ಹೈದರಾಬಾದ್: ಲಾಕ್ಡೌನ್ ವೇಳೆ ಜನರಿಗೆ ಮಾತ್ರ ಸಂಕಷ್ಟ ಎದುರಾಗಿಲ್ಲ. ಇದನ್ನು ಯಶಸ್ವಿಯಾಗಿ ನಿಭಾಯಿಸಲು ಪೊಲೀಸರು ಕೂಡಾ ಹರಸಾಹಸ ಪಡುತ್ತಿದ್ದಾರೆ. ಮನೆ-ಮಠ ಬಿಟ್ಟು ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಾರ್ವಜನಿಕರ ರಕ್ಷಣೆಗಾಗಿ ಇವರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ವೈದ್ಯರೂ ಕೂಡಾ ತಮ್ಮ ಕುಟುಂಬವನ್ನು ತ್ಯಾಗ ಮಾಡಿ ಜನರ ರಕ್ಷಣೆಗೆ ಹೋರಾಡುತ್ತಿದ್ದಾರೆ.
-
These 4 pictures reveal stories of 4 #CoronaWarriors. While one cop sits on ground for a quick meal, the other retires behind a barricade on road.
— G Kishan Reddy (@kishanreddybjp) April 5, 2020 " class="align-text-top noRightClick twitterSection" data="
While one cop eats food outside his house, another Dr goes home for few minutes after 5 days, only to go back.
My gratitude to all. pic.twitter.com/x7hXhtlMPs
">These 4 pictures reveal stories of 4 #CoronaWarriors. While one cop sits on ground for a quick meal, the other retires behind a barricade on road.
— G Kishan Reddy (@kishanreddybjp) April 5, 2020
While one cop eats food outside his house, another Dr goes home for few minutes after 5 days, only to go back.
My gratitude to all. pic.twitter.com/x7hXhtlMPsThese 4 pictures reveal stories of 4 #CoronaWarriors. While one cop sits on ground for a quick meal, the other retires behind a barricade on road.
— G Kishan Reddy (@kishanreddybjp) April 5, 2020
While one cop eats food outside his house, another Dr goes home for few minutes after 5 days, only to go back.
My gratitude to all. pic.twitter.com/x7hXhtlMPs
ಕೊರೊನಾ ವಾರಿಯರ್ಸ್ ಅಂತಾನೇ ಕರೆಸಿಕೊಳ್ಳುತ್ತಿರುವ ಇವರ ಕಷ್ಟಗಳನ್ನು ಬಿಂಬಿಸುವ ಕೆಲವೊಂದು ಚಿತ್ರಗಳನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೃಷ್ಣಾರೆಡ್ಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಬಳಿ ಮಲಗಿರುವ, ಫುಟ್ಪಾತ್ನಲ್ಲಿ ಕುಳಿತು ಊಟ ಮಾಡುವ ಹಾಗೂ ವೈದ್ಯರು ತಮ್ಮ ಮನೆಯೊಳಗೆ ತೆರಳದೇ ಹೊರಗಡೆಯೇ ಕುಳಿತಿರುವ ಪಟಗಳು ಮನಕಲಕುವಂತಿವೆ.