ETV Bharat / bharat

ನಡುರಾತ್ರಿವರೆಗೆ ಕಾದು, ಮಲಗಿದ್ದ ಪತ್ನಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಕಿರಾತಕ ತಂದೆ...! - ವಿಕಾರಾಬಾದ್​ದಲ್ಲಿ ಮೂರು ಕೊಲೆ​ ಸುದ್ದಿ

ಕಬ್ಬಿಣದ ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಗಂಡ ನೇರ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಗಂಡ
author img

By

Published : Aug 5, 2019, 6:23 PM IST

ವಿಕಾರಾಬಾದ್​: ಕಬ್ಬಿಣದ ರಾಡ್​ನಿಂದ ಮಲಗಿರುವ ಮಕ್ಕಳು ಮತ್ತು ಹೆಂಡ್ತಿಯ ತಲೆಗೆ ಹೊಡೆದು ಸಾಯಿಸಿರುವ ಘಟನೆ ತಾಂಡೂರು ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಪ್ರವೀಣ್​ಕುಮಾರ್​, ಆತನ ಹೆಂಡ್ತಿ ಚಾಂದಿನಿ (30) ಮತ್ತು ಮಕ್ಕಳಾದ ಅಯಾನ್​ (10), ಎಂಜಿಲ್​ (5) ವಿಕಾರಾಬಾದ್​ನ ಶಿವರಾಮನಗರದಲ್ಲಿ ವಾಸಿಸುತ್ತಿದ್ದರು. ಹೆಂಡ್ತಿ ಚಾಂದಿನಿಯ ನಡುವಳಿಕೆಯಿಂದ ಅನುಮಾನಗೊಂಡ ಪ್ರವೀಣ್​ ನಿತ್ಯ ಜಗಳವಾಡುತ್ತಿದ್ದನು.

ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಗಂಡ

ಭಾನುವಾರ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಇದರಿಂದ ಕೋಪಗೊಂಡ ಪ್ರವೀಣ್​ ಮಧ್ಯೆರಾತ್ರಿವರೆಗೂ ಕಾದಿದ್ದಾನೆ. ಹೆಂಡ್ತಿ, ಮಕ್ಕಳು ನಿದ್ರೆಗೆ ಜಾರಿದಾಗ ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮನೆಯನ್ನು ಪರಿಶೀಲಿಸಿದರು. ಮೃತದೇಹಗಳನ್ನು ಮರೋಣತ್ತೋರ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Intro:Body:

ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಗಂಡ...!

Three murdered in Vikarabad

Three murdered in Vikarabad, vikarabad news, vikarabad murder news, vikarabad family murder news, vikarabad crime news, husband killed wife, ವಿಕಾರಾಬಾದ್​ ಸುದ್ದಿ, ವಿಕಾರಾಬಾದ್​ ಕೊಲೆ ಸುದ್ದಿ, ವಿಕಾರಾಬಾದ್​ ಕುಟುಂಬ ಕೊಲೆ ಸುದ್ದಿ, ವಿಕಾರಾಬಾದ್​ದಲ್ಲಿ ಮೂರು ಕೊಲೆ​ ಸುದ್ದಿ, 

ಕಬ್ಬಿಣದ ರಾಡ್​ನಿಂದ ಹೆಂಡ್ತಿ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿದ ಗಂಡ ನೇರ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ವಿಕಾರಾಬಾದ್​: ಕಬ್ಬಿಣದ ರಾಡ್​ನಿಂದ ಮಲಗಿರುವ ಮಕ್ಕಳು ಮತ್ತು ಹೆಂಡ್ತಿಯ ತಲೆಗೆ ಹೊಡೆದು, ಹೊಡೆದು ಸಾಯಿಸಿರುವ ಘಟನೆ ತಾಂಡೂರು ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಪ್ರವೀಣ್​ಕುಮಾರ್​, ಆತನ ಹೆಂಡ್ತಿ ಚಾಂದಿನಿ (30) ಮತ್ತು ಮಕ್ಕಳಾದ ಅಯಾನ್​ (10), ಎಂಜಿಲ್​ (5) ವಿಕಾರಾಬಾದ್​ನ ಶಿವರಾಮನಗರದಲ್ಲಿ ವಾಸಿಸುತ್ತಿದ್ದರು. ಹೆಂಡ್ತಿ ಚಾಂದಿನಿಯ ನಡುವಳಿಕೆ ಅನುಮಾನಗೊಂಡ ಪ್ರವೀಣ್​ ಪ್ರತಿನಿತ್ಯ ಜಗಳವಾಡುತ್ತಿದ್ದನು. 

ಭಾನುವಾರ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಇದರಿಂದ ಕೋಪಗೊಂಡ ಪ್ರವೀಣ್​ ಮಧ್ಯೆರಾತ್ರಿವರೆಗೂ ಕಾದಿದ್ದಾನೆ. ಹೆಂಡ್ತಿ, ಮಕ್ಕಳು ನಿದ್ರೆಗೆ ಜಾರಿದಾಗ ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ತೆರಳಿ ನಡೆದ ಘಟನೆಯನ್ನು ವಿವರಿಸಿ ಶರಣಾಗಿದ್ದಾನೆ. 

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮನೆಯನ್ನು ಪರಿಶೀಲಿಸಿದರು. ಮೃತದೇಹಗಳನ್ನು ಮರೋಣತ್ತೋರ ಪರೀಕ್ಷೆಗೆ ಕಳುಹಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. 

వికారారాబాద్‌: జిల్లా కేంద్రంలోని శివరామనగర్‌ కాలనీలో దారుణం చోటు చేసుకుంది. అనుమానంతో భార్య, పిల్లలను భర్త అతి దారుణంగా హత్య చేశాడు. ఈ ఘటన సోమవారం తెల్లజామున జరిగింది. పోలీసుల తెలిపిన వివరాల ప్రకారం తాండూరు మండలం నారాయణపూర్‌కు చెందిన ప్రవీణ్‌కుమార్‌, భార్య చాందిని(30), పిల్లలు అయాన్‌(10), ఏంజిల్‌(5) గతకొంతకాలంగా వికారాబాద్‌లోని శివరామనగర్‌కాలనీ నివాసముంటున్నారు. ప్రవీణ్‌ భార్య ప్రవర్తనపై అనుమానం పెంచుకోవడంతో.. ఇద్దరి మధ్య గత కొంతకాలంగా గొడవలు జరుగుతున్నాయి. ఈ నేపథ్యంలో ఆదివారం రాత్రి ఘర్షణ పడ్డారు. ద్వేషం పెంచుకున్న ప్రవీణ్‌ ఆదివారం అర్ధరాత్రి దాటాక ఇనుక కడ్డీతో భార్య, పిల్లల తలలపై బలంగా మోదాడు.  ఈ దాడిలో తీవ్రంగా గాయపడిన ముగ్గురు అక్కడికక్కడే మృతిచెందారు. అక్కడనుంచి నేరుగా నిందితుడు ప్రవీణ్‌కుమార్‌ నేరుగా వికారాబాద్‌ పోలీసు ఠాణాకు వెళ్లి లొంగిపోయాడు. జరిగిన దారుణాన్ని పోలీసులకు వివరించాడు. సీఐ శ్రీనివాసరావు సంఘటన స్థలానికి వెళ్లి పరిశీలించారు. పోలీసులు కేసు నమోదు చేసుకొని దర్యాప్తు చేస్తున్నారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.