ETV Bharat / bharat

ಅಪಾಯಕಾರಿ ಕ್ರೀಡೆಗೆ ಸಿದ್ಧರಾದ್ರು ಡೆಹ್ರಾಡೂನ್‌ನ ಈ ಅವಳಿ ಸಹೋದರಿಯರು..! - ತಾಶಿ ನುಂಗ್ಶಿ

ಅವಳಿ ಸಹೋದರಿಯರಾದ ತಾಶಿ ಮತ್ತು ನುಂಗ್ಶಿ ವಿಶ್ವದ ಅತ್ಯಂತ ಅಪಾಯಕಾರಿ ಕ್ರೀಡಾ ಸಾಹಸಕ್ಕೆ ಹೆಸರುವಾಸಿಯಾದ ಎವೆರೆಸ್ಟ್​ ಏರಲು ಭಾರತದಿಂದ ಆಯ್ಕೆಯಾಗಿದ್ದಾರೆ. ಅಲ್ಲದೆ, ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದಾರೆ.

ಡೂನ್‌ನ ಈ ಅವಳಿ ಸಹೋದರಿಯರು ಈಗ ಅಪಾಯಕಾರಿ ಕ್ರೀಡೆಯಲ್ಲಿ ಭಾಗವಹಿಸಲು ಸಿದ್ಧ
author img

By

Published : Aug 18, 2019, 11:20 PM IST

Updated : Aug 18, 2019, 11:56 PM IST

ಡೆಹ್ರಾಡೂನ್(ಉತ್ತರಾಖಂಡ): ದೇವಭೂಮಿ ಉತ್ತರಾಖಂಡದ ಈ ಇಬ್ಬರು ಅವಳಿ ಸಹೋದರಿಯರು ಹೆಚ್ಚೇನು ಪರಿಚಿತರಲ್ಲದೇ ಇರಬಹುದು. ಆದರೆ, ಈಗಾಗಲೇ ಈ ಸಹೋದರಿಯರಿಬ್ಬರೂ ಪರ್ವತಾರೋಹಣ ಮತ್ತು ಇತರೆ ಸಾಹಸಗಳಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ವಿಶ್ವದ ಅತ್ಯಂತ ಅಪಾಯಕಾರಿ ಕ್ರೀಡಾ ಸಾಹಸಕ್ಕೆ ಖ್ಯಾತಿಯಾಗಿರುವ ಎವೆರೆಸ್ಟ್​ ಏರಲು ಅವಳಿ ಸಹೋದರಿಯರಾದ ತಾಶಿ ಮತ್ತು ನುಂಗ್ಶಿ ಸಿದ್ಧರಾಗಿದ್ದಾರೆ.

ಅಪಾಯಕಾರಿ ಕ್ರೀಡೆಗೆ ಸಿದ್ಧರಾದ್ರು ಡೆಹ್ರಾಡೂನ್‌ನ ಈ ಅವಳಿ ಸಹೋದರಿಯರು..!

ಹೌದು, ಸಪ್ತ ಸಮುದ್ರ ದಾಟಿ ಫಿಜಿಯಲ್ಲಿ ನಡೆಯಲಿರುವ ಈ ಸ್ಪರ್ಧೆಗೆ ತಾಶಿ ಮತ್ತು ನುಂಗ್ಶಿ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ. ಋಷಿಕೇಶ್​ನ ಪ್ರವೀಣ್ ಕೂಡ ಅವರಿಗೆ ಸಾಥ್​ ನೀಡಲಿದ್ದು,​ ಇದಕ್ಕಾಗಿ ಅವರು ಬಹಳಷ್ಟು ಶ್ರಮಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಅವರು ದಟ್ಟವಾದ ಕಾಡುಗಳು, ಕಲ್ಲಿನ ಮಾರ್ಗಗಳ ಮೂಲಕ ಹಾದು ಹೋಗಬೇಕಾಗುತ್ತದೆ. ಅಪಾಯಕಾರಿ ನೀರಿನ ಅಲೆಗಳಲ್ಲಿ ಈಜಿ, ಎತ್ತರದ ಪರ್ವತಗಳನ್ನು ಹತ್ತಬೇಕಾಗುತ್ತದೆ.

