- ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಬಿಎಸ್ವೈ ಭೇಟಿ
- ಬಿಜೆಪಿಯ ಅಸಮಾಧಾನಿತ ಶಾಸಕರ ಸಭೆ ಇಂದು
- ತಮಿಳುನಾಡಿನಲ್ಲಿ ಇಂದಿನಿಂದ 10,12ನೇ ತರಗತಿ ಶಾಲೆ ಪುನಾರಂಭ
- ಇಂದು ಅಥವಾ ನಾಳೆ ಕ್ರಿಕೆಟರ್ ಬಿ.ಎಸ್ ಚಂದ್ರಶೇಖರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಾಧ್ಯತೆ
- ರೈತರ ಪ್ರತಿಭಟನೆ: ಸುಪ್ರೀಂಕೋರ್ಟ್ನಿಂದ ನೇಮಕಗೊಂಡಿರುವ ಸಮಿತಿಯಿಂದ ಮೊದಲ ಸಭೆ
- ರೋಹಿಂಗ್ಯಾಗಳ ವಿಚಾರವಾಗಿ ಬಾಂಗ್ಲಾ, ಚೀನಾ ಮ್ಯಾನ್ಮಾರ್ನಿಂದ ತ್ರಿಪಕ್ಷೀಯ ಸಭೆ
- ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ: ಆಯ್ಕೆ ಸಮಿತಿಯಿಂದ ಟೀಂ ಇಂಡಿಯಾ ಪ್ರಕಟ
- ಶಿವಮೊಗ್ಗದಲ್ಲಿಂದು ಉದ್ಯೋಗ ಮೇಳ
- ಮೈಸೂರು: ರೈತರಿಗೆ ಆತ್ಮ ನಿರ್ಭರ್ ಭಾರತ ಯೋಜನೆಯಡಿ ತರಬೇತಿ
ರಾಜ್ಯ, ರಾಷ್ಟ್ರ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿವೆ...
news today
- ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಬಿಎಸ್ವೈ ಭೇಟಿ
- ಬಿಜೆಪಿಯ ಅಸಮಾಧಾನಿತ ಶಾಸಕರ ಸಭೆ ಇಂದು
- ತಮಿಳುನಾಡಿನಲ್ಲಿ ಇಂದಿನಿಂದ 10,12ನೇ ತರಗತಿ ಶಾಲೆ ಪುನಾರಂಭ
- ಇಂದು ಅಥವಾ ನಾಳೆ ಕ್ರಿಕೆಟರ್ ಬಿ.ಎಸ್ ಚಂದ್ರಶೇಖರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಾಧ್ಯತೆ
- ರೈತರ ಪ್ರತಿಭಟನೆ: ಸುಪ್ರೀಂಕೋರ್ಟ್ನಿಂದ ನೇಮಕಗೊಂಡಿರುವ ಸಮಿತಿಯಿಂದ ಮೊದಲ ಸಭೆ
- ರೋಹಿಂಗ್ಯಾಗಳ ವಿಚಾರವಾಗಿ ಬಾಂಗ್ಲಾ, ಚೀನಾ ಮ್ಯಾನ್ಮಾರ್ನಿಂದ ತ್ರಿಪಕ್ಷೀಯ ಸಭೆ
- ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ: ಆಯ್ಕೆ ಸಮಿತಿಯಿಂದ ಟೀಂ ಇಂಡಿಯಾ ಪ್ರಕಟ
- ಶಿವಮೊಗ್ಗದಲ್ಲಿಂದು ಉದ್ಯೋಗ ಮೇಳ
- ಮೈಸೂರು: ರೈತರಿಗೆ ಆತ್ಮ ನಿರ್ಭರ್ ಭಾರತ ಯೋಜನೆಯಡಿ ತರಬೇತಿ
Last Updated : Jan 19, 2021, 7:49 AM IST