ETV Bharat / bharat

ಜೇಟ್ಲಿ ಅಂತ್ಯಕ್ರಿಯೆಯಲ್ಲಿ ಕಳ್ಳನ ಕರಾಮತ್ತು... ಹನ್ನೊಂದು ಮಂದಿಯ ಮೊಬೈಲ್​ ಕಳ್ಳತನ..! - ಪತಂಜಲಿ ಸಂಸ್ಥೆಯ ವಕ್ತಾರ ಎಸ್​.ಕೆ.ತಿಜರಾವಾಲ

ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​​ಗಳು ಜೇಟ್ಲಿ ಅಂತ್ಯ ಸಂಸ್ಕಾರದ ವೇಳೆ ಕಳ್ಳತನವಾಗಿದ್ದು, ಈ ವಿಚಾರವನ್ನು ಪತಂಜಲಿ ಸಂಸ್ಥೆಯ ವಕ್ತಾರ ಎಸ್​.ಕೆ.ತಿಜರಾವಾಲ ಟ್ವಿಟರ್​​ನಲ್ಲಿ ಹೇಳಿಕೊಂಡಿದ್ದಾರೆ.

ಜೇಟ್ಲಿ ಅಂತ್ಯಕ್ರಿಯೆ
author img

By

Published : Aug 27, 2019, 8:56 AM IST

ನವದೆಹಲಿ: ಭಾನುವಾರ ನಡೆದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರದಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿ ಹಲವು ನಾಯಕರ ಮೊಬೈಲ್​​ಗಳನ್ನು ಎಗರಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​​ಗಳು ಜೇಟ್ಲಿ ಅಂತ್ಯ ಸಂಸ್ಕಾರದ ವೇಳೆ ಕಳ್ಳತನವಾಗಿದ್ದು, ಈ ವಿಚಾರವನ್ನು ಪತಂಜಲಿ ಸಂಸ್ಥೆಯ ವಕ್ತಾರ ಎಸ್​.ಕೆ.ತಿಜರಾವಾಲ ಟ್ವಿಟರ್​​ನಲ್ಲಿ ಹೇಳಿಕೊಂಡಿದ್ದಾರೆ.

  • दुखी मन के साथ जब सब आधुनिक भारत के प्रखर व्यक्तित्व श्री अरुण जेटली जी को अंतिम प्रणाम कर रहे थे तब ये फोटो जिस मोबाइल से लिया गया वह फोन भी मुझे अंतिम प्रणाम कर गया।
    दुखद है कि..#निगमबोधघाट में मेरा, पूर्व मंत्री, सांसद श्री @SuPriyoBabul जी व 9 अन्य लोगों के फोन चोरी हो गए.! pic.twitter.com/ZgkYMJCExB

    — Tijarawala SK (@tijarawala) August 26, 2019 " class="align-text-top noRightClick twitterSection" data=" ">

ಮೊಬೈಲ್​ ಕಳ್ಳತನದ ಬಗ್ಗೆ ಬರೆದುಕೊಂಡಿರುವ ತಿಜರಾವಾಲ, ತಮ್ಮ ಮೊಬೈಲ್ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​ಗಳು ಕಳ್ಳತನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜೇಟ್ಲಿಯವರಿಗೆ ಅಂತಿಮ ವಿದಾಯ ಹೇಳುವ ವೇಳೆ ಮೊಬೈಲ್​ಗಳು ಕಳ್ಳತನವಾಗಿದೆ ಎಂದಿರುವ ತಿಜರಾವಾಲ, ಟ್ವೀಟ್​ ಅನ್ನು ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇನ್ನು ತಿಜರಾವಾಲ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಸಂಸದ ಬಬುಲ್​ ಸುಪ್ರಿಯೋ, ಇದು ಕಳ್ಳತನ ಅಲ್ಲ ಬದಲಾಗಿ ಅತ್ಯಂತ ಚಾಣಾಕ್ಷವಾಗಿ ಮಾಡಿದ ಪಿಕ್​ಪಾಕೆಟ್ ಎಂದಿದ್ದಾರೆ. ನನ್ನ ಮೊಬೈಲ್​ ಅನ್ನು ಎಗರಿಸುವ ವೇಳೆ ನಾನು ಆತನ ಕೈಯನ್ನು ಹಿಡಿಯುವ ಪ್ರಯತ್ನ ಮಾಡಿ ಸೋತೆ ಎಂದು ಬಬುಲ್ ಸುಪ್ರಿಯೋ ಟ್ವೀಟ್ ಮಾಡಿದ್ದಾರೆ.

