ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ದೇಶದ ಜನರು ಲಾಕ್ಡೌನ್ನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ನಿಮ್ಮ ಭಾಷಣ ಪರಿಹಾರ ನೀಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನಮ್ಮ ಜನರು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಹಾಗಾಗಿ ಸರ್ಕಾರ ಜನರಿಗಾಗಿ ಬೆಂಬಲ ನೀಡಬೇಕು. ಆದರೆ, ಅದು ಲಾಠಿ ಚಾರ್ಜ್ ಅಥವಾ ನಿಮ್ಮ ಭಾಷಣದ ಮೂಲಕವಲ್ಲ, ಹೊರತಾಗಿ ರೇಷನ್ ಮತ್ತು ಹಣದ ರೂಪದಲ್ಲಿ" ಎಂದಿದ್ದಾರೆ.
-
COVID 19
— Kapil Sibal (@KapilSibal) April 16, 2020 " class="align-text-top noRightClick twitterSection" data="
We salute who feed :
Migrants and the poor
Gurdwaras
Mandirs
NGO’s with community support
Our people ready to support government
Government must also be ready to support people
Not by lathi charges
Not by “ bhashans “
But by “ rations “
and
Cash for survival
">COVID 19
— Kapil Sibal (@KapilSibal) April 16, 2020
We salute who feed :
Migrants and the poor
Gurdwaras
Mandirs
NGO’s with community support
Our people ready to support government
Government must also be ready to support people
Not by lathi charges
Not by “ bhashans “
But by “ rations “
and
Cash for survivalCOVID 19
— Kapil Sibal (@KapilSibal) April 16, 2020
We salute who feed :
Migrants and the poor
Gurdwaras
Mandirs
NGO’s with community support
Our people ready to support government
Government must also be ready to support people
Not by lathi charges
Not by “ bhashans “
But by “ rations “
and
Cash for survival
ಇದೇ ವೇಳೆ, "ಗುರುದ್ವಾರ, ಮಂದಿರ, ಎನ್ಜಿಒ ಮುಖಾಂತರ ವಲಸಿಗರು ಹಾಗೂ ಬಡ ಜನರಿಗೆ ಸಹಾಯ ಮಾಡಿದ ಜನರಿಗೆ ಸೆಲ್ಯೂಟ್ ಮಾಡುತ್ತೇನೆ" ಎಂದಿದ್ದಾರೆ.
ಈ ಹಿಂದೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ದೇಶದ ಬಡ ಜನರಿಗೆ ಸೆಪ್ಟೆಂಬರ್ 20ರವರೆಗೆ ರೇಷನ್ ವಿತರಿಸುವಂತೆ ಕೋರಿದ್ದಾರೆ. ಅಷ್ಟೇ ಅಲ್ಲದೆ, ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, 'ತುರ್ತು ರೇಷನ್ ಕಾರ್ಡ್" ನೀಡುವಂತೆ ತಿಳಿಸಿದ್ದಾರೆ.