ಇನ್ನು, ಈ ಅಪಾಯಕಾರಿ ಈ ಮಿಷನ್​ಗೆ ಹೋಗುವ ಮೊದಲು ತಾಶಿ ಮತ್ತು ನುಂಗ್ಶಿ ಈಟಿವಿ ಭಾರತದೊಂದಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಉತ್ತರಾಖಂಡದ ಈ ಅವಳಿ ಸಹೋದರಿಯರು ಈ ರೇಸ್​ನಲ್ಲಿ ಭಾಗವಹಿಸಲು ತುಂಬಾ ಉತ್ಸುಕರಾಗಿದ್ದಾರೆ. ಅವರು ಅಂದಿನಿಂದ ಇಂದಿನವರೆಗೂ ಈ ಒಂದು ಅವಕಾಶಕ್ಕಾಗಿ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ರು.

ಜೊತೆಗೆ, ಈ ರೇಸ್​ನಲ್ಲಿ ವಿಶ್ವದ 30 ತಂಡಗಳು ಭಾಗವಹಿಸುತ್ತಿದ್ದು, ಎಲ್ಲರೂ ಉತ್ತಮ ಸಾಧನೆ ಮಾಡಿರುವವರೆ ಆಗಿರುತ್ತಾರೆ ಎಂದು ನುಂಗ್ಶಿ ಇದೇ ವೇಳೆ ತಿಳಿಸಿದರು. ಈ ರೇಸ್​ಅನ್ನು ಒಲಿಂಪಿಕ್ಸ್ ಆಫ್ ಅಡ್ವೆಂಚರ್ ಎಂದು ಕರೆಯಲಾಗುತ್ತದೆ. ಆದ್ದರಿಂದ ಇದರ ಸಿದ್ಧತೆ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುತ್ತಿದೆ ಎಂದು ತಮ್ಮ ಪ್ರಯತ್ನದ ಕುರಿತು ತಾಶಿ ವಿವರಿಸಿದರು.

ಈ ಮೊದಲು ಮೂರು ವರ್ಷಗಳ ಹಿಂದೆ ಬೇಯರ್​ ಗ್ರಿಲ್ಸ್ ಅವರನ್ನು ಭೇಟಿ ಮಾಡಿದ್ದೆವು. ಈ ಬಾರಿ ಕೂಡ ರೇಸ್​ ಜೊತೆಗೆ ಬೇಯರ್ ಗ್ರಿಲ್ಸ್ ಅವರನ್ನು ಭೇಟಿಯಾಗಲು ತುಂಬಾ ಉತ್ಸುಕರಾಗಿದ್ದೇವೆ ಅವಳಿ ಸಹೋದರಿಯರು ತಮ್ಮ ಮನದಾಳ ಹಂಚಿಕೊಂಡರು.

Intro:Body:

ಡೂನ್‌ನ ಈ ಅವಳಿ ಸಹೋದರಿಯರು ಈಗ ಅಪಾಯಕಾರಿ ಕ್ರೀಡೆಯಲ್ಲಿ ಭಾಗವಹಿಸಲು ಸಿದ್ಧ

ಡೆಹ್ರಾಡೂನ್: ದೇವಭೂಮಿ ಉತ್ತರಾಖಂಡದ ಈ ಇಬ್ಬರು ಅವಳಿ ಸಹೋದರಿಯರು ಹೆಚ್ಚೇನು ಪರಿಚಿತರಲ್ಲದೇ ಇರಬಹುದು. ಆದರೆ, ಈಗಾಗಲೇ ಈ ಸಹೋದರಿಯರಿಬ್ಬರೂ ಪರ್ವತಾರೋಹಣ ಮತ್ತು ಇತರೆ ಸಾಹಸಗಳಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ವಿಶ್ವದ ಅತ್ಯಂತ ಅಪಾಯಕಾರಿ ಕ್ರೀಡಾ ಸಾಹಸಕ್ಕೆ ಹೆಸರುವಾಸಿಯಾದ ಎವೆರೆಸ್ಟ್​ ಏರಲು ಅವಳಿ ಸಹೋದರಿಯರಾದ ತಾಶಿ ಮತ್ತು ನುಂಗ್ಶಿ ಸಿದ್ಧರಾಗಿದ್ದಾರೆ.

