ETV Bharat / bharat

ಬಲೂಚಿಸ್ತಾನದಲ್ಲಿರುವ ಫೈವ್​ಸ್ಟಾರ್​ ಹೋಟೆಲ್​ ಮೇಲೆ ಬಾಂಬ್​ ದಾಳಿ - balochistan

ಬಲೂಚಿಸ್ತಾನದ ಗವಾದಾರ್​ನಲ್ಲಿರುವ ಪರ್ಲ್​ ಕಾಂಟಿನೆಂಟಲ್ ಫೈವ್​ ಸ್ಟಾರ್​ ಹೋಟೆಲ್ ಮೇಲೆ ಭಯೋತ್ಪಾದಕರು ದಾಳಿ- ಭಯೋತ್ಪಾದಕರು ಮತ್ತು ಭದ್ರತಾ ಅಧಿಕಾರಿಗಳ ನಡುವೆ  ಗುಂಡಿನ ಚಕಮಕಿ- ಹೋಟೆಲ್​ನಲ್ಲಿದ್ದ ಅಥಿತಿಗಳ ಸ್ಥಳಾಂತರ

ಫೈವ್​ಸ್ಟಾರ್​ ಹೋಟೆಲ್​ ಮೇಲೆ ಬಾಂಬ್​ ದಾಳಿ
author img

By

Published : May 11, 2019, 8:26 PM IST

Updated : May 11, 2019, 8:55 PM IST

ಇಸ್ಲಾಮಾಬಾದ್​: ಭಯೋತ್ಪಾದಕರು ಬಲೂಚಿಸ್ತಾನದ ಗವಾದಾರ್​ನಲ್ಲಿರುವ ಪರ್ಲ್​ ಕಾಂಟಿನೆಂಟಲ್ ಫೈವ್​ ಸ್ಟಾರ್​ ಹೋಟೆಲ್​ವೊಂದರ ಮೇಲೆ ಬಾಂಬ್​ ದಾಳಿ ನಡೆಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ.

balochisthan
ಪರ್ಲ್​ ಕಾಂಟಿನೆಂಟಲ್ ಫೈವ್​ ಸ್ಟಾರ್​ ಹೋಟೆಲ್

ಮೂವರು ಗನ್​ಮಾನ್​ಗಳು​ ಹೋಟೆಲ್​ ಒಳಗೆ ನುಗ್ಗಿ ದಾಳಿ ನಡೆಸಿದ್ದಾರೆ. ಸದ್ಯ ಭಯೋತ್ಪಾದಕರು ಮತ್ತು ಭದ್ರತಾ ಅಧಿಕಾರಿಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ಇನ್ನೂ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪರ್ಲ್​ ಕಾಂಟಿನೆಂಟಲ್​ ಹೋಟೆಲ್​ನಲ್ಲಿದ್ದ ಅಥಿತಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಬಲೂಚಿಸ್ತಾನದ ಮಾಹಿತಿ ಸಚಿವ ಜಹೂರ್ ಬುಲೇದಿ ತಿಳಿಸಿದ್ದಾರೆ.

Intro:Body:

1 bomb blast.txt   

close

Conclusion:
Last Updated : May 11, 2019, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.