ETV Bharat / bharat

ಪಾಕ್​ನಲ್ಲಿ ಬಾಲಕಿಯರ ಮತಾಂತರ ಆರೋಪ : ಉಭಯ ರಾಷ್ಟ್ರಗಳಿಂದ ತನಿಖೆಗೆ ಆದೇಶ

ಪಾಕಿಸ್ತಾನದಲ್ಲಿ ಇಬ್ಬರು ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಎರಡೂ ದೇಶಗಳು ಆದೇಶ ನೀಡಿವೆ.

author img

By

Published : Mar 24, 2019, 3:34 PM IST

ಪಾಕ್​ನಲ್ಲಿ ಬಲವಂತದ ಮತಾಂತರದ ಬಗ್ಗೆ ಉಭಯ ರಾಷ್ಟ್ರಗಳು ತನಿಖೆಗೆ ಆದೇಶ ನೀಡಿವೆ

ನವದೆಹಲಿ : ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ ಇಬ್ಬರು ಬಾಲಕಿಯರನ್ನು ಅಪಹರಿಹಿಸಿ, ಬಲವಂತದ ಮತಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಈಗಭಾರತ-ಪಾಕ್​ ಮುಂದಾಗಿವೆ.

ಪ್ರಕರಣ ಸಂಬಂಧ ಮಾಹಿತಿ ಒದಗಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಪಾಕ್​ನಲ್ಲಿರುವ ಭಾರತೀಯ ಹೈ-ಕಮೀಷನರನ್ನು ಕೇಳಿದ್ದಾರೆ. ಶೀಘ್ರವೇ ಅಗತ್ಯ ಮಾಹಿತಿ ನೀಡುವುದಾಗಿ ಭಾರತೀಯ ಹೈ-ಕಮೀಷನರ್​ ಹೇಳಿದ್ದಾರೆ.

ಅತ್ತ ವಿಷಯದ ಗಂಭೀರತೆ ಅರಿತ ಪಾಕ್ ಪ್ರಧಾನಿ ಇಮ್ರಾನ್​ ಖಾನ್​ ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿದೆ ಸೂಚಿಸಿದ್ದಾರೆ. ಪಾಕ್​ನ ಮಾಹಿತಿ ಸಚಿವ ಫವಾದ್​ ಚೌಧರಿ, ಸಿಂಧ್​ನ ಮುಖ್ಯಮಂತ್ರಿಗೆ ಮಾಹಿತಿ ಒದಗಿಸುವಂತೆ ಕೇಳಿದ್ದಾರೆ. ಸಿಂಧ್​ ಹಾಗೂ ಪಂಜಾಬ್ ಸರ್ಕಾರಗಳೆರಡೂ ಸೇರಿ ಘಟನೆ ಬಗ್ಗೆ ಜಂಟಿ ಕ್ರಮ ಕೈಗೊಳ್ಳಬೇಕಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

ಹೋಳಿ ಹಬ್ಬದ ದಿನದಂದು ಪಾಕಿಸ್ತಾನದ ಸಿಂಧ್​ ಪ್ರಾಂತ್ಯದ ಗೋಟ್ಕಿ ಜಿಲ್ಲೆಯ ರವೀನಾ ಹಾಗೂ ರೀನಾ (ಹೆಸರು ಬದಲಿಸಿದೆ) ಎಂಬ ಇಬ್ಬರು ಬಾಲಕಿಯರನ್ನು ಅಪಹರಿಸಿ, ಅನ್ಯ ಕೋಮಿಗೆ ಮತಾಂತರ ಮಾಡಲಾಗಿದೆ ಎಂದು ಮಾಹಿತಿ ಹರಡಿತ್ತು. ಮತಾಂತರದ ನಂತರ ಬಾಲಕಿಯರಿಬ್ಬರ ಮದುವೆ ನಡೆಯಿತು ಎಂಬ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇಬ್ಬರೂ ಒಪ್ಪಿಯೇ ಮದುವೆಯಾಗಿದ್ದು, ಬಲವಂತವಾಗಿ ಮತಾಂತರ ಮಾಡಿಲ್ಲ ಎಂದು ಬಾಲಕಿಯರೇ ಹೇಳಿದ ವಿಡಿಯೋ ಸಹ ಹರಿದಾಡುತ್ತಿದೆ.

