ETV Bharat / bharat

ಪಾಕ್​-ಚೀನಾಗೆ ಛಡಿ ಏಟು: ದೊಡ್ಡಣ್ಣನಿಂದ ಹೆಚ್ಚಲಿದೆ ಭಾರತ ಬಲ - ಅಮೆರಿಕಾ ಯುದ್ಧ ಸಾಮಗ್ರಿ

ಅಮೆರಿಕದಿಂದ ಭಾರಿ ಪ್ರಮಾಣದ ಯುದ್ಧ ಸಾಮಗ್ರಿಗಳನ್ನು ಖರೀದಿಸಲು ಭಾರತದ ರಕ್ಷಣಾ ಇಲಾಖೆ ನಿರ್ಧರಿಸಿದೆ.

ಅಮೆರಿಕಾದಿಂದ ಯುದ್ಧ ಸಾಮಗ್ರಿಗಳನ್ನು ಖರೀದಿಸಲು ಮುಂದಾದ ಭಾರತ
author img

By

Published : Mar 19, 2019, 11:37 PM IST

ನವದೆಹಲಿ: ಒಂದೆಡೆ ಚೀನಾದಿಂದ ಅತ್ಯಾಧುನಿಕ ಡ್ರೋಣ್‌ಗಳನ್ನು ಪಾಕಿಸ್ತಾನ ಖರೀದಿಸುತ್ತಿದ್ದರೆ, ಇತ್ತ ಭಾರತ ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿದೆ. ಅಮೆರಿಕಾದಿಂದ ಭಾರಿ ಪ್ರಮಾಣದ ಯುದ್ಧ ಸಾಮಗ್ರಿಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕದ ರಕ್ಷಣಾ ಇಲಾಖೆಯಿಂದ 1 ಸಾವಿರ ಕೋಟಿ ಮೊತ್ತದ ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಸಂಬಂಧದ ಪ್ರಸ್ತಾವನೆ ಬಗ್ಗೆ ಚರ್ಚಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿದ ಉತ್ತಮ ರೈಫಲ್​ಗಳು, ಪ್ಯಾರಾಚೂಟ್​ಗಳು ಮತ್ತಿತರ ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಸಂಬಂಧ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ವಿದೇಶಿ ಮಿಲಿಟರಿ ಮಾರಾಟ ಮಾರ್ಗದ ಮೂಲಕ ಎರಡೂ ಸರ್ಕಾರಗಳ ವ್ಯಾಪಾರ ನಡೆಸಲಿವೆ.

ಈಗಾಗಲೇ ಭಾರತ M4A1 ರೈಫಲ್​ಗಳನ್ನು ಅಮೆರಿಕದಿಂದ ಖರೀಸಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆಗಳಿಗೆ ಇವುಗಳನ್ನೇ ಬಳಸಲಾಗುತ್ತಿದೆ. ಈಗ ಖರೀದಿಸಲು ಮುಂದಾಗಿರುವ ರೈಫಲ್​ಗಳನ್ನು ಸೇನೆಯ ವಿಶೇಷ ಪಡೆಗೆ ಒದಗಿಸುವ ಮೂಲಕ, ಅವುಗಳ ಬಲವರ್ಧನೆ ಮಾಡುವ ಉದ್ದೇಶ ಹೊಂದಿದೆ.

Intro:Body:

ಪಾಕ್​-ಚೀನಾಗೆ ಛಡಿ ಏಟು: ದೊಡ್ಡಣ್ಣನಿಂದ  ಹೆಚ್ಚಲಿದೆ ಭಾರತ ಬಲ  

Special Forces units of Army to get American assault rifles, ammunition, parachutes: Sources

ನವದೆಹಲಿ: ಒಂದೆಡೆ ಚೀನಾದಿಂದ ಅತ್ಯಾಧುನಿಕ ಡ್ರೋಣ್‌ಗಳನ್ನು ಪಾಕಿಸ್ತಾನ ಖರೀದಿಸುತ್ತಿದ್ದರೆ, ಇತ್ತ ಭಾರತ ತಾನೇನೂ ಕಡಿಮೆ ಇಲ್ಲ ಎಂದು ತೋರಿಸಿದೆ. ಅಮೆರಿಕಾದಿಂದ ಭಾರಿ ಪ್ರಮಾಣದ ಯುದ್ಧ ಸಾಮಗ್ರಿಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. 

ಅಮೆರಿಕದ ರಕ್ಷಣಾ ಇಲಾಖೆಯಿಂದ 1 ಸಾವಿರ ಕೋಟಿ ಮೊತ್ತದ ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಸಂಬಂಧದ ಪ್ರಸ್ತಾವನೆ ಬಗ್ಗೆ ಚರ್ಚಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಮೆರಿದ ಉತ್ತಮ ರೈಫಲ್​ಗಳು, ಪ್ಯಾರಾಚೂಟ್​ಗಳು ಮತ್ತಿತರ ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಸಂಬಂಧ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ವಿದೇಶಿ ಮಿಲಿಟರಿ ಮಾರಾಟ ಮಾರ್ಗದ ಮೂಲಕ ಎರಡೂ ಸರ್ಕಾರಗಳ ವ್ಯಾಪಾರ ನಡೆಸಲಿವೆ. 

ಈಗಾಗಲೇ ಭಾರತ M4A1 ರೈಫಲ್​ಗಳನ್ನು ಅಮೆರಿಕದಿಂದ ಖರೀಸಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆಗಳಿಗೆ ಇವುಗಳನ್ನೇ ಬಳಸಲಾಗುತ್ತಿದೆ. ಈಗ ಖರೀದಿಸಲು ಮುಂದಾಗಿರುವ ರೈಫಲ್​ಗಳನ್ನು ಸೇನೆಯ ವಿಶೇಷ ಪಡೆಗೆ ಒದಗಿಸುವ ಮೂಲಕ, ಅವುಗಳ ಬಲವರ್ಧನೆ ಮಾಡುವ ಉದ್ದೇಶ ಹೊಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.