ETV Bharat / bharat

ಉಗ್ರರ ದಮನಕ್ಕೆ ಮತ್ತಷ್ಟು ಏರ್​ ಸ್ಟ್ರೈಕ್ ಮಾಡಲು ಬಲ ಬಂದಿದೆ​... ಏರ್​ ಚೀಫ್​ ಮಾರ್ಷಲ್​ ಹೀಗೆ ಹೇಳಿದ್ದು ಯಾಕೆ?

ಭಾರತೀಯ ವಾಯಸೇನಾ ದಿನ ನಿಮಿತ್ತ ಐಎಎಫ್​ನ ನೂತನ ಮುಖ್ಯಸ್ಥ ಏರ್​​ ಚೀಫ್​ ಮಾರ್ಷಲ್​​ ರಾಕೇಶ್​ ಕುಮಾರ್​ ಭದೌರಿಯಾ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಸೈನಿಕರ ಸೇವೆಯನ್ನು ಸ್ಮರಿಸಿದರು. ಭಯೋತ್ಪಾದನೆ ಮೆಟ್ಟಿ ನಿಲ್ಲಲು ರಾಜಕೀಯ ನಾಯಕತ್ವದಿಂದಲೇ ನಮಗೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಗಡಿ ಮತ್ತು ಗಡಿ ಆಚೆಗಿನ ಭಯೋತ್ಪಾದನೆ ಮಟ್ಟ ಹಾಕಲು ಈಚೆಗೆ ನಡೆಸಿದ ಏರ್​ ಸ್ಟ್ರೈಕ್​ಗಳು ಬಲ ನೀಡಿವೆ ಎಂದರು.

ರಾಕೇಶ್​ ಕುಮಾರ್​ ಭದೌರಿಯಾ
author img

By

Published : Oct 8, 2019, 9:25 AM IST

Updated : Oct 8, 2019, 9:48 AM IST

ನವದೆಹಲಿ: ಇಂದು ಭಾರತೀಯ ವಾಯಸೇನಾ ದಿನ. ಈ ನಿಮಿತ್ತ ವಾಯುಸೇನಾ ನೂತನ ಮುಖ್ಯಸ್ಥ ಏರ್​​ ಚೀಫ್​ ಮಾರ್ಷಲ್​​ ರಾಕೇಶ್​ ಕುಮಾರ್​ ಭದೌರಿಯಾ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಸೈನಿಕರಿಗೆ ನಮನ ಸಲ್ಲಿಕೆ ಮಾಡಿದರು.

ಬಳಿಕ ಮಾತನಾಡಿದ ಅವರು, ದೇಶ ಇಂದು ನೆರೆಯ ರಾಷ್ಟ್ರದಿಂದ ಯುದ್ಧ ಭೀತಿ ಹಾಗೂ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೇಶದ ರಕ್ಷಣಾ ವ್ಯವಸ್ಥೆ ಪುಲ್ವಾಮ ದಾಳಿಯಂತಹ ಪ್ರಕರಣಗಳು ನಿರಂತರ ಬೆದರಿಕೆ ಒಡ್ಡುತ್ತಿವೆ. ಇವುಗಳನ್ನ ಮೆಟ್ಟಿ ನಿಲ್ಲುವ ಸವಾಲುಗಳು ನಮ್ಮದೆರಿಗೆ ಇವೆ ಎಂದರು.

  • IAF Chief, Air Chief Marshal Rakesh Kumar Singh Bhadauria on #AirForceDay: Strategic relevance of this (Balakot airstrike) is the resolve of political leadership to punish perpetrators of terrorism. There is a major shift in govt’s way of handling terrorist attacks. pic.twitter.com/2FXDVWtiLf

    — ANI (@ANI) October 8, 2019 " class="align-text-top noRightClick twitterSection" data=" ">

ಭಯೋತ್ಪಾದಕ ದಾಳಿಗಳನ್ನ ಮೆಟ್ಟಿ ನಿಲ್ಲಲು ನಾವು ಸಮರ್ಥರಾಗಿದ್ದು, ಇದಕ್ಕೆ ರಾಜಕೀಯ ನಾಯಕತ್ವದಿಂದಲೇ ನಮಗೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಇದು ಉಗ್ರರ ದಮನಕ್ಕೆ ಮತ್ತಷ್ಟು ಏರ್​ ಸ್ಟ್ರೈಕ್​ಗಳನ್ನ ಮಾಡಲು ಬಲ ನೀಡಿದೆ ಎಂದು ನೂತನ ವಾಯುಸೇನಾ ಮುಖ್ಯಸ್ಥ ರಾಕೇಶ್​ ಹೇಳಿದರು.