Intro:Body:

ಪಾಕ್​ನಲ್ಲಿ  ಬಾಲಕಿಯರ ಮತಾಂತರ ಆರೋಪ: ಉಭಯ ರಾಷ್ಟ್ರಗಳಿಂದ ತನಿಖೆಗೆ ಆದೇಶ 

ನವದೆಹಲಿ: ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿ  ಇಬ್ಬರು  ಬಾಲಕಿಯರನ್ನು ಅಪರಹಿಸಿ, ಮದುವೆಗಾಗಿ ಬಲವಂತದ ಮತಾಂತರ ಮಾಡಲಾಗಿದೆ ಎಂಬ ಪ್ರಕರಣದ ಕುರಿತು ಇದೀಗ ಭಾರತ-ಪಾಕ್​ ತನಿಖೆಗೆ ಮುಂದಾಗಿವೆ.

ಪ್ರಕರಣ ಸಂಬಂಧ   ಮಾಹಿತಿ ಒದಗಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಪಾಕ್​ನಲ್ಲಿರುವ ಭಾರತೀಯ ಹೈ ಕಮಿಷನರನ್ನು ಕೇಳಿದ್ದಾರೆ.   ಶೀಘ್ರವೇ ಅಗತ್ಯ ಮಾಹಿತಿ ನೀಡುವುದಾಗಿ   ಭಾರತೀಯ ಹೈ ಕಮಿಷನರ್​ ಹೇಳಿದ್ದಾರೆ. 

ಅತ್ತ ವಿಷಯದ ಗಂಭೀರತೆ ಅರಿತ ಪಾಕ್ ಪ್ರಧಾನಿ  ಇಮ್ರಾನ್​ ಖಾನ್​ ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿದೆ ಸೂಚಿಸಿದ್ದಾರೆ. ಪಾಕ್​ನ ಮಾಹಿತಿ ಸಚಿವ ಫವಾದ್​ ಚೌಧರಿ, ಸಿಂಧ್​ನ ಮುಖ್ಯಮಂತ್ರಿಗೆ ಮಾಹಿತಿ ಒದಗಿಸುವಂತೆ  ಕೇಳಿದ್ದಾರೆ. ಸಿಂಧ್​ ಹಾಗೂ ಪಂಜಾಬ್ ಸರ್ಕಾರಗಳೆರಡೂ ಸೇರಿ ಘಟನೆ ಬಗ್ಗೆ ಜಂಟಿ ಕ್ರಮ ಕೈಗೊಳ್ಳಬೇಕಿದೆ ಎಂದೂ ಪ್ರಧಾನಿ ಹೇಳಿದ್ದಾರೆ. 

 ಹೋಳಿ ಹಬ್ಬದ ದಿನದಂದು ಪಾಕಿಸ್ತಾನದ  ಸಿಂಧ್​ ಪ್ರಾಂತ್ಯದ ಗೋಟ್ಕಿ ಜಿಲ್ಲೆಯ ರವೀನಾ ಹಾಗೂ ರೀನಾ (ಹೆಸರು ಬದಲಿಸಿದೆ) ಎಂಬ ಇಬ್ಬರು ಬಾಲಕಿಯರನ್ನು ಅಪಹರಿಸಿ, ಅನ್ಯ ಕೋಮಿಗೆ ಮತಾಂತರ ಮಾಡಲಾಗಿದೆ ಎಂದು ಮಾಹಿತಿ ಹರಡಿತ್ತು. ಬಾಲಕಿಯರಿಬ್ಬರ ಮದುವೆ  ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇಬ್ಬರೂ ಒಪ್ಪಿಯೇ ಮದುವೆಯಾಗಿದ್ದು, ಬಲವಂತವಾಗಿ ಮತಾಂತರ ಮಾಡಿಲ್ಲ ಎಂದು  ಬಾಲಕಿಯರೇ ಹೇಳಿದ ವಿಡಿಯೋ ಸಹ ಹರಿದಾಡುತ್ತಿದೆ. 

