ರೆವಾರಿ: ಯೋಧರಿಗೆ ನೀಡುತ್ತಿರುವ ಆಹಾರ ಗುಣಮಟ್ಟವನ್ನು ಪ್ರಶ್ನಿಸಿ, ಸೇವೆಯಿಂದ ವಜಾಗೊಂಡಿರುವ ಬಿಎಸ್ಎಫ್ ಜವಾನ್ ಈಗ ಪ್ರಧಾನಿ ಮೋದಿ ವಿರುದ್ಧವೇ ತೊಡೆ ತಟ್ಟಲು ಸಿದ್ಧರಾಗುತ್ತಿದ್ದಾರೆ.
ಆಹಾರ ಗುಣಮಟ್ಟ ಪ್ರಶ್ನಿಸಿ ವಿಡಿಯೋ ಹರಿಬಿಟ್ಟಿದ್ದ ತೇಜ್ ಬಹದ್ದೂರ್ ಯಾದವ್, ಈಗ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಎದುರು ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರೆವಾರಿ ನಿವಾಸಿಯಾದ ತೇಜ್ ಹೇಳಿರುವಂತೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿದ್ದ ಮೋದಿ ಆ ಕಾರ್ಯ ಮಾಡಲಿಲ್ಲ. ನಾನು ಆ ಕೆಲಸ ಮಾಡುತ್ತೇನೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ.ಕಳೆದ ಹಲವು ತಿಂಗಳಿಂದ ಚುನಾವಣೆಗಾಗಿ ತಯಾರಿ ನಡೆಸುತ್ತಿರುವುದಾಗಿ ಹೇಳಿದ ಅವರು, ನೂರಾರು ವಾರಣಾಸಿ ಮಂದಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ವಾರಣಾಸಿಯ ಮತದಾರರ ಪಟ್ಟಿಯಲ್ಲೂ ನನ್ನ ಹೆಸರು ಸೇರ್ಪಡೆ ಮಾಡಿದ್ದೇನೆ ಎಂದಿದ್ದಾರೆ.
2017 ಜನವರಿಯಲ್ಲಿ ತೇಜ್, ಯೋಧರಿಗೆ ನೀಡುತ್ತಿರುವ ಆಹಾರ ಗುಣಮಟ್ಟವನ್ನು ಟೀಕಿಸಿ, ಹರಿಬಿಟ್ಟಿದ್ದ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. ಆಗ ಅವರು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಎಲ್ಲ ಆರೋಪಗಳನ್ನು ಬಿಎಸ್ಎಫ್ ತಳ್ಳಿ ಹಾಕಿದ ಕಾರಣ ತೇಜ್ರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.ಕೆಲ ತಿಂಗಳ ಹಿಂದೆಯಷ್ಟೇ ತೇಜ್ ಪುತ್ರ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.
Intro:Body:
ಅಂದು ಸೇನೆ ಆಹಾರ ಗುಣಮಟ್ಟ ಪ್ರಶ್ನಿಸಿದ್ದ ಯೋಧ, ಇಂದು ಮೋದಿ ವಿರುದ್ಧ ತೊಡೆ ತಟ್ಟಿದ
Suspended BSF jawan Tej Bahadur Yadav to contest against Modi
ರೆವಾರಿ: ಯೋಧರಿಗೆ ನೀಡುತ್ತಿರುವ ಆಹಾರ ಗುಣಮಟ್ಟವನ್ನು ಪ್ರಶ್ನಿಸಿ, ಸೇವೆಯಿಂದ ವಜಾಗೊಂಡಿರುವ ಬಿಎಸ್ಎಫ್ ಜವಾನ್ ಇದೀಗ ಪ್ರಧಾನಿ ಮೋದಿ ವಿರುದ್ಧ ತೊಡೆ ತಟ್ಟಲು ಸಿದ್ಧರಾಗುತ್ತಿದ್ದಾರೆ.
ಹೌದು, ಆಹಾರ ಗುಣಮಟ್ಟ ಪ್ರಶ್ನಿಸಿ ವಿಡಿಯೋ ಹರಿಬಿಟ್ಟಿದ್ದ ತೇಜ್ ಬಹದ್ದೂರ್ ಯಾದವ್ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಎದುರು ಸ್ಪರ್ಧಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ರೆವಾರಿ ನಿವಾಸಿಯಾದ ತೇಜ್ ಹೇಳಿರುವಂತೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳಿದ್ದ ಮೋದಿ ಆ ಕಾರ್ಯ ಮಾಡಲಿಲ್ಲ. ನಾನು ಆ ಕೆಲಸ ಮಾಡುತ್ತೇನೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ.
ಕಳೆದ ಹಲವು ತಿಂಗಳಿಂದ ಚುನಾವಣೆಗಾಗಿ ತಯಾರಿ ನಡೆಸುತ್ತಿರುವುದಾಗಿ ಹೇಳಿದ ಅವರು, ನೂರಾರು ವಾರಣಾಸಿ ಮಂದಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ವಾರಣಾಸಿಯ ಮತದಾರರ ಪಟ್ಟಿಯಲ್ಲೂ ನನ್ನ ಹೆಸರು ಸೇರ್ಪಡೆ ಮಾಡಿದ್ದೇನೆ ಎಂದಿದ್ದಾರೆ.
2017 ಜನವರಿಯಲ್ಲಿ ತೇಜ್, ಯೋಧರಿಗೆ ನೀಡುತ್ತಿರುವ ಆಹಾರ ಗುಣಮಟ್ಟವನ್ನು ಟೀಕಿಸಿ, ಹರಿಬಿಟ್ಟಿದ್ದ ವಿಡಿಯೋ ಸಾಕಷ್ಟು ಸುದ್ದಿ ಮಾಡಿತ್ತು. ಆಗ ಅವರು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಎಲ್ಲ ಆರೋಪಗಳನ್ನು ಬಿಎಸ್ಎಫ್ ತಳ್ಳಿ ಹಾಕಿದ ಕಾರಣ ತೇಜ್ರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.
ಕೆಲ ತಿಂಗಳ ಹಿಂದೆಯಷ್ಟೇ ಇವರ ಮಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.
Suspended BSF jawan Tej Bahadur Yadav to contest against Modi
Rewari: Sacked Border Security Force (BSF) constable who made headlines for posting videos on quality of food served to soldiers has decided to contest against Prime Minister Narendra Modi for the upcoming Lok Sabha elections.
Tej Bahadur Yadav, a resident of Rewari, will be contesting from the Varanasi seat.
While attacking PM Modi over his promises of eradicating corruption from the country, Yadav said that he will campaign on the issue of corruption free India.
The former constable said that he has been preparing for elections from the past several months.
"Hundreds of people in Varanasi are in touch with me. I have also registered a name in the voter list of Varanasi," he said.
In January 2017, Yadav had posted videos criticising the food quality served to soldiers at his camp along LoC in Jammu and Kashmir.
The videos went so viral that it triggered outrage across the country with the Prime Minister's office taking cognizance of the matter and home ministry ordering an enquiry into the case.
However, the BSF refuted all these allegations after which Yadav was dismissed from his service for making false claims.
Presently, Yadav lives with his family in Rewari. In January this year, his son committed suicide by shooting himself in his home whileYadav had gone to attend Kumbh Mela.
Conclusion: