ETV Bharat / bharat

ಹುತಾತ್ಮ ಕರ್ನಲ್​​ ಸಂತೋಷ್​ ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ - ಕರ್ನಲ್​ ಸಂತೋಷ್​ ಕುಟುಂಬ

ಚೀನಾ-ಭಾರತ ಸಂಘರ್ಷದ ವೇಳೆ ಹುತಾತ್ಮರಾಗಿರುವ ಕರ್ನಲ್​ ಸಂತೋಷ್​ ಬಾಬು ಕುಟುಂಬಕ್ಕೆ ತೆಲಂಗಾಣ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

COLONEL SANTOSH FAMILY
COLONEL SANTOSH FAMILY
author img

By

Published : Jun 19, 2020, 7:48 PM IST

ಹೈದರಾಬಾದ್​: ಕಳೆದ ಸೋಮವಾರ ರಾತ್ರಿ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇದರಲ್ಲಿ ತೆಲಂಗಾಣದ ಕರ್ನಲ್​ ಸಂತೋಷ್ ಬಾಬು ಕೂಡ ಹುತಾತ್ಮರಾಗಿದ್ದಾರೆ.

COLONEL SANTOSH FAMILY
ಹುತಾತ್ಮ ಕರ್ನಲ್​ ಸಂತೋಷ್​ ಕುಟುಂಬಕ್ಕೆ ಪರಿಹಾರ ಘೋಷಣೆ!

ನಿನ್ನೆ ಸಕಲ ಸೇನಾ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಇದೀಗ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​​ ಹುತಾತ್ಮ ಯೋಧನ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. 5 ಕೋಟಿ ರೂ. ನಗದು, ಗ್ರೂಪ್​​ 1 ಸರ್ಕಾರಿ ಕೆಲಸ ಹಾಗೂ ಒಂದು ಪ್ಲಾಟ್​ ಘೋಷಣೆ ಮಾಡಿದ್ದಾರೆ.

ಇದರ ಜತೆಗೆ ಸಂಘರ್ಷದಲ್ಲಿ ಹುತಾತ್ಮರಾಗಿರುವ 19 ಯೋಧರ ಕುಟುಂಬಗಳಿಗೂ ಪರಿಹಾರ ಘೋಷಣೆ ಮಾಡಿರುವ ಕೆಸಿಆರ್​, ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.