  • Chori nehi Dada. Bohot smartly pickpocket kar kia gaya•that push & over 6 of us lost our phones in one single spot! I had even caught the guy’s hand while trying to save myself from tumbling over but it slipped away. I am told at least 35 people got their phones pickpocked😪 https://t.co/I7BqUsz88y

    — Babul Supriyo (@SuPriyoBabul) August 26, 2019 " class="align-text-top noRightClick twitterSection" data=" ">

Intro:Body:

ಜೇಟ್ಲಿ ಅಂತ್ಯಕ್ರಿಯೆಯಲ್ಲಿ ಕಳ್ಳನ ಕರಾಮತ್ತು... ಹನ್ನೊಂದು ಮಂದಿಯ ಮೊಬೈಲ್​ ಕಳ್ಳತನ..!

ನವದೆಹಲಿ: ಭಾನುವಾರ ನಡೆದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರದಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದ ಹಲವು ನಾಯಕರ ಮೊಬೈಲ್​​ಗಳನ್ನು ಎಗರಿಸಿರುವ ವಿಚಾರ ಇದೀಗ ತಿಳಿದು ಬಂದಿದೆ.

ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​​ಗಳು ಜೇಟ್ಲಿ ಅಂತ್ಯ ಸಂಸ್ಕಾರದ ವೇಳೆ ಕಳ್ಳತನವಾಗಿದೆ. ಈ ವಿಚಾರವನ್ನು ಪತಂಜಲಿ ಸಂಸ್ಥೆಯ ವಕ್ತಾರ ಎಸ್​.ಕೆ.ತಿಜರಾವಾಲ ಟ್ವಿಟರ್​​ನಲ್ಲಿ ಹೇಳಿಕೊಂಡಿದ್ದಾರೆ.

ಮೊಬೈಲ್​ ಕಳ್ಳತನದ ಬಗ್ಗೆ ಬರೆದುಕೊಂಡಿರುವ ತಿಜರಾವಾಲ, ತಮ್ಮ ಮೊಬೈಲ್ ಸೇರಿದಂತೆ ಹನ್ನೊಂದು ಮಂದಿಯ ಮೊಬೈಲ್​ಗಳು ಕಳ್ಳತನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಜೇಟ್ಲಿಯವರಿಗೆ ಅಂತಿಮ ವಿದಾಯ ಹೇಳುವ ವೇಳೆ ಮೊಬೈಲ್​ಗಳು ಕಳ್ಳತನವಾಗಿದೆ ಎಂದಿರುವ ತಿಜರಾವಾಲ, ಟ್ವೀಟ್​ ಅನ್ನು ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇನ್ನು ತಿಜರಾವಾಲ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಸಂಸದ ಬಬುಲ್​ ಸುಪ್ರಿಯೋ, ಇದು ಕಳ್ಳತನ ಅಲ್ಲ ಬದಲಾಗಿ ಅತ್ಯಂತ ಚಾಣಾಕ್ಷವಾಗಿ ಮಾಡಿದ ಪಿಕ್​ಪಾಕೆಟ್ ಎಂದಿದ್ದಾರೆ. ನನ್ನ ಮೊಬೈಲ್​ ಅನ್ನು ಎಗರಿಸುವ ವೇಳೆ ನಾನು ಆತನ ಕೈಯನ್ನುಹಿಡಿಯು ಪ್ರಯತ್ನ ಮಾಡಿ ಸೋತೆ ಎಂದು ಬಬುಲ್ ಸುಪ್ರಿಯೋ ಟ್ವೀಟ್ ಮಾಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.