ETV Bharat / bharat

ಕೊರೊನಾ ಕರ್ತವ್ಯದಲ್ಲಿ ನಿರತರಾಗಿರುವ ವೈದ್ಯರಿಗೆ ವಿರಾಮ ನೀಡಿ : ಸುಪ್ರೀಂಕೋರ್ಟ್

author img

By

Published : Dec 15, 2020, 3:24 PM IST

ಕೋವಿಡ್ -19 ಬಿಕ್ಕಟ್ಟಿನ ನಿರ್ವಹಣೆ ಮತ್ತು ಮೃತ ದೇಹಗಳನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಸುಮೋಟೊ ಪ್ರಕರಣದ ವಿಚಾರಣೆ ನಡೆಸಿತು..

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ : ಕೊರೊನಾ ಸೋಂಕು ಶುರುವಾದಾಗಿನಿಂದಲೂ ನಿರಂತರವಾಗಿ ರೋಗಿಗಳ ಸೇವೆಯಲ್ಲಿ ತೊಡಗಿರುವ ನರ್ಸ್​ ಮತ್ತು ವೈದ್ಯರಿಗೆ ಸುಪ್ರೀಂಕೋರ್ಟ್​ ಸಿಹಿ ವಿಚಾರವೊಂದನ್ನು ನೀಡಿದೆ.

ಕೊರೊನಾ ಕರ್ತವ್ಯದಲ್ಲಿ ತೊಡಗಿರುವ ವೈದ್ಯರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ನಿರಂತರ ಸೇವೆಯ ನಂತರ ಅವರಿಗೆ ವಿರಾಮ ನೀಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಸುಧಾರಣೆ ಅಗತ್ಯ : ಸಚಿವ ಎಸ್‌ ಜೈಶಂಕರ್​

ಸುಪ್ರೀಂಕೋರ್ಟ್​ನ ನ್ಯಾಯಪೀಠವು ಕೋವಿಡ್ -19 ಬಿಕ್ಕಟ್ಟಿನ ನಿರ್ವಹಣೆ ಮತ್ತು ಮೃತ ದೇಹಗಳನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಸುಮೋಟೊ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಕೋವಿಡ್ ಹಿನ್ನೆಲೆ ನಿರಂತರ ಕರ್ತವ್ಯದಲ್ಲಿ ತೊಡಗಿದ ವೈದ್ಯರಿಗೆ ವಿರಾಮ ಕೊಡಬೇಕೆಂದು ಆದೇಶಿಸಿತು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.