ETV Bharat / bharat

ಶೇ. 71.80 ರಷ್ಟು SSLC ವಿದ್ಯಾರ್ಥಿಗಳು ಪಾಸ್​: ಚಿಕ್ಕಬಳ್ಳಾಪುರ ಟಾಪ್​.. ಯಾದಗಿರಿ ಲಾಸ್ಟ್​.. - SSLC ಪರೀಕ್ಷಾ ಫಲಿತಾಂಶ ಪ್ರಕಟ

SSLC result announced
SSLC ಪರೀಕ್ಷಾ ಫಲಿತಾಂಶ ಪ್ರಕಟ
author img

By

Published : Aug 10, 2020, 3:01 PM IST

Updated : Aug 10, 2020, 4:57 PM IST

15:29 August 10

ಗ್ರಾಮೀಣ ಭಾಗದ ಶೇ.77.48 ರಷ್ಟು ವಿದ್ಯಾರ್ಥಿಗಳು ಪಾಸ್​

  • ಸರ್ಕಾರಿ ಶಾಲೆಗಳ ಶೇ. 72.79 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
  • ಗ್ರಾಮೀಣ ಭಾಗದ ಶೇ.77.48 ರಷ್ಟು ವಿದ್ಯಾರ್ಥಿಗಳು ಪಾಸ್​
  • ಅನುದಾನಿತ ಶಾಲೆಗಳ ಶೇ.70 ರಷ್ಟು ವಿದ್ಯಾರ್ಥಿಗಳು ಪಾಸ್

15:27 August 10

ಈ ಬಾರಿ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿರುವುದೇ ದೊಡ್ಡ ಸಾಹಸ

  • ಈ ಬಾರಿ ಪರೀಕ್ಷೆ ಬರೆದಿರುವುದೇ ದೊಡ್ಡ ಸಾಹಸ
  • ಯಾವುದೇ ಕಾರಣಕ್ಕೂ ಅನ್ನುತ್ತೀರ್ಣರಾದ ವಿದ್ಯಾರ್ಥಿಗಳು ಖಿನ್ನತೆಗೆ ಹೋಗದಂತೆ ಪೋಷಕರು ನೋಡಿಕೊಳ್ಳಬೇಕು
  • ಅವರಿಗೆ ಧೈರ್ಯ ತುಂಬಬೇಕು
  • ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ

15:26 August 10

ಇಬ್ಬರಿಗೆ 624 ಅಂಕ

  • ಬೆಂಗಳೂರಿನ ಅಮೋಘ್​ಗೆ ಜಿ ಕೆ 624 ಅಂಕ
  • ಉತ್ತರ ಕನ್ನಡದ ಅನಿರುದ್ದ್​ಗೆ 624 ಅಂಕ
  • 43 ವಿದ್ಯಾರ್ಥಿಗಳಿಗೆ 623 ಅಂಕ
  • 56 ವಿದ್ಯಾರ್ಥಿಗಳಿಗೆ 622 ಅಂಕ

15:16 August 10

ಆರು ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

  • ಶಿರಸಿಯ ಸನ್ನಿಧಿ ಮಹಬಲೇಶ್ವರ್​ ಹೆಗಡೆ
  • ಚಿಕ್ಕಮಗಳೂರಿನ ತನ್ಮಯಿ
  • ಮಂಡ್ಯ ಜಿಲ್ಲೆಯ ಧೀರಜ್​ ರೆಡ್ಡಿ
  • ಬೆಂಗಳೂರಿನ ಚಿರಾಯು
  • ಬೆಂಗಳೂರು ಉತ್ತರದ ನಿಖಿಲೇಶ್​ ಎನ್​ ಮರಳಿ
  • ದಕ್ಷಿಣ ಕನ್ನಡದ ಅನುಷ್​​ ಎ ಎಲ್​

15:12 August 10

ವಿದ್ಯಾರ್ಥಿನಿಯರದ್ದೇ ಮೇಲುಗೈ - ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ

  • ಈ ಬಾರಿ ಕೂಡ ವಿದ್ಯಾರ್ಥಿನಿಯರದ್ದೇ ಮೇಲುಗೈ
  • ಶೇ.77.74 ರಷ್ಟು ಬಾಲಕಿಯರು ಪಾಸ್​
  • ಶೇ.64. 41 ರಷ್ಟು ಬಾಲಕರು ಉತ್ತೀರ್ಣ
  • ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ
  • ಯಾದಗಿರಿಗೆ ಕೊನೆಯ ಸ್ಥಾನ

15:03 August 10

ಈ ಬಾರಿ ಶೇ.71.80 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

  • 8,48,203 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
  • 8.11.050 ವಿದ್ಯಾರ್ಥಿಗಳು ಹಾಜರು
  • 5,82,316 ವಿದ್ಯಾರ್ಥಿಗಳು ಪಾಸ್​
  • 2,28,734 ವಿದ್ಯಾರ್ಥಿಗಳು ಫೇಲ್​
  • ಈ ಬಾರಿ ಶೇಕಡವಾರು 71.80 ಫಲಿತಾಂಶ
  • ಕಳೆದ ಬಾರಿ ಶೇ. 73.70 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು

14:56 August 10

ಶಿಕ್ಷಣ ಸಚಿವರ ಸುದ್ದಿಗೋಷ್ಠಿ

  • ಎಸ್​​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟ
  • ಶಿಕ್ಷಣ ಸಚಿವ ಸುರೇಶ್ ಕುಮಾರ್​ರಿಂದ ಸುದ್ದಿಗೋಷ್ಠಿ

14:44 August 10

SSLC ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ಎಸ್​​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, 10ನೇ ತರಗತಿ ವಿದ್ಯಾರ್ಥಿಗಳು ಬೋರ್ಡ್​ನ​ ಅಧಿಕೃತ ವೆಬ್​ಸೈಟ್ www.sslc.kar.nic.in ಹಾಗೂ karresults.nic.in ನಲ್ಲಿ ಫಲಿತಾಂಶ ನೋಡಬಹುದಾಗಿದೆ. 

Last Updated : Aug 10, 2020, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.