ಬೋಧಗಯಾ: ಮಕ್ಕಳ ಓದಿಗಾಗಿ ಭಾರವಾಗಿರುವ ದಿನಗಳು ಇವು. ತಂದೆ-ತಾಯಿಯಂದಿರು ಮಕ್ಕಳ ಫೀಸ್ ಕಟ್ಟಲು ಪರದಾಡುತ್ತಿರುತ್ತಾರೆ. ಫೀಸ್ ಕಟ್ಟಲು ಸಾಧ್ಯವಾಗದೆ ಮಕ್ಕಳನ್ನು ಶಾಲೆ ಬಿಡಿಸಿದ ಉದಾಹರಣೆಗಳೂ ಸಾಕಷ್ಟಿವೆ. ಹೀಗಿರುವಾಗ ಬಿಹಾರದ ಬೋಧಗಯಾದಲ್ಲಿರುವ ಪದ್ಮಾವಣಿ ಶಾಲೆ ಮಕ್ಕಳ ಬಳಿ ಕಸದ ಮೂಲಕವೇ ಸ್ಕೂಲ್ ಫೀಸ್ ಕಟ್ಟಿಸಿಕೊಳ್ಳುತ್ತೆ.
ಈ ಶಾಲೆಗೆ ಕಸವೇ ಮಕ್ಕಳು ಕಟ್ಟುವ ಫೀಸ್ ಪದ್ಮವಾಣಿ ಶಾಲೆಯಲ್ಲಿ ಕಸವನ್ನೇ ಫೀಜ್ ಆಗಿ ಮಕ್ಕಳ ಬಳಿ ವಸೂಲಿ ಮಾಡಲಾಗುತ್ತೆ. ಅದಕ್ಕೆ ಅಲ್ಲಿನ ವಿದ್ಯಾರ್ಥಿಗಳು ಪ್ರತಿದಿನ ರಸ್ತೆ ಬಳಿ, ಮನೆ ಬಳಿ ಬಿದ್ದಿರುವ ಕಸವನ್ನು ಆರಿಸಿಕೊಂಡು ಸಂಗ್ರಹಿಸಿಡುತ್ತಾರೆ. ಶಾಲೆಗೆ ಪಠ್ಯಪುಸ್ತಕ ಜೊತೆಗೆ ಕಸವನ್ನು ಒಯ್ಯುತ್ತಾರೆ ಈ ವಿದ್ಯಾರ್ಥಿಗಳು. ಶಾಲೆಯ ಅಂಗಳದಲ್ಲಿ ದೊಡ್ಡದಾದ ಡಬ್ಬಿಗಳಲ್ಲಿ ಈ ಕಸವನ್ನು ಎಸೆಯುತ್ತಾರೆ. ಈ ಕಸವನ್ನು ಯಜಮಾನ ಪುನರುತ್ಪಾದಕ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿಂದ ಬಂದ ಹಣವನ್ನು ವಿದ್ಯಾರ್ಥಿಗಳ ಫೀಸ್ ಆಗಿ ಪರಿಗಣಿಸಲಾಗುತ್ತೆ.
‘‘ಪರಿಸರ ಸಂರಕ್ಷಣೆ ಕುರಿತು ಮಕ್ಕಳಿಗೆ ಶಿಕ್ಷಣ ನೀಡಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ಕಸವನ್ನು ದಾರಿಯುದ್ದಕ್ಕೂ ತರಲು ನಾವು ಅವರಿಗೆ ಮನವಿ ಮಾಡುತ್ತೇವೆ. ಬಳಿಕ ಅದನ್ನು ಪುನರುತ್ಪಾದಕ ಘಟಕಕ್ಕೆ ಕಳುಹಿಸುತ್ತೇವೆ’’ ಎಂದು ಉಪಾಧ್ಯಯರು ಹೇಳುತ್ತಾರೆ.
ಈ ರೀತಿ ಮಾಡುವುದರಿಂದ ಶಾಲೆಗೆ ಒಳ್ಳೆ ಹೆಸರು ಬರತ್ತೆ. ಪರಿಸರ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದಂತಾಗುತ್ತೆ. ವಿದ್ಯಾರ್ಥಿಗಳಿಂದಲೇ ಪರಿಸರ ರಕ್ಷಣೆಯೂ ಆಗುತ್ತೆ. ತಂದೆ-ತಾಯಿಗಳಿಗೆ ಫೀಸ್ ಕಟ್ಟುವ ಭಾರ ಇಳಿಸಿದಂತಾಗುತ್ತೆ. ಮಕ್ಕಳು ಓದುತ್ತಲೇ ತಮ್ಮ ಸ್ಕೂಲ್ ಫೀಸ್ ಕಟ್ಟಿಕೊಂಡಂತಾಗುತ್ತೆ. ಇದರಿಂದಾಗಿ ಮಕ್ಕಳಿಗೆ ಅನೇಕ ಲಾಭಗಳು ಇವೆ.
