ETV Bharat / bharat

ಟಾಪ್​ ನ್ಯೂಸ್​ @ 3 PM - top 10 news @ 3PM

ಮಧ್ಯಾಹ್ನ 3 ಗಂಟೆಯವರೆಗಿನ ಪ್ರಮುಖ 10 ಸುದ್ದಿ ಹೀಗಿವೆ..

top 10 news @ 3PM
ಟಾಪ್​ ನ್ಯೂಸ್​ @ 3 PM
author img

By

Published : Aug 3, 2020, 3:02 PM IST

  • 5 ಗಂಟೆಗೆ ಸಿಎಂ ಹೆಲ್ತ್​ ಬುಲೆಟಿನ್​​

ಸಂಜೆ 5 ಗಂಟೆಗೆ ಬಿಎಸ್​​ವೈ ಹೆಲ್ತ್​ ಬುಲೆಟಿನ್​ ಬಿಡುಗಡೆ: ಸುದರ್ಶನ್ ಬಲ್ಲಾಳ್

  • ಸಿಎಂ ನಿವಾಸದ 6 ಸಿಬ್ಬಂದಿಗೂ ಕೊರೊನಾ

ಸಿಎಂ ನಿವಾಸದ‌ ಆರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್

  • ಕಮಲ್​ ಪಂತ್​ ಹೋಂ ಕ್ವಾರಂಟೈನ್​​

ಅಧಿಕಾರ ಸ್ವೀಕರಿಸಿದ ಮೂರೇ ದಿನಕ್ಕೆ ಕಮಲ್​ ಪಂತ್​ ಹೋಂ ಕ್ವಾರಂಟೈನ್

  • ತಂದೆ ಗುಣಮುಖರಾಗಲಿ ಎಂದು ರಾಘವೇಂದ್ರ ಪೂಜೆ

ತಂದೆ ಗುಣಮುಖರಾಗಲಿ ಎಂದು ಹುಚ್ಚರಾಯನಿಗೆ ವಿಶೇಷ ಪೂಜೆ ಸಲ್ಲಿಸಿದ ರಾಘವೇಂದ್ರ

  • ಸುಶಾಂತ್​​​ ಸಾವಿನ ತನಿಖೆ ಚುರುಕು

ಮತ್ತಷ್ಟು ಚುರುಕುಗೊಂಡ ಸುಶಾಂತ್ ಸಾವು ಪ್ರಕರಣ: ಬ್ಯಾಂಕ್​ ವಹಿವಾಟಿನ ಬಗ್ಗೆ ತನಿಖೆ

  • ಕಸದ ವಾಹನದಲ್ಲಿ ಸೋಂಕಿತರ ಸಾಗಣೆ

ಕಸದ ವಾಹನದಲ್ಲಿ ಕೊರೊನಾ ಸೋಂಕಿತರ ಸಾಗಣೆ​: ತನಿಖೆಗೆ ಆದೇಶ

  • ತ್ರಿಭಾಷಾ ನೀತಿ ತಿರಸ್ಕರಿಸಿದ ತಮಿಳುನಾಡು

ಕೇಂದ್ರದ ಹೊಸ ಶಿಕ್ಷಣ ನೀತಿ: ತ್ರಿಭಾಷಾ ಸೂತ್ರ ತಿರಸ್ಕರಿಸಿದ ತಮಿಳುನಾಡು

  • ಮುಗಿಯದ ನೇಪಾಳದ ಕಿರಿಕ್​

‘ವಿವಾದಿತ ಸ್ಥಳಗಳಲ್ಲಿ ಓಡಾಡಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ‘‘: ಮತ್ತೆ ಕಿರಿಕ್​ ತೆಗೆದ ನೇಪಾಳ

  • ಸಚಿನ್​ ಬ್ಯಾಟ್​​​​ನಲ್ಲಿ ಶತಕ ಬಾರಿಸಿದ್ರಂತೆ ಅಫ್ರಿದಿ

'ಸಚಿನ್​ ಬ್ಯಾಟ್​ ಬಳಸಿಕೊಂಡು 37 ಎಸೆತಕ್ಕೆ ಶತಕ ಸಿಡಿಸಿದ್ರಂತೆ ಅಫ್ರಿದಿ'

  • ಪವನ್​ ಕುಮಾರ್ ಬಾಂಬ್​

ನನ್ನ ಹೆಸರು ಹೇಳಿಕೊಂಡು ಕೆಲವರು ದುಡ್ಡು ಮಾಡುತ್ತಿದ್ದಾರೆ....ನಿರ್ದೇಶಕ ಪವನ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.