ಹೌದು, ಸಪ್ತ ಸಮುದ್ರ ದಾಟಿ ಫಿಜಿಯಲ್ಲಿ ನಡೆಯಲಿರುವ ಈ ಸ್ಪರ್ಧೆಗೆ ತಾಶಿ ಮತ್ತು ನುಂಗ್ಶಿ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ. ಋಷಿಕೇಶ್​ನ ಪ್ರವೀಣ್ ಕೂಡ ಅವರಿಗೆ ಸಾಥ್​ ನೀಡಲಿದ್ದು,​ ಇದಕ್ಕಾಗಿ ಅವರು ಬಹಳಷ್ಟು ಶ್ರಮಿಸುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಅವರು ದಟ್ಟವಾದ ಕಾಡುಗಳು, ಕಲ್ಲಿನ ಮಾರ್ಗಗಳ ಮೂಲಕ ಹಾದುಹೋಗಬೇಕಾಗುತ್ತದೆ. ಅಪಾಯಕಾರಿ ನೀರಿನ ಅಲೆಗಳಲ್ಲಿ ಈಜಿ, ಎತ್ತರದ ಪರ್ವತಗಳನ್ನು ಹತ್ತಬೇಕಾಗುತ್ತದೆ.

ಇನ್ನೂ, ಈ ಅಪಾಯಕಾರಿ ಈ ಮಿಷನ್​ಗೆ ಹೋಗುವ ಮೊದಲು ಅವಳಿ ಸಹೋದರಿಯರಾದ ತಾಶಿ ಮತ್ತು ನುಂಗ್ಶಿ ಈಟಿವಿ ಭಾರತದೊಂದಿಗೆ ವಿಶೇಷ ಸಂಭಾಷಣೆ ನಡೆಸಿದರು. ಉತ್ತರಾಖಂಡದ ಈ ಅವಳಿ ಸಹೋದರಿಯರು ಈ ರೇಸ್​ನಲ್ಲಿ ಭಾಗವಹಿಸಲು ತುಂಬಾ ಉತ್ಸುಕರಾಗಿದ್ದಾರೆ. ಅವರು ಅಂದಿನಿಂದ ಇಂದಿನವರೆಗೂ ಈ ಒಂದು ಅವಕಾಶಕ್ಕಾಗಿ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದರು.

ಜೊತೆಗೆ, ಈ ರೇಸ್​ನಲ್ಲಿ ವಿಶ್ವದ 30 ತಂಡಗಳು ಭಾಗವಹಿಸುತ್ತಿದ್ದು, ಎಲ್ಲರೂ ಉತ್ತಮ ಸಾಧನೆ ಮಾಡಿರುವವರೆ ಎಂದು ನುಂಗ್ಶಿ ಈ ವೇಲೆ ತಿಳಿಸಿದರು. ಈ ರೇಸ್​ಅನ್ನು ಒಲಿಂಪಿಕ್ಸ್ ಆಫ್ ಅಡ್ವೆಂಚರ್ ಎಂದು ಕರೆಯಲಾಗುತ್ತದೆ, ಆದ್ದರಿಂದ ಇದರ ಸಿದ್ಧತೆ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುತ್ತಿದೆ ಎಂದು ತಾಶಿ ಹಂಚಿಕೊಂಡರು.

ಇನ್ನೂ ಇದೇ ವೇಳೆ ಈ ಮೊದಲು ಮೂರು ವರ್ಷಗಳ ಹಿಂದೆ ಬೇಯರ್​ ಗ್ರಿಲ್ಸ್ ಅವರನ್ನು ಭೇಟಿ ಮಾಡಿದ್ದೆವು. ಈ ಬಾರೀ ಕೂಡ ರೇಸ್​ ಜೊತೆಗೆ ಬೇಯರ್ ಗ್ರಿಲ್ಸ್ ಅವರನ್ನು ಭೇಟಿಯಾಗಲು ತುಂಬಾ ಉತ್ಸುಕರಾಗಿದ್ದೇವೆ. ಎಂದು ಹೇಳಿಕೊಂಡರು

Conclusion:
Last Updated : Aug 18, 2019, 11:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.