  • Indian Air Force (IAF) celebrates 87th anniversary on #AirForceDay2019 at Hindon Air Base in Ghaziabad. Army Chief General Bipin Rawat and IAF Chief, Air Chief Marshal Rakesh Kumar Singh Bhadauria present at the event. pic.twitter.com/w6GQLTJlKB

    — ANI UP (@ANINewsUP) October 8, 2019 " class="align-text-top noRightClick twitterSection" data=" ">

ಇದೇ ವೇಳೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೂಸೇನಾ ಮುಖ್ಯಸ್ಥ ಬಿಪಿನ್​ ರಾವತ್​, ನೌಕಾ ಪಡೆ ಮುಖ್ಯಸ್ಥ ಕರಮ್​ಬೀರ್​​ ಸಿಂಗ್​​ ಸಹ ನಮನ ಸಲ್ಲಿಸಿದರು.

Intro:Body:

ಇಂದು ವಾಯುಸೇನಾ ದಿನ... ನೆರೆ ರಾಷ್ಟ್ರದ ದಾಳಿ ಬಗ್ಗೆ ಕಳವಳ 

ನವದೆಹಲಿ: ಇಂದು ಭಾರತೀಯ ವಾಯಸೇನಾ ದಿನ. ಈ ನಿಮಿತ್ತ ವಾಯುಸೇನಾ ನೂತನ ಮುಖ್ಯಸ್ಥ ಏರ್​​ ಚೀಫ್​ ಮಾರ್ಷಲ್​​ ರಾಕೇಶ್​ ಕುಮಾರ್​ ಭದೌರಿಯಾ  ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಸೈನಿಕರಿಗೆ ನಮನ ಸಲ್ಲಿಕೆ ಮಾಡಿದರು.  

ಬಳಿಕ ಮಾತನಾಡಿದ ಅವರು, ದೇಶ ಇಂದು ನೆರೆಯ ರಾಷ್ಟ್ರದಿಂದ ಯುದ್ಧ ಭೀತಿ ಹಾಗೂ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.   ದೇಶದ ರಕ್ಷಣಾ ವ್ಯವಸ್ಥೆ ಪುಲ್ವಾಮ ದಾಳಿಯಂತಹ ಪ್ರಕರಣಗಳು ನಿರಂತರ ಬೆದರಿಕೆ ಒಡ್ಡುತ್ತಿವೆ. ಇವುಗಳನ್ನ ಮೆಟ್ಟಿ ನಿಲ್ಲುವ ಸವಾಲುಗಳು ನಮ್ಮದೆರಿಗೆ ಇವೆ ಎಂದರು. 

ಪ್ರಸ್ತುತ ನಾವು ಭಯೋತ್ಪಾದಕ ದಾಳಿಗಳನ್ನ ಮೆಟ್ಟಿ ನಿಲ್ಲಲು ನಾವು ಸಮರ್ಥರಾಗಿದ್ದು,  ಭಯೋತ್ಪಾದನೆ ಮೆಟ್ಟಿ ನಿಲ್ಲಲು ರಾಜಕೀಯ ನಾಯತ್ವದಿಂದಲೇ ನಮಗೆ ಸಂಪೂರ್ಣ ಬೆಂಬಲ ಸಿಕ್ಕಿದೆ.  ಇದು ಉಗ್ರರ ದಮನಕ್ಕೆ ಮತ್ತಷ್ಟು ಏರ್​ ಸ್ಟ್ರೈಕ್​ಗಳನ್ನ ಮಾಡಲು ಬಲ ನೀಡಿದೆ ಎಂದು ನೂತನ ವಾಯುಸೇನಾ ಮುಖ್ಯಸ್ಥ ರಾಕೇಶ್​ ಹೇಳಿದರು. 

ಇದೇ ವೇಳೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೂಸೇನಾ ಮುಖ್ಯಸ್ಥ ಬಿಪಿನ್​ ರಾವತ್​, ನೌಕಾ ಪಡೆ ಮುಖ್ಯಸ್ಥ ಕರಮ್​ಬೀರ್​​ ಸಿಂಗ್​​ ಸಹ ನಮನ ಸಲ್ಲಿಸಿದರು. 

Conclusion:
Last Updated : Oct 8, 2019, 9:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.