM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top-10-news-at-9pm
ಟಾಪ್​ 10 ನ್ಯೂಸ್​ @ 9pm
author img

By

Published : Oct 25, 2020, 9:11 PM IST

  • ಆರ್‌ಬಿಐ ಗವರ್ನರ್​ಗೆ ಕೊರೊನಾ

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್​ಗೂ ಕೊರೊನಾ ಸೋಂಕು

  • ರಾಜ್ಯದ ಇಂದಿನ ಕೊರೊನಾ ವರದಿ

ರಾಜ್ಯದಲ್ಲಿಂದು 4,439 ಮಂದಿಗೆ ಸೋಂಕು ದೃಢ; 32 ಸೋಂಕಿತರು ಬಲಿ!

  • ಸಿದ್ಧರಾಮಯ್ಯ ಪರಿಶೀಲನೆ

ಅಧಿಕ ಮಳೆಯಿಂದ ಬೆಳೆ ಹಾನಿಯಾದ ಪ್ರದೇಶಗಳಿಗೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಭೇಟಿ

  • 'ಯೋಧರಿಗಾಗಿ ದೀಪ ಬೆಳಗಿಸಿ'

ಹಬ್ಬದ ಪ್ರಯುಕ್ತ ದೇಶ ಕಾಯುವ ಯೋಧರಿಗಾಗಿ ದೀಪ ಬೆಳಗಿಸಿ ಗೌರವ ಸಲ್ಲಿಸಿ : ಮೋದಿ

  • ಮುಸ್ಲಿಂ ಸಮುದಾಯದಿಂದ ದೇವಿಗೆ ಪೂಜೆ

19 ವರ್ಷಗಳಿಂದ ದೇವಿಗೆ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ಸಮುದಾಯ

  • ಯುವತಿ ಸಾವು ಪ್ರಕರಣ

ಉಡುಪಿ ಆಸ್ಪತ್ರೆಯಲ್ಲಿ ಯುವತಿ ಸಾವು ಪ್ರಕರಣ, ತನಿಖೆ ಚುರುಕುಗೊಳಿಸಿ ಪೊಲೀಸರು

  • ಜಗತ್ತಿಗೆ ಸ್ವಚ್ಛತೆಯ ಪಾಠ ​

ಜಗತ್ತಿಗೆ ಸ್ವಚ್ಛತೆಯ ಪಾಠ ಕಲಿಸಿದ ಕೋವಿಡ್​.. ವೈರಸ್​ ಸುಳಿಯಲ್ಲಿ 4.29 ಕೋಟಿ ಮಂದಿ

  • ಟ್ವಿಟರ್​ನಲ್ಲಿ 'ಸ್ಪಾರ್ಕ್​'

ಗಾಯಕ್ವಾಡ್ ಅರ್ಧಶತಕ ಸಿಡಿಸುತ್ತಿದ್ದಂತೆ ಟ್ವಿಟರ್​ನಲ್ಲಿ ಟ್ರೆಂಡ್ ಆದ 'ಸ್ಪಾರ್ಕ್​' ಪದ

  • ಸೋನಿಯಾ ಶುಭಾಶಯ

ಅನ್ಯಾಯ-ಅಹಂ ವಿರುದ್ಧದ ಗೆಲುವಿನ ಸಂಕೇತವೇ ವಿಜಯದಶಮಿ.. ಸೋನಿಯಾ ಗಾಂಧಿ

  • ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ

ಆಸ್ಟ್ರೇಲಿಯಾ ಪ್ರವಾಸಕ್ಕೆ ಕ್ರಿಕೆಟಿಗರ ಜೊತೆ ಪತ್ನಿ, ಕುಟುಂಬಕ್ಕೆ ಅವಕಾಶವಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.