ನವದೆಹಲಿ: ಕೊರೊನಾ ಸೋಂಕಿನ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಭಾರತ ಎಷ್ಟು ಯಶ ಕಂಡಿದೆ ಎಂಬುದರ ಮೇಲೆ ಲಾಕ್‌ಡೌನ್ ಯಶಸ್ಸನ್ನು ನಿರ್ಣಯಿಸಬೇಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮನಮೋಹನ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
-
CWC meeting.
— Randeep Singh Surjewala (@rssurjewala) April 23, 2020 " class="align-text-top noRightClick twitterSection" data="
Dr. Manmohan Singh says,”Necessary to focus on a number of issues in this fight...
Fight against Covid-19 would very much depend upon the availability of resources...”
">CWC meeting.
— Randeep Singh Surjewala (@rssurjewala) April 23, 2020
Dr. Manmohan Singh says,”Necessary to focus on a number of issues in this fight...
Fight against Covid-19 would very much depend upon the availability of resources...”CWC meeting.
— Randeep Singh Surjewala (@rssurjewala) April 23, 2020
Dr. Manmohan Singh says,”Necessary to focus on a number of issues in this fight...
Fight against Covid-19 would very much depend upon the availability of resources...”
ಈ ಹೋರಾಟದಲ್ಲಿ ಹಲವಾರು ವಿಷಯಗಳ ಬಗ್ಗೆ ಗಮನಹರಿಸುವುದು ಅವಶ್ಯಕವಾಗಿದೆ. ಸಂಪನ್ಮೂಲಗಳ ಲಭ್ಯತೆ ಮೇಲೆ ಕೊರೊನಾ ವಿರುದ್ಧದ ಹೋರಾಟವನ್ನ ಅವಲಂಭಿಸಿದೆ ಎಂದು ಮನಮೋಹನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಅಂತಿಮವಾಗಿ ಕೋವಿಡ್-19 ಅನ್ನು ನಿಭಾಯಿಸುವ ನಮ್ಮ ಸಾಮರ್ಥ್ಯದ ಮೇಲೆ ಲಾಕ್‌ಡೌನ್ ಯಶಸ್ಸನ್ನು ನಿರ್ಣಯಿಸಬೇಕಾಗಿದೆ. ಕೊರೊನಾ ವಿರುದ್ಧದ ಹೋರಾಟದ ಯಶಸ್ಸಿಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಸ್ಪರ ಸಹಕಾರ ಮುಖ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.