ETV Bharat / bharat

ಅಂಗದಾನದ ಮೂಲಕ 7 ಜನರಿಗೆ ಮರುಜೀವ ನೀಡಿದ ಮಹಿಳೆ - women donate organ in Surat news

ಸೂರತ್ ಮೂಲದ ಡೊನೇಟ್ ಲೈಫ್‌ ಕುಟುಂಬಕ್ಕೆ ಅಂಗದಾನ ಮಾಡಲು ಮನವೊಲಿಸಿತು. ಇದಕ್ಕೆ ಒಪ್ಪಿಗೆ ನೀಡಿದ ಕುಟುಂಬಸ್ಥರು 2 ಮೂತ್ರಪಿಂಡಗಳು, ಯಕೃತ, ಶ್ವಾಸಕೋಶ, ಹೃದಯ ಮತ್ತು ಎರಡೂ ಕಣ್ಣುಗಳು ಸೇರಿದಂತೆ ದೇಹದ 7 ಭಾಗಗಳನ್ನು ದಾನ ಮಾಡಲು ನಿರ್ಧರಿಸಿದರು.

7 ಜನರಿಗೆ ಮರುಜೀವ ನೀಡಿದ ಮೆದುಳು ನಿಷ್ಕ್ರೀಯಗೊಂಡ ಮಹಿಳೆ

author img

By

Published : Oct 3, 2020, 5:39 PM IST

ಸೂರತ್: ಮೆದುಳು ನಿಷ್ಕ್ರೀಯಗೊಂಡ ಮಹಿಳೆಯೊಬ್ಬರು ತಮ್ಮ ದೇಹದ ಅಂಗದಾನ ಮಾಡಿದ್ದು, 7 ಜನರ ಬಾಳಿಗೆ ಬೆಳಕಾಗಿದ್ದಾರೆ.

ಸೂರತ್‌ನ ಕೊಸಾದ್ ಗ್ರಾಮದ ಕೋಡಿವಾರ್ ಪ್ರದೇಶದಲ್ಲಿ ವಾಸಿಸುವ 41 ವರ್ಷದ ಎಲಾ ಬೆನ್ ನಿತಿನ್ ಭಾಯ್ ಪಟೇಲ್ ತಲೆತಿರುಗಿ ಕೆಳಗೆ ಬಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಅವರ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ವೈದ್ಯರು ತಿಳಿಸಿದರು.

ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೋತ್ಸಾಹಿಸುವ ಸೂರತ್ ಮೂಲದ ಡೊನೇಟ್ ಲೈಫ್‌ ಕುಟುಂಬಕ್ಕೆ ಅಂಗ ದಾನ ಮಾಡಲು ಮನವೊಲಿಸಿತು. ಇದಕ್ಕೆ ಒಪ್ಪಿಗೆ ನೀಡಿದ ಕುಟುಂಬಸ್ಥರು 2 ಮೂತ್ರಪಿಂಡಗಳು, ಯಕೃತ, ಶ್ವಾಸಕೋಶ, ಹೃದಯ ಮತ್ತು ಎರಡೂ ಕಣ್ಣುಗಳು ಸೇರಿದಂತೆ ದೇಹದ 7 ಭಾಗಗಳನ್ನು ದಾನ ಮಾಡಲು ನಿರ್ಧರಿಸಿದರು.

7 ಜನರಿಗೆ ಮರುಜೀವ ನೀಡಿದ ಮೆದುಳು ನಿಷ್ಕ್ರೀಯಗೊಂಡ ಮಹಿಳೆ
ಅಂಗದಾನ

ಇದರಿಂದಾಗಿ15 ವರ್ಷದ ಬಾಲಕಿಗೆ ಹೃದಯದ ಕಸಿ ಮಾಡಲಾಗಿದ್ದು, 61 ವರ್ಷದ ಮಹಿಳೆಯ ದೇಹಕ್ಕೆ ಶ್ವಾಸಕೋಶ ಕಸಿ ಮಾಡಲಾಗಿದೆ. ಹೀಗೆ ಈ ಮಹಿಳೆಯ ಅಂಗಗಳು ಒಟ್ಟು 7 ಜನರಿಗೆ ಮರುಜೀವ ನೀಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.