ETV Bharat / bharat

ವ್ಹಾವ್​ ಭಾಯ್​​ ವ್ಹಾವ್... ಶೆಫಾಲಿ ವರ್ಮಾ ಆರ್ಭಟಕ್ಕೆ ವಿರೇಂದ್ರ ಸೆಹ್ವಾಗ್​ ಮೆಚ್ಚುಗೆ! - ವಿರೇಂದ್ರ ಸೆಹ್ವಾಗ್ ಟ್ವೀಟ್​

ಮಹಿಳಾ ತಂಡದಲ್ಲಿ ಅಬ್ಬರಿಸುತ್ತಿರುವ 16 ವರ್ಷದ ಶೆಫಾಲಿ ಶರ್ಮಾ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಟೀಂ ಇಂಡಿಯಾ ಪುರುಷ ತಂಡದ ಮಾಜಿ ಪ್ಲೇಯರ್ಸ್​ ಸೆಹ್ವಾಗ್​ ಹಾಗೂ ಸಚಿನ್​ ತೆಂಡೂಲ್ಕರ್​ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shafali Verma
ಶೆಫಾಲಿ ವರ್ಮಾ
author img

By

Published : Feb 28, 2020, 7:37 PM IST

Updated : Feb 28, 2020, 11:05 PM IST

ಮೆಲ್ಬೋರ್ನ್( ಆಸ್ಟ್ರೇಲಿಯಾ): ಮಹಿಳಾ ಟಿ-20 ವಿಶ್ವಕಪ್​ ಟೂರ್ನಮೆಂಟ್​ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ತಾನು ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿ ಈಗಾಗಲೇ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ.

ತಂಡದ ಆರಂಭಿಕ ಆಟಗಾರ್ತಿ 16 ವರ್ಷದ ಶೆಫಾಲಿ ವರ್ಮಾ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದಾರೆ. ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 29, 39, 46ರನ್​ಗಳಿಕೆ ಮಾಡಿದ್ದು ಟಾಪ್​​​ ಸ್ಕೋರ್​ರ ಆಗಿದ್ದಾರೆ. ಇದರ ಮಧ್ಯೆ ಅವರ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್​ ಫಿದಾ ಆಗಿದ್ದು, ಗುಣಗಾಣ ಮಾಡಿ ಟ್ವೀಟ್​ ಮಾಡಿದ್ದಾರೆ.

  • Wah bhai Wah ! Great effort by the girls to hold on to their nerves and beat New Zealand and qualify for the semi finals of the #T20WorldCup
    Shafali Varma is a rockstar. Anand aa raha hai ladkiyon ka performance dekhne mein. pic.twitter.com/euq2368NTF

    — Virender Sehwag (@virendersehwag) February 27, 2020 " class="align-text-top noRightClick twitterSection" data=" ">

ವ್ಹಾವ್​ ಭಾಯ್​ ವ್ಹಾವ್​​! ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಮಹಿಳಾ ಪಡೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಶೆಫಾಲಿ ವರ್ಮಾ ರಾಕ್​ಸ್ಟಾರ್​. ನಿಮ್ಮ ಪ್ರದರ್ಶನ ನೋಡುತ್ತಿದ್ದರೆ ತುಂಬಾ ಖುಷಿ ಆಗ್ತಿದೆ ಎಂದಿದ್ದಾರೆ. ಇದರ ಮಧ್ಯೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಕೂಡ ಟ್ವೀಟ್​​ ಮಾಡಿದ್ದು, ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಮಹಿಳಾ ತಂಡಕ್ಕೆ ಅಭಿನಂದನೆಗಳು. ಈಗಾಗಲೇ ಸೆಮಿಫೈನಲ್​ಗೆ ಲಗ್ಗೆ ಹಾಕಿರುವ ನೀವು ಮುಂದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಶೆಫಾಲಿ ಶರ್ಮಾ ನಿಜಕ್ಕೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಎಂದಿದ್ದಾರೆ.

Last Updated : Feb 28, 2020, 11:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.