‘‘ಈ ಶಾಲೆಯಲ್ಲಿ ಶುಲ್ಕದ ಹೊರೆಯಿಲ್ಲ. ಅದಕ್ಕಾಗಿಯೇ ನಾವು ಇಲ್ಲಿ ಓದಲು ಬಯಸುತ್ತೇವೆ. ನಾವು ಮನೆ ಮತ್ತು ದಾರಿಯಲ್ಲಿ ಬಿದ್ದ ಕಸವನ್ನು ತಂದು ಶಾಲೆಯ ಕಸದ ಬುಟ್ಟಿಯಲ್ಲಿ ಇಡುತ್ತೇವೆ’’ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಇಂಥ ಒಳ್ಳೆ ಆಲೋಚನೆ ಮಾಡಿರುವ ಈ ಶಾಲೆಯನ್ನು ದಕ್ಷಿಣ ಕೋರಿಯಾದ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ಈ ಸ್ಕೂಲ್ ಯಜಮಾನ ಉಚಿತ ಪಠ್ಯಪುಸ್ತಕ, ಊಟ, ಸ್ಕೂಲ್ ಯುನಿಫಾರ್ಮ್ನ್ನು ಮಕ್ಕಳಿಗೆ ನೀಡುವುದರ ಜೊತೆ ಬಹುಮಾನವನ್ನು ನೀಡುತ್ತಾರೆ. ಮನಸ್ಸಿದ್ರೆ ಖಾಸಗಿ ಶಾಲೆಯಲ್ಲೂ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ದೊರೆಯತ್ತೆ ಎಂಬುದಕ್ಕೆ ಈ ಶಾಲೆಯೇ ಸಾಕ್ಷಿಯಾಗಿದೆ.
Intro:Body:
ಆಶ್ಚರ್ಯವಾದ್ರೂ ಇದು ಸತ್ಯ... ಈ ಶಾಲೆಗೆ ಕಸವೇ ಮಕ್ಕಳು ಕಟ್ಟುವ ಫೀಜ್!
kannada newspaper, etv bharat, School, Gaya, Accepts Waste, Money, Fee, ಆಶ್ಚರ್ಯ, ಇದು ಸತ್ಯ, ಶಾಲೆ, ಕಸ, ಮಕ್ಕಳು, ಕಟ್ಟುವ ಫೀಜ್,
This School In Gaya Accepts Waste Not Money As Fee
ಖಾಸಗಿ ಶಾಲೆಗಳೆಂದ್ರೆ ಸಾಕು ಹಣ ಕಿತ್ತು ತಿನ್ನುವ ವ್ಯವಹಾರ ಆಗಿರುತ್ತವೆ. ಪ್ರತಿಯೊಂದಕ್ಕೂ ದುಡ್ಡು ಕಟ್ಟಬೇಕಾದ ಸ್ಥಿತಿ ಪೋಷಕರಾಗಿರುತ್ತೆ. ಆದ್ರೆ ಇಲ್ಲೊಂದು ಶಾಲೆ ಮಕ್ಕಳು ತರುವ ಕಸವೇ ಫೀಜ್ ಆಗಿ ತೆಗೆದುಕೊಳ್ಳುತ್ತದೆ. ಇದು ಅಚ್ಚರಿಯಾದ್ರೂ ಸತ್ಯ...
ಬೋಧಗಯಾ: ಮಕ್ಕಳ ಓದಿಗಾಗಿ ಭಾರವಾಗಿರುವ ದಿನಗಳು ಇವು. ತಂದೆ-ತಾಯಿಯಂದಿರು ಮಕ್ಕಳ ಫೀಜ್ ಕಟ್ಟಲು ಪರದಾಡುತ್ತಿರುತ್ತಾರೆ. ಫೀಜ್ ಕಟ್ಟಲು ಸಾಧ್ಯವಾಗದೆ ಮಕ್ಕಳನ್ನು ಶಾಲೆ ಬಿಡಿಸಿದ ಉದಾಹರಣೆಗಳು ಸಾಕಷ್ಟಿವೆ. ಹೀಗಿರುವಾಗ ಬಿಹಾರನ ಬೋದಗಯಾದಲ್ಲಿರುವ ಪದ್ಮಾವಣಿ ಶಾಲೆ ಮಕ್ಕಳ ಬಳಿ ಕಸದ ಮೂಲಕವೇ ಸ್ಕೂಲ್ ಫೀಜ್ ಕಟ್ಟಿಸಿಕೊಳ್ಳುತ್ತೆ.
