ETV Bharat / bharat

ಖಾತೆ ಹಂಚಿಕೆ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳು

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿವೆ.

today news
today news
author img

By

Published : Jan 21, 2021, 6:30 AM IST

  • ಯಾರಿಗೆ ಯಾವ ಖಾತೆ? ನೂತನ ಸಚಿವರ ಖಾತೆ ಪಟ್ಟಿ ಇಂದು ರಿಲೀಸ್​
  • ಲಿಂಗೈಕ್ಯ ಡಾ. ಶ್ರೀಶಿವಕುಮಾರ ಶ್ರೀಗಳ 2ನೇ ಪುಣ್ಯಸ್ಮರಣೆ ಇಂದು
  • ಕೃಷಿ ಮಸೂದೆ ಪ್ರೊಟೆಸ್ಟ್​: ರೈತರ ಜತೆ ಇಂದು ಸುಪ್ರೀಂಕೋರ್ಟ್ ಸಮಿತಿ ಸಭೆ
  • ಇಂದು ನಾಳೆ ಆರೋಗ್ಯ ಸಚಿವರಿಂದ ದ.ಕನ್ನಡ ಜಿಲ್ಲಾ ಪ್ರವಾಸ
  • ಮಧ್ಯಾಹ್ನ 12ಕ್ಕೆ ಕಂದಾಯ ಸಚಿವ ಆರ್ ಅಶೋಕ್​ ಸುದ್ದಿಗೋಷ್ಠಿ
  • ಸಂಜೆ 4.30ಕ್ಕೆ ಸಚಿವ ಸಂಪುಟ ಸಭೆ: ಬಿಎಸ್​ವೈ ಭಾಗಿ
  • ಅರಮನೆ ಮೈದಾನದಲ್ಲಿ ಶಾಸಕ ಜಮೀರ್ ಪುತ್ರಿಯ ಅದ್ಧೂರಿ ವಿವಾಹ
  • ಇಂದಿನಿಂದ ಗೋವಾ, ಕೊಚ್ಚಿಗೆ ಹುಬ್ಬಳ್ಳಿಂದ ನೇರ ವಿಮಾನ
  • ಇಂದು ರಾಷ್ಟ್ರಪತಿ ಭೇಟಿ ಮಾಡಲಿರುವ ಪುದುಚೇರಿ ಸಿಎಂ
  • ಬೆಳಗಾವಿಯಲ್ಲಿಂದು ಎಂಇಎಸ್​ನಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.