ETV Bharat / bharat

ಆರ್ಟಿಕಲ್​​​ 370 ರದ್ದು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ... ಶೀಘ್ರ ವಿಚಾರಣೆ ಅಸಾಧ್ಯ ಎಂದ ಕೋರ್ಟ್

author img

By

Published : Aug 8, 2019, 12:53 PM IST

ಹಿರಿಯ ವಕೀಲ ಎಂ.ಎಲ್​.ಶರ್ಮಾ 370 ವಿಧಿ ರದ್ದತಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಶೀಘ್ರ ವಿಚಾರಣೆಗೆ ಮನವಿ ಮಾಡಿದ್ದರು.

ಕೋರ್ಟ್

ನವದೆಹಲಿ: ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಗೊಳಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಮಂಗಳವಾರ ಮೊದಲ ಅರ್ಜಿ ಸಲ್ಲಿಕೆಯಾಗಿದೆ.

ಸದ್ಯ ಅರ್ಜಿಯನ್ನು ಪರಿಗಣಿಸಿರುವ ಜಸ್ಟೀಸ್ ಎನ್​​.ವಿ.ರಮಣ ನೇತೃತ್ವದ ನ್ಯಾಯಪೀಠ, ಶೀಘ್ರ ವಿಚಾರಣೆ ಸಾಧ್ಯವಿಲ್ಲ ಎಂದು ಅರ್ಜಿದಾರರಿಗೆ ಹೇಳಿದೆ.

ಅರ್ಜಿದಾರ ಎಂ.ಎಲ್​​.ಶರ್ಮಾ ಆರ್ಟಿಕಲ್​​ 370 ರದ್ದತಿಗೆ ರಾಷ್ಟ್ರಪತಿ ಅಂಕಿತ ಹಾಕಿರುವುದು ಕಾನೂನು ಬಾಹಿರ ಎಂದು ಉಲ್ಲೇಖಿಸಿದ್ದಾರೆ.

Intro:Body:

370ನೇ ವಿಧಿ ರದ್ದತಿ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ... ಶೀಘ್ರ ವಿಚಾರಣೆ ಅಸಾಧ್ಯ ಎಂದ ಕೋರ್ಟ್

ನವದೆಹಲಿ: ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ರದ್ದುಗೊಳಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಮಂಗಳವಾರ ಹಿಂದೆ ಮೊದಲ ಅರ್ಜಿ ಸಲ್ಲಿಕೆಯಾಗಿದೆ.

ಹಿರಿಯ ವಕೀಲ ಎಂ.ಎಲ್​.ಶರ್ಮಾ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಶೀಘ್ರ ವಿಚಾರಣೆಗೆ ಮನವಿ ಮಾಡಿದ್ದರು.

ಸದ್ಯ ಅರ್ಜಿಯನ್ನು ಪರಿಗಣಿಸಿರುವ ಜಸ್ಟೀಸ್ ಎನ್​​.ವಿ. ರಮಣ ನೇತೃತ್ವದ ಪೀಠ ಶೀಘ್ರ ವಿಚಾರಣೆ ಸಾಧ್ಯವಿಲ್ಲ ಎಂದು ಅರ್ಜಿದಾರರಿಗೆ ಹೇಳಿದೆ.

ಅರ್ಜಿದಾರ ಎಂ.ಎಲ್​​. ಶರ್ಮಾ 370ನೇ ವಿಧಿ ರದ್ದತಿಗೆ ರಾಷ್ಟ್ರಪತಿ ಅಂಕಿತ ಹಾಕಿರುವುದು ಕಾನೂನುಬಾಹಿರ ಎಂದು ಉಲ್ಲೇಖಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.