ಪದ್ಮವಾಣಿ ಶಾಲೆಯಲ್ಲಿ ಕಸವೇ ಫೀಜ್ ಆಗಿ ಮಕ್ಕಳ ಬಳಿ ವಸೂಲಿ ಮಾಡುತ್ತೆ. ಅದಕ್ಕೆ ಅಲ್ಲಿನ ವಿದ್ಯಾರ್ಥಿಗಳು ಪ್ರತಿದಿನ ರಸ್ತೆ ಬಳಿ, ಮನೆ ಬಳಿ ಬಿದ್ದಿರುವ ಕಸವನ್ನು ಆರಿಸಿಕೊಂಡು ಸಂಗ್ರಹಿಸಿಡುತ್ತಾರೆ. ಶಾಲೆಗೆ ಪಠ್ಯಪುಸ್ತಕ ಜೊತೆಗೆ ಕಸವನ್ನು ಒಯ್ಯುತ್ತಾರೆ ಈ ವಿದ್ಯಾರ್ಥಿಗಳು. ಶಾಲೆಯ ಅಂಗಳದಲ್ಲಿ ದೊಡ್ಡದಾದ ಡಬ್ಬಿಗಳಲ್ಲಿ ಈ ಕಸವನ್ನು ಎಸೆಯುತ್ತಾರೆ. ಈ ಕಸವನ್ನು ಯಜಮಾನ ಪುನರುತ್ಪಾದಕ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿಂದ ಬಂದ ಹಣವು ವಿದ್ಯಾರ್ಥಿಗಳ ಫೀಜ್ ಆಗಿ ಪರಿಗಣಿಸುತ್ತೆ.
‘‘ಪರಿಸರ ಸಂರಕ್ಷಣೆ ಕುರಿತು ಮಕ್ಕಳಿಗೆ ಶಿಕ್ಷಣ ನೀಡಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ಕಸವನ್ನು ದಾರಿಯುದ್ದಕ್ಕೂ ತರಲು ನಾವು ಅವರಿಗೆ ಮನವಿ ಮಾಡುತ್ತೇವೆ. ಬಳಿಕ ಅದನ್ನು ಪುನರುತ್ಪಾದಕ ಘಟಕಕ್ಕೆ ಕಳುಹಿಸುತ್ತೇವೆ’’ ಎಂದು ಉಪಾಧ್ಯಯರ ಮಾತಾಗಿದೆ.
ಈ ರೀತಿ ಮಾಡುವುದರಿಂದ ಶಾಲೆಗೆ ಒಳ್ಳೆ ಹೆಸರು ಬರತ್ತೆ. ಪರಿಸರ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದಂತಾಗುತ್ತೆ. ವಿದ್ಯಾರ್ಥಿಗಳಿಂದಲೇ ಪರಿಸರ ರಕ್ಷಣೆಯೂ ಆಗುತ್ತೆ. ತಂದೆ-ತಾಯಿಗಳಿಗೆ ಫೀಜ್ ಕಟ್ಟುವ ಭಾರ ಇಳಿಸಿದಂತಾಗುತ್ತೆ. ಮಕ್ಕಳು ಓದುತ್ತಲೇ ತಮ್ಮ ಸ್ಕೂಲ್ ಫೀಸ್ ಕಟ್ಟಿಕೊಂಡಂತಾಗುತ್ತೆ. ಇದರಿಂದಾಗಿ ಮಕ್ಕಳಿಗೆ ಅನೇಕ ಲಾಭಗಳು ಇವೆ.
‘‘ಈ ಶಾಲೆಯಲ್ಲಿ ಶುಲ್ಕದ ಹೊರೆಯಿಲ್ಲ. ಅದಕ್ಕಾಗಿಯೇ ನಾವು ಇಲ್ಲಿ ಓದಲು ಬಯಸುತ್ತೇವೆ. ನಾವು ಮನೆ ಮತ್ತು ದಾರಿಯಲ್ಲಿ ಬಿದ್ದ ಕಸವನ್ನು ತಂದು ಶಾಲೆಯ ಕಸದ ಬುಟ್ಟಿಯಲ್ಲಿ ಇಡುತ್ತೇವೆ’’ ಎಂದು ವಿದ್ಯಾರ್ಥಿಗಳ ಮಾತಾಗಿದೆ.
