ನವದೆಹಲಿ: ಕೊರೊನಾ ಮಾಹಾಮಾರಿ ಹಾಗೂ ಲಾಕ್ಡೌನ್ ಕಾರಣದಿಂದಾಗಿ ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ವಿಶ್ವಪ್ರಸಿದ್ಧ ತಾಜ್ಮಹಲ್ ಹಾಗೂ ದೆಹಲಿಯ ಕೆಂಪು ಕೋಟೆ ಬರುವ ಸೋಮವಾರ( ಜುಲೈ 6)ದಿಂದ ಮರು ಆರಂಭವಾಗಲಿವೆ.
ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆ ಎಲ್ಲ ಪ್ರವಾಸಿ ಸ್ಥಳ, ಸ್ಮಾರಕಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗಾಗಲೇ ದೇವಸ್ಥಾನಗಳ ಭೇಟಿಗೆ ಅವಕಾಶ ನೀಡಲಾಗಿದ್ದು, ಇದರ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.
-
सांची (मध्यप्रदेश),पुराना किला (दिल्ली),खजुराहो (विश्व धरोहर) के प्रतीकात्मक चित्र।मैने @MinOfCultureGoI @ASIGoI के साथ निर्णय लिया है कि आगामी ६जुलाई से सभी स्मारकों को पूर्णसुरक्षा के साथ खोले जा सकता है @PMOIndia @JPNadda @incredibleindia @tourismgoi @MinOfCultureGoI @BJP4MP pic.twitter.com/opPzj5Mg7l
— Prahlad Singh Patel (@prahladspatel) July 2, 2020 " class="align-text-top noRightClick twitterSection" data="
">सांची (मध्यप्रदेश),पुराना किला (दिल्ली),खजुराहो (विश्व धरोहर) के प्रतीकात्मक चित्र।मैने @MinOfCultureGoI @ASIGoI के साथ निर्णय लिया है कि आगामी ६जुलाई से सभी स्मारकों को पूर्णसुरक्षा के साथ खोले जा सकता है @PMOIndia @JPNadda @incredibleindia @tourismgoi @MinOfCultureGoI @BJP4MP pic.twitter.com/opPzj5Mg7l
— Prahlad Singh Patel (@prahladspatel) July 2, 2020सांची (मध्यप्रदेश),पुराना किला (दिल्ली),खजुराहो (विश्व धरोहर) के प्रतीकात्मक चित्र।मैने @MinOfCultureGoI @ASIGoI के साथ निर्णय लिया है कि आगामी ६जुलाई से सभी स्मारकों को पूर्णसुरक्षा के साथ खोले जा सकता है @PMOIndia @JPNadda @incredibleindia @tourismgoi @MinOfCultureGoI @BJP4MP pic.twitter.com/opPzj5Mg7l
— Prahlad Singh Patel (@prahladspatel) July 2, 2020
ದೇಶದಲ್ಲಿ ನಿನ್ನೆಯಿಂದ ಅನ್ಲಾಕ್ 2.0 ಜಾರಿಗೊಂಡಿದ್ದು, ಅದರ ಪರಿಣಾಮವಾಗಿ ಕೆಲವೊಂದು ಪ್ರೇಕ್ಷಣಿಯ ಸ್ಥಳಗಳು ರೀ ಓಪನ್ ಆಗುತ್ತಿವೆ. ಇದರ ಜತೆಗೆ ಮಧ್ಯಪ್ರದೇಶದ ಸಂಚಿಯ ಬೌದ್ಧ ಸ್ಮಾರಕ, ದೆಹಲಿಯ ಪುರಾತನ ಕ್ವಿಲಾ ಸೇರಿದಂತೆ ಕೆಲವೊಂದು ಐತಿಹಾಸಿಕ ಸ್ಥಳ ತೆರೆದುಕೊಳ್ಳಲಿವೆ. ಆದರೆ ದೇಶದಲ್ಲಿ ಶಾಲಾ-ಕಾಲೇಜು, ಮೆಟ್ರೋ ಸೇವೆ, ಸಿನಿಮಾ ಮಂದಿರ, ಸ್ವಿಮ್ಮಿಂಗ್ ಫೂಲ್, ಸಾರ್ವಜನಿಕ ಮದುವೆ ಹಾಲ್ಗಳು ಬಂದ್ ಇರಲಿವೆ.
ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಭಾಣಷಕ್ಕೂ 15 ದಿನ ಮುಂಚಿತವಾಗಿ ತಾಜ್ಮಹಲ್ ಸೇರಿದಂತೆ ದೇಶದ 3,400 ಕ್ಕೂ ಹೆಚ್ಚು ಸ್ಮಾರಕಗಳು ಬಂದ್ ಆಗಿದ್ದವು.