Sushma Swaraj asks Indian envoy to Pakistan for report on Hindu girls' conversion to Islam before marriage

New Delhi: External Affairs Minister Sushma Swaraj on Sunday asked Indian High Commissioner in Pakistan to send a report after two minor Hindu girls were said to be kidnapped and forcefully converted to Islam before being married.

"I have asked Indian High Commissioner in Pakistan to send a report on this. @IndiainPakistan Two Hindu girls abducted on Holi eve in Pakistan's Sindh," the EAM tweeted.

Replying to Swaraj, Indian High Commission said, "Ma'am, we are aware of this case and sending details shortly."

The duo, who are sisters, were allegedly abducted in Pakistan's Sindh province, triggering protests by the minority community.

On the eve of Holi, a group of 'influential' men kidnapped 13-year-old Raveena and 15-year-old Reena from their home in Ghotki district.

Following the abduction, a video went viral in which a cleric was reportedly shown solemnising the Nikah (marriage) of Raveena and Reena.

In another video, the two sisters were seen claiming that they embraced Islam themselves and were not forced to covert or get married.

_______________

ISLAMABAD: Pakistan Prime Minister Imran Khan has ordered a probe into reports of abduction, forced conversion and underage marriages of two teenage Hindu girls in Sindh province and to take immediate steps for their recovery, information minister Fawad Chaudhry said on Sunday.

The two girls, Raveena (13) and Reena (15), were allegedly kidnapped by a group of "influential" men from their home in Ghotki district in Sindh on the eve of Holi. Soon after the kidnapping, a video went viral in which a cleric was purportedly shown soleminising the nikah (marriage) of the two girls.

In a separate video, the minor girls can be seen saying that they accepted Islam of their own free will.

In a Twitter post in Urdu on Sunday, information minister Chaudhry said that the prime minister has asked the Sindh chief minister to look into reports that the girls in question have been taken to Rahim Yar Khan in Punjab.

Chaudhry said the prime minister has also ordered the Sindh and Punjab governments to devise a joint action plan in light of the incident, and to take concrete steps to prevent such incidents from happening again.

"The minorities in Pakistan make up the white of our flag and all of our flag's colours are precious to us. Protection of our flag is our duty," he said.

On Saturday, Chaudhry said that the government had taken notice of reports of the forced conversion and underage marriages of the two girls.

The Hindu community in Pakistan has carried out massive demonstrations calling for strict action to be taken against those responsible, while reminding Khan of his promises to the minorities of the country.

Last year, Khan during his election campaign had said his party's agenda was to uplift the various religious groups across Pakistan and said they would take effective measures to prevent forced marriages of Hindu girls.

Sanjesh Dhanja, president of Pakistan Hindu Sewa Welfare Trust, an NGO, earlier urged Imran Khan to take note of the incident and prove to everyone that minorities were indeed safe and secure in Pakistan.

"The truth is minorities suffer from different sorts of persecution and the problem of young Hindu girls being kidnapped at gunpoint and forced to convert to Islam or get married to much older men is widespread in Sindh," he said.

Dhanja said the Hindu community had staged several sit-ins in Ghotki district after which police reluctantly registered FIR against the accused persons.

The Hindu community leaders have claimed that the accused belonged to the Kohbar and Malik tribes in the area.

Following the incident, an FIR was filed by the girls' brother, alleging that their father had an altercation with the accused sometime ago and on the eve of Holi they armed with pistols forcibly entered their home and took the sisters away.

A Pakistan Muslim League-Functional MPA Nand Kumar Goklani, who had initially moved a bill against forced conversions, urged the government to get the law passed immediately.

Hindus form the biggest minority community in Pakistan.

According to official estimates, 75 lakh Hindus live in Pakistan. However, according to the community, over 90 lakh Hindus are living in the country.

Majority of Pakistan's Hindu population is settled in Sindh province where they share culture, traditions and language with their Muslim fellows.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.