ETV Bharat / bharat

ಸಿಎಂ ಉತ್ತರ ಕರ್ನಾಟಕ ಪ್ರವಾಸ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today events

ರಾಜ್ಯ, ದೇಶ, ವಿದೇಶದಲ್ಲಿ ನಡೆಯುವ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

today events
ಪ್ರಮುಖ ವಿದ್ಯಮಾನ
author img

By

Published : Aug 25, 2020, 7:02 AM IST

  • ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ, ಸ್ಥಿತಿಗತಿ ಕುರಿತು ಪರಾಮರ್ಶೆ
  • ವಸತಿ ಸಚಿವ ವಿ.ಸೋಮಣ್ಣ ಅವರಿಂದ ಚಾಮರಾಜನಗರ ಜಿಲ್ಲಾ ಪ್ರವಾಸ
  • ಸಿಎಂ ಬಿಎಸ್​ವೈ ಅವರಿಂದ ಆಲಮಟ್ಟಿ ಜಲಾಶಯಕ್ಕೆ ಭೇಟಿ, ಬಾಗಿನ ಅರ್ಪಣೆ ಸಾಧ್ಯತೆ
  • ಅಖಿಲ ಭಾರತ ವೀರಶೈವ-ಲಿಂಗಾಯತ ಸಂಘಟನೆ ಕರೆ ಹಿನ್ನೆಲೆ ದೇಶಾದ್ಯಂತ ಶ್ರೀ ವೀರಭದ್ರಸ್ವಾಮಿ ಜಯಂತಿ ಆಚರಣೆ
  • ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ: ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ
  • ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಮಧ್ಯಪ್ರದೇಶದಲ್ಲಿ 35 ಹೆದ್ದಾರಿ ಯೋಜನೆಗೆ ಅಡಿಪಾಯ ಮತ್ತು ಉದ್ಘಾಟನೆ
  • ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಅಪೆಕ್ಸ್​ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಸಭೆ ಹಾಗೂ ಸಚಿವ ಸೋಮಶೇಖರ್ ಸುದ್ದಿಗೋಷ್ಠಿ
  • ಆಹಾರ ಮತ್ತು ಪೋಷಣೆಯ ಹಕ್ಕಿನ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕೋರ್ ಕಮಿಟಿ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.