ಇಂಥ ಒಳ್ಳೆ ಆಲೋಚನೆ ಮಾಡಿರುವ ಈ ಶಾಲೆ ದಕ್ಷಿಣಕೋರಿಯಾದ ಸಂಸ್ಥೆಯೊಂದು ನಿರ್ವಹಿಸುತ್ತಿದೆ. ಈ ಸ್ಕೂಲ್ ಯಜಮಾನ ಉಚಿತ ಪಠ್ಯಪುಸ್ತಕ, ಊಟ, ಸ್ಕೂಲ್ ಯುನಿಫಾರ್ಮ್ನ್ನು ಮಕ್ಕಳಿಗೆ ಉಚಿತ ನೀಡುವುದರ ಜೊತೆ ಬಹುಮಾನವನ್ನು ನೀಡುತ್ತೆ. ಮನಸ್ಸಿದ್ರೆ ಖಾಸಗಿ ಶಾಲೆಯಲ್ಲೂ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ದೊರೆಯತ್ತೆ ಎಂಬುದಕ್ಕೆ ಈ ಘಟನವೇ ಸಾಕ್ಷಿಯಾಗಿದೆ.
చెత్తనే ఫీజుగా వసూలు చేస్తున్న పాఠశాల!
పిల్లల చదువులు భారమైన రోజులివి. తల్లిదండ్రులు ఫీజులు కట్టలేక ఆందోళనలు చేపట్టిన ఘటనలు కోకొల్లలు. కానీ, ఓ ప్రైవేటు పాఠశాల మాత్రం ఫీజుకు బదులు చెత్త వసూలు చేస్తోంది. అవును, విద్యార్థులు ఎంత చెత్త తెస్తే అంత ఫీజు వారి ఖాతాలో జమ చేస్తుందీ స్కూలు. పిల్లలకు పాఠాలే కాదు, పర్యావరణాన్ని కాపాడే బాధ్యతా నేర్పుతోంది ఈ బడి.
బిహార్లోని బోధ్గయలోని పద్మపాణి పాఠశాలలో చెత్తనే ఫీజుగా వసూలు చేస్తున్నారు. అందుకే అక్కడ విద్యార్థులు రోజూ బడికొచ్చేటప్పుడు పుస్తకాల సంచితో పాటు చెత్త సంచులూ మోసుకొస్తుంటారు. ఆ చెత్తనంతా ఓ పెద్ద డబ్బాలో నింపుతారు. యాజమాన్యం ఆ చెత్తను రీసైక్లింగ్(పునరుత్పాదక), పునర్వినియోగ ప్రక్రియకు పంపుతుంది. అలా వచ్చిన ఆదాయాన్ని విద్యార్థుల ఖాతాల్లో ఫీజు కింద జమ చేస్తుంది.
"పిల్లలకు పర్యావరణ పరిరక్షణపై అవగాహన రావాలని కోరుకుంటున్నాం. అందుకే వారిని దారిలోని చెత్తను తీసుకురమ్మని కోరతాం. ఆపై రిసైక్లింగ్కు పంపిస్తాం." -ఉపాధ్యాయురాలు
లక్షలు చెల్లించినా ఏడాదికోసారి ఫీజు మొత్తాన్ని పెంచుతూనే ఉంటాయి కొన్ని పాఠశాలలు. కానీ ఈ బడిలో... వచ్చే దారిలో కనిపించే చెత్తను సేకరించి బడిలోని చెత్త డబ్బాను నింపడమే విద్యార్థులు చేయాల్సిన పని. అంతే వారింకేం ఫీజు చెల్లించాల్సిన అవసరం లేదు. పైగా స్కూలు యాజమాన్యమే వారికి ఉచిత దుస్తులు, పుస్తకాలు, మధ్యాహ్న భోజనంతో పాటు ప్రోత్సాహకాలు అందిస్తుంది.
ఇంత మంచి ఆలోచన చేసిన ఈ స్కూలును దక్షిణ కొరియాలోని ఓ సంస్థ నిర్వహిస్తోంది. పర్యావరణాన్ని కాపాడుతూ, ఉచిత విద్యను అందిస్తున్నందుకు విద్యార్థులకు బడిపై మక్కువ పెరిగిపోతోంది.
మనసుంటే ప్రైవేటు బడిలోనూ ఉచిత విద్య అందిచవచ్చని నిరూపించింది పద్మపాణి పాఠశాల
Conclusion: