ETV Bharat / bharat

ಕರೆಂಟ್​ ಶಾಕ್​ಗೆ ಸುಟ್ಟು ಕರಕಲಾದ ಮೂರು ಮಕ್ಕಳು.. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ - ಪ್ರಕಾಶಂ

ಧ್ವಜ ಸ್ತಂಬಕ್ಕೆ ವಿದ್ಯುತ್​ ತಂತಿ ತಗುಲಿ ಕರೆಂಟ್​ ಶಾಕ್​ ಹೊಡೆದ ಪರಿಣಾಮ ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.

ಸುಟ್ಟು ಕರಕಲಾದ ಮೂರು ಮಕ್ಕಳು
author img

By

Published : Aug 14, 2019, 12:05 PM IST

ಪ್ರಕಾಶಂ(ಆಂಧ್ರ ಪ್ರದೇಶ): ವಿದ್ಯುತ್ ತಂತಿ ತಗುಲಿ ಮೂವರು ಮಕ್ಕಳು ಸಾವಿಗೀಡಾಗಿರುವ ದಾರುಣ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

ಕರೆಂಟ್​ ಶಾಕ್​ಗೆ ಸುಟ್ಟು ಕರಕಲಾದ ಮೂರು ಮಕ್ಕಳು

ಸಂತಮಗುಲೂರ್ ಬಳಿಯ ಕೊಪ್ಪರಂ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಧ್ವಜ ಸ್ತಂಬದ ಬಳಿ ಮಕ್ಕಳು ಆಟವಾಡುತ್ತಿರುವಾಗ, ಧ್ವಜ ಸ್ತಂಬಕ್ಕೆ ವಿದ್ಯುತ್​ ತಂತಿ ತಗುಲಿದ್ದು, ಕರೆಂಟ್​ ಶಾಕ್​ ಹೊಡೆದ ಪರಿಣಾಮ ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.

ಈ ದುರ್ಘಟನೆಯಲ್ಲಿ 11 ವರ್ಷ ವಯಸ್ಸಿನ ಶೇಖ್ ಪಠಾಣ್ ಗೌಸ್, ಶೇಖ್ ಹಸನ್ ಬುಡೇ ಮತ್ತು ಪಠಾಣ್ ಅಮರ್ ಎಂಬ ಮಕ್ಕಳು ಸಾವಿಗೀಡಾಗಿದ್ದಾರೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Intro:Body